ಮನೆ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಮನೆ (ಚಲನಚಿತ್ರ) | |
---|---|
ಮನೆ | |
ನಿರ್ದೇಶನ | ಗಿರೀಶ್ ಕಾಸರವಳ್ಳಿ |
ನಿರ್ಮಾಪಕ | ಎನ್.ಎಫ್.ಡಿ.ಸಿ. |
ಪಾತ್ರವರ್ಗ | ನಾಸಿರುದ್ದೀನ್ ಷಾ ದೀಪ್ತಿನಾವಲ್ ರೋಹಿಣಿ ಹಟ್ಟಂಗಡಿ |
ಸಂಗೀತ | ಎಲ್.ವೈದ್ಯನಾಥನ್ |
ಛಾಯಾಗ್ರಹಣ | ಎಸ್.ರಾಮಚಂದ್ರ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ಅಪೂರ್ವ ಚಿತ್ರ |
ಸ್ವಾರಸ್ಯ
ಬದಲಾಯಿಸಿ- ಹಿಂದಿ ಚಿತ್ರರಂಗದ ಖ್ಯಾತ ನಟ ನಾಸಿರುದ್ದೀನ್ ಶಾಹ್ ನಟಿಸಿರುವ ಕನ್ನಡ ಚಲನಚಿತ್ರ
ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎನ್.ಎಫ್.ಡಿ.ಸಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಸಿರುದ್ದೀನ್ ಷಾ, ದೀಪ್ತಿನಾವಲ್, ರೋಹಿಣಿ ಹಟ್ಟಂಗಡಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಲ್.ವೈದ್ಯನಾಥನ್.ಈ ಚಿತ್ರದ ಛಾಯಾಗ್ರಹಕರು ಎಸ್.ರಾಮಚಂದ್ರ.ಈ ಚಿತ್ರವು ೧೯೯೧ ರಲ್ಲಿ ಬಿಡುಗಡೆಯಾಯಿತು.