ಸೌಂದರ್ಯ
(ಮನೋಹರ ಇಂದ ಪುನರ್ನಿರ್ದೇಶಿತ)
- ಚಿತ್ರನಟಿ ಸೌಂದರ್ಯ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ
- ಅಂದ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಸೊಬಗು ಲೇಖನಕ್ಕಾಗಿ ಇಲ್ಲಿ ನೋಡಿ
ಸೌಂದರ್ಯವು ಕೆಲವು ವಸ್ತುಗಳು ಅಥವಾ ಮನುಷ್ಯರು ಮನಸ್ಸಿನಲ್ಲಿ ಉಂಟುಮಾಡುವ ಆಹ್ಲಾದಕಾರಿ ಭಾವನೆ. ಸೌಂದರ್ಯವು ಬಾಹ್ಯವಾಗಿ ಗೋಚರಿಸುವ ಗುಣಗಳಿಂದ (ಬಣ್ಣ, ರಚನೆ, ಇತ್ಯಾದಿ) ಅಥವಾ ಅಂತರಿಕ ಗುಣಗಳಿಂದ (ವ್ಯಕ್ತಿತ್ವ, ಇತ್ಯಾದಿ) ಉಂಟಾಗಬಹುದು.[೧]
ಉಲ್ಲೇಖಗಳು
ಬದಲಾಯಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |