ಮರೆಯಲಾಗದ ಕಥೆ , ವಿ.ಸೋಮಶೇಖರ್ ನಿರ್ದೇಶನ ಮತ್ತು ಜೆ.ಎನ್.ಗೋಪಾಲ್ ನಿರ್ಮಾಪಣ ಮಾಡಿರುವ ೧೯೮೨ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೈಜಗದೀಶ್ , ಸುಂದರ ಕೃಷ್ಣ ಅರಸ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಮರೆಯಲಾಗದ ಕಥೆ
ಮರೆಯಲಾಗದ ಕಥೆ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಜೆ.ಎನ್.ಗೋಪಾಲ್
ಪಾತ್ರವರ್ಗಜೈಜಗದೀಶ್, ಮಂಜುಳ, ಸುಂದರ ಕೃಷ್ಣ ಅರಸ್, ದಿನೇಶ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಗೋಪಾಲ್ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಜೈಜಗದೀಶ್
  • ನಾಯಕಿ(ಯರು) = ಮಂಜುಳ
  • ಸುಂದರ ಕೃಷ್ಣ ಅರಸ್
  • ದಿನೇಶ್
  • ಸ್ಮಿತ

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/mareyalaagada-kathe-1982