ಮರ್ಕಂಜವು ಸುಳ್ಯ ತಾಲೂಕಿನ ಒಂದು ಗ್ರಾಮವಾಗಿದೆ.ಇದು ಸುಳ್ಯದಿಂದ ಸುಮಾರು ೨೪ ಕಿ ಮೀಗಳಷ್ಟು ದೂರದಲ್ಲಿದೆ. ಇಲ್ಲಿಗೆ ನೀವು ದೊಡ್ಡತೋಟ ಮರ್ಕಂಜ ರಸ್ತೆಯ ಮೂಲಕ ಪ್ರವೇಶಿಸಬಹುದು. ಇದು ೨೦೧೦ರಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದ ಬಳಿಕ ಹೆಸರುವಾಸಿಯಾಗಿದೆ. ಇದು ದೇವಾಲಯಗಳ ನಾಡೂ ಹೌದು. ಇಲ್ಲಿ ೫ ದೇವಾಲಯಗಳಿದ್ದು 'ಪಂಚಸ್ಥಾಪನೆ'ಗಳೆಂದೇ ಹೆಸರುವಾಸಿಯಾಗಿದೆ.


ಉಲ್ಲೇಖಸಂಪಾದಿಸಿ

"https://kn.wikipedia.org/w/index.php?title=ಮರ್ಕಂಜ&oldid=800169" ಇಂದ ಪಡೆಯಲ್ಪಟ್ಟಿದೆ