ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್‍ನ (ಆರ್ ಬಿ ಐ) ಅತ್ಯಂತ ಹಿರಿಯ ಬ್ಯಾಂಕರ್. ೧೯೩೫ರಲ್ಲಿ ಅದರ ಸ್ಥಾಪನೆಯಾದಾಗಿನಿಂದ, ಆರ್ ಬಿ ಐ 25 ಗವರ್ನರ್‍ಗಳನ್ನು ಕಂಡಿದೆ. ಸರ್ ಆಜ಼್ಬರ್ನ್ ಸ್ಮಿತ್ ಮೊದಲ ಗವರ್ನರ್ ಆಗಿದ್ದರೆ, ಈ ಸ್ಥಾನವನ್ನು ಪ್ರಸಕ್ತ ಶಕ್ತಿಕಾಂತಾ ದಾಸ್ ಅಲಂಕರಿಸಿದ್ದಾರೆ, ಮತ್ತು ಅವರು 2021ರವರೆಗೆ ಅಧಿಕಾರದಲ್ಲಿರುತ್ತಾರೆ.

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್
ಭಾರತೀಯ ರಿಜರ್ವ ಬ್ಯಾಂಕಿನ ಮುದ್ರೆ
ಅಧಿಕಾರಸ್ಥ
ಶಕ್ತಿಕಾಂತ್ ದಾಸ್, IAS

ಎಂದಿನಿಂದ-12 ಡಿಸೆಂಬರ್ 2018; 2201 ದಿನ ಗಳ ಹಿಂದೆ (2018-೧೨-12)
ನೇಮಕಾಧಿಕಾರಿಭಾರತದ ರಾಷ್ಟ್ರಪತಿ
ಅಧಿಕಾರಾವಧಿಮೂರು ವರ್ಷಗಳು
ಕಾಯಿದೆಯ ಪ್ರಕಾರReserve Bank of India Act, 1934
ಪ್ರಾರಂಭಿಕ ಅಧಿಕಾರಿOsborne Smith (1935–1937)
ಹುದ್ದೆಯ ಸ್ಥಾಪನೆ1 ಏಪ್ರಿಲ್ 1935; 32772 ದಿನ ಗಳ ಹಿಂದೆ (1935-೦೪-01)
ಉಪಾಧಿಕಾರಿDeputy Governors of the Reserve Bank of India
ವೇತನ₹2,50,000
ಅಧೀಕೃತ ಜಾಲತಾಣrbi.org.in
  • ೨೯-೧೨-೨೦೧೬
  • ಉರ್ಜಿತ್‌ ಪಟೇಲ್‌ ಅವರು ಆರ್‌ಬಿಐ ಗವರ್ನರ್‌ ಆಗಿ ನೇಮಕವಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಆಚಾರ್ಯ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ. ಅವರು ಸದ್ಯ, ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಆರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.
  • ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಆಗಿ ವಿರಲ್‌ ವಿ. ಆಚಾರ್ಯ ಅವರು 3 ವರ್ಷಗಳ ಅವಧಿಗೆ ಬುಧವಾರ ನೇಮಕಗೊಂಡಿದ್ದಾರೆ.[]

