ಮಡಕಶಿರಾ ಆಂದ್ರಪ್ರದೇಶಅನಂತಪುರ ಜಿಲ್ಲೆಯ ಒಂದು [ತಾಲ್ಲೂಕು]] ಕೇಂದ್ರ , ಕರ್ನಾಟಕ ದ ಭೂ ಪ್ರದೇಶ ಈ ಪ್ರದೇಶವನ್ನು ಸುತ್ತುವರೆದಿದೆ, ಇಲ್ಲಿನ ಬಹುತೇಕ ಜನರು ಕನ್ನಡವನ್ನು ಮಾತನಾಡುತ್ತಾರೆ.

ಮಡಕಶಿರಾ ದಲ್ಲಿ ಬೆಟ್ಟವಿದ್ದು ಅದು ೨೯೩೭ ಅಡಿ ಎತ್ತರವಿದೆ, ಇದು ಅನಂತಪುರ ಜಿಲ್ಲೆಯಲ್ಲಿ ಅತ್ಯಂತ ತಂಪಾಗಿರುವ ಪ್ರದೇಶವಾಗಿದೆ.

ಹಳ್ಳಿಗಳು

ಬದಲಾಯಿಸಿ
  1. ಗೌಡನಹಳ್ಳಿ
  2. ಮಲ್ಲಿ ನಾಯಕನ ಹಳ್ಳಿ
  3. ಎರ್ರ ಬೊಮ್ಮನ ಹಳ್ಳಿ
  4. ಕರೆಸಂಕನ ಹಳ್ಳಿ
  5. ಉಪ್ಪೆರಲ ಹಳ್ಳಿ
  6. ಗೋವಿಂದಪುರ
  7. ತಿರುಮಲ ದೇವನ ಹಳ್ಳಿ
"https://kn.wikipedia.org/w/index.php?title=ಮಡಕಶಿರಾ&oldid=580071" ಇಂದ ಪಡೆಯಲ್ಪಟ್ಟಿದೆ