ಮಂದರಗಿರಿ ಬೆಟ್ಟ
ತುಮಕೂರು- ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ‘ಮಂದರಗಿರಿ ಬೆಟ್ಟ’ ಇನ್ನೊಂದು ಪ್ರಮುಖ ಜೈನ ಧಾರ್ಮಿಕ ಕ್ಷೇತ್ರ. ಬೆಟ್ಟದ ಮೇಲೆ ಜಿನಮಂದಿರ ಮತ್ತು ತೀರ್ಥಂಕರರ ವಿಗ್ರಹವಿದೆ. ಇದು ಎಲ್ಲಾ ಧರ್ಮೀಯರಿಗೂ ಪ್ರಿಯವಾದ ನಿಸರ್ಗ ತಾಣ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |