ಮಮತಾ ಜಿ.ಸಾಗರ - ಇವರು ಕನ್ನಡದ ಸಾಹಿತಿಗಳಲ್ಲೊಬ್ಬರು.

ಜನನಸಂಪಾದಿಸಿ

ಮಮತಾ ಜಿ.ಸಾಗರ ಅವರು ೧೯೬೬ ಜನವರಿ ೧೯ರಂದು ಬೆಂಗಳೂರಿನಲ್ಲಿ ಜನಿಸಿದರು.

ಪ್ರಶಸ್ತಿ ಪುರಸ್ಕಾರಗಳುಸಂಪಾದಿಸಿ

ಇವರ “ಕನಸುಗಳು” ಕವನಕ್ಕೆ Poets’ International Organization ಪ್ರಶಸ್ತಿ ದೊರಕಿದೆ.