ಮಲೆಯ ಮಕ್ಕಳು (ಚಲನಚಿತ್ರ)
ಮಲೆಯ ಮಕ್ಕಳು- ಖ್ಯಾತ ಕನ್ನಡ ಸಾಹಿತಿ ಡಾ.ಕೆ.ಶಿವರಾಮ ಕಾರಂತರು ತಮ್ಮ "ಕುಡಿಯರ ಕೂಸು" ಕಾದಂಬರಿಯನ್ನು ಆಧರಿಸಿ ನಿದೇ೯ಶಿಸಿದ ಕನ್ನಡ ಚಲನಚಿತ್ರ.
ಮಲೆಯ ಮಕ್ಕಳು (ಚಲನಚಿತ್ರ) | |
---|---|
ಮಲೆಯಲ್ಲೆ ಮಕ್ಕಳು | |
ನಿರ್ದೇಶನ | ಶಿವರಾಮ ಕಾರಂತ |
ನಿರ್ಮಾಪಕ | ಚಿತ್ರ ದರ್ಪಣ |
ಪಾತ್ರವರ್ಗ | ಗೋಪಾಲ್ ಕಲ್ಪನಾ ಶ್ಯಾನುಭೋಗ, ನರಸಿಂಹ, ಶೇಖರ]] |
ಸಂಗೀತ | ಪದ್ಮಚರಣ್ |
ಛಾಯಾಗ್ರಹಣ | ಎಸ್.ರಾಮಚಂದ್ರ |
ಬಿಡುಗಡೆಯಾಗಿದ್ದು | ೧೯೭೮ |
ಇತರೆ ಮಾಹಿತಿ | ಶಿವರಾಮ ಕಾರಂತ ಅವರ ಕುಡಿಯರ ಕೂಸು ಕಾದಂಬರಿ ಆಧಾರಿತ ಚಿತ್ರ. ಹಾಗು ಕಲ್ಪನಾ ಅವರ ಕೊನೆಯ ಚಿತ್ರ |