ಮಜ್ಜಿಗೆ ತಂಬುಳಿ ಬಿಸಿ

ಬದಲಾಯಿಸಿ

ಒಲೆಯ ಮೇಲೆ ಬಾಣಲಿ ಇಟ್ಟುಕೊಳ್ಳುವುದು. ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ ಒಗ್ಗರಣೆ ಮಾಡಿ, ಸ್ವಲ್ಪ ನೀರನ್ನು ಹಾಕಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ.ನೀರು ಕುದಿದ ಮೇಲೆ ಮಜ್ಜಿಗೆಯನ್ನು ಸೇರಿಸಿದರೆ ಮಜ್ಜಿಗೆ ತಂಬುಳಿ ತಯಾರು.