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್‌ಗಳ ಪಟ್ಟಿ

ಬದಲಾಯಿಸಿ
ನಂ ಹೆಸರು ಆರಂಭ ಅಂತ್ಯ ಸಮಯ
1 ಓಸ್ಬೋರ್ನ್ ಸ್ಮಿತ್ 1 ಏಪ್ರಿಲ್ 1935 30 ಜೂನ್ 1937 2 ವರ್ಷ, 90 ದಿನಗಳು
2 ಜೇಮ್ಸ್ ಬ್ರೇಡ್ ಟೇಲರ್ 1 ಜುಲೈ 1937 17 ಫೆಬ್ರವರಿ 1943 5 ವರ್ಷ, 231 ದಿನಗಳು
3 ಸಿ ಡಿ ದೇಶ್ಮುಖ್ 11 ಆಗಸ್ಟ್ 1943 30 ಜೂನ್ 1949 5 ವರ್ಷ, 323 ದಿನಗಳು
4 ಬೆನಗಲ್ ರಾಮರಾವ್ 1 ಜುಲೈ 1949 14 ಜನವರಿ 1957 7 ವರ್ಷ, 197 ದಿನಗಳು
5 ಕೆ ಜಿ ಅಂದೆಗಾಂವ್‍ಕರ್ 14 ಜನವರಿ 1957 28 ಫೆಬ್ರವರಿ 1957 45 ದಿನಗಳು
6 ಎಚ್ ವಿ ಆರ್ ಅಯ್ಯಂಗಾರ್ 1 ಮಾರ್ಚ್ 1957 28 ಫೆಬ್ರವರಿ 1962 4 ವರ್ಷ, 364 ದಿನಗಳು
7 ಪಿ ಸಿ ಭಟ್ಟಾಚಾರ್ಯ 1 ಮಾರ್ಚ್ 1962 30 ಜೂನ್ 1967 5 ವರ್ಷ, 121 ದಿನಗಳು
8 ಎಲ್ ಕೆ ಝಾ ಜುಲೈ 1, 1967 3 ಮೇ 1970 2 ವರ್ಷ 306 ದಿನಗಳು
9 ಬಿ. ಎನ್. ಅದರ್ಕರ್ 4 ಮೇ 1970 15 ಜೂನ್ 1970 42 ದಿನಗಳು
10 ಎಸ್.ಜಗನ್ನಾಥನ್ 16 ಜೂನ್ 1970 19 ಮೇ 1975 4 ವರ್ಷ, 337 ದಿನಗಳು
11 ಎನ್ ಸಿ ಸೇನ್ ಗುಪ್ತಾ 19 ಮೇ 1975 19 ಆಗಸ್ಟ್ 1975 92 ದಿನಗಳು
12 ಕೆ ಆರ್ ಪುರಿ 20 ಆಗಸ್ಟ್ 1975 2 ಮೇ 1977 1 ವರ್ಷ, 255 ದಿನಗಳು
13 ಎಂ ನರಸಿಂಹಂ 3 ಮೇ 1977 30 ನವೆಂಬರ್ 1977 211 ದಿನಗಳು
14 ಐ ಜಿ ಪಟೇಲ್ 1 ಡಿಸೆಂಬರ್ 1977 15 ಸೆಪ್ಟೆಂಬರ್ 1982 4 ವರ್ಷ, 288 ದಿನಗಳು
15 ಮನಮೋಹನ್ ಸಿಂಗ್ 16 ಸೆಪ್ಟೆಂಬರ್ 1982 14 ಜನವರಿ 1985 2 ವರ್ಷ, 120 ದಿನಗಳು
16 ಅಮಿತಾವ್ ಘೋಷ್ 15 ಜನವರಿ1985 4 ಫೆಬ್ರವರಿ 1985 20 ದಿನಗಳು
17 ಆರ್ ಎನ್ ಮಲ್ಹೋತ್ರಾ 4 ಫೆಬ್ರವರಿ 1985 22 ಡಿಸೆಂಬರ್ 1990 5 ವರ್ಷಗಳ, 321 ದಿನಗಳ
18 ಎಸ್. ವೆಂಕಟರಮಣನ್ 22 ಡಿಸೆಂಬರ್ 1990 21 ಡಿಸೆಂಬರ್ 1992 5 ವರ್ಷ, 321 ದಿನಗಳವರೆಗೆ
19 ಸಿ ರಂಗರಾಜನ್ 22 ಡಿಸೆಂಬರ್ 1992 21 ನವೆಂಬರ್ 1997 1 ವರ್ಷ, 365 ದಿನಗಳವರೆಗೆ
20 ಬಿಮಲ್ ಜಲಾನ್ 22 ನವೆಂಬರ್ 1997 6 ಸೆಪ್ಟೆಂಬರ್ 2003 4 ವರ್ಷ 334 ದಿನಗಳ ಕಾಲ
21 ವೈ ವಿ ರೆಡ್ಡಿ 6 ಸೆಪ್ಟೆಂಬರ್ 2003 5 ಸೆಪ್ಟೆಂಬರ್ 2008 5 ವರ್ಷ, 288 ದಿನಗಳ ಕಾಲ
22 ಡಿ ಸುಬ್ಬರಾವ್ 5 ಸೆಪ್ಟೆಂಬರ್ 2008 4 ಸೆಪ್ಟೆಂಬರ್ 2013 4 ವರ್ಷ365 ದಿನಗಳೂ
23 ರಘುರಾಮ್ ರಾಜನ್ 4 ಸೆಪ್ಟೆಂಬರ್ 2013 4 ಸೆಪ್ಟೆಂಬರ್ 2016 4 ವರ್ಷ, 364 ದಿನಗಳವರೆಗೆ
24 ಊರ್ಜಿತ್ ಪಟೇಲ್ 4 ಸೆಪ್ಟೆಂಬರ್ 2016 ೧೧ ಡಿಸೆಂಬರ್ ೨೦೧೮ ೨ ವರ್ಷ, ೯೭ ದಿನಗಳು
೨೫ ಶಕ್ತಿಕಾಂತಾ ದಾಸ್ ೧೨ ಡಿಸೆಂಬರ್ ೨೦೧೮ ಹಾಲಿ -



ಉಲ್ಲೇಖ

ಬದಲಾಯಿಸಿ