ಮಟರ್ ಪನೀರ್
ಮಟರ್ ಪನೀರ್ (ಹಿಂದಿ:मटर पनीर)[೨][೩] ಉತ್ತರ ಭಾರತದ ಒಂದು ಸಸ್ಯಾಹಾರಿ ಖಾದ್ಯವಾಗಿದೆ. ಇದು ಬಟಾಣಿ ಮತ್ತು ಪನೀರ್‌ನ್ನು ಟೊಮೇಟೊ ಆಧಾರಿತ ಸಾಸ್‍ನಲ್ಲಿ ಹೊಂದಿರುತ್ತದೆ.[೪] ಸಂಬಾರ ಪದಾರ್ಥವಾಗಿ ಗರಂ ಮಸಾಲಾವನ್ನು ಸೇರಿಸಲಾಗುತ್ತದೆ.
ಮೂಲ | |
---|---|
ಪರ್ಯಾಯ ಹೆಸರು(ಗಳು) | ಮಟರ್ ಪನೀರ್ |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಉತ್ತರ ಭಾರತ[೧] |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಪನೀರ್, ಬಟಾಣಿ, ಟೊಮೇಟೊ ಆಧಾರಿತ ಸಾಸ್, ಗರಂ ಮಸಾಲಾ ಸಂಬಾರ ಪದಾರ್ಥ ಮಿಶ್ರಣ |
ಇದನ್ನು ಹಲವುವೇಳೆ ಅನ್ನ ಮತ್ತು ಭಾರತೀಯ ಬ್ರೆಡ್‍ನ ವಿಧದೊಂದಿಗೆ (ಪ್ರದೇಶವನ್ನು ಅವಲಂಬಿಸಿ ನಾನ್, ಪರಾಠಾ, ಪೂರಿ ಅಥವಾ ರೋಟಿ) ಬಡಿಸಲಾಗುತ್ತದೆ. ಹಲವುವೇಳೆ ಆಲೂಗಡ್ಡೆ, ಮೆಕ್ಕೆ ಜೋಳ, ಮೊಸರು ಅಥವಾ ಕೆನೆಯಂತಹ ಇತರ ವಿವಿಧ ಘಟಕಾಂಶಗಳನ್ನು ಸೇರಿಸಲಾಗುತ್ತದೆ.[೫][೬]
ಛಾಯಾಂಕಣ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Gowardhan, Maunika. "Punjab Matar Paneer | Indian Recipes". Maunika Gowardhan (in ಇಂಗ್ಲಿಷ್). Retrieved 2018-09-16.
- ↑ "Mutter Paneer - The Popular Indian Curry of Peas and Cheese". The Spruce Eats. Retrieved 2018-09-16.
- ↑ "Matar paneer recipe | Mutter paneer recipe | How to make matar paneer". Swasthi's Recipes (in ಅಮೆರಿಕನ್ ಇಂಗ್ಲಿಷ್). 2015-09-26. Retrieved 2018-09-16.
- ↑ The World Religions Cookbook - Arno Schmidt, Paul Fieldhouse. p.120.
- ↑ Bansal, Priya (2017-11-08). "Health benefits of Matar Paneer". Priya Bansal. Archived from the original on 2018-09-17. Retrieved 2018-09-16.
- ↑ "Mattar Paneer - Spiced Peas with Homemade Cheese or Tofu". www.indianasapplepie.com (in ಇಂಗ್ಲಿಷ್). Retrieved 2018-09-16.