ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿ)

ಭಾರತೀಯ ಬಂ‍‍ಡವಾಳ ಪತ್ರಗಳು &ವಿನಿಮಯ ಮಂಡಳಿಯನ್ನು ೧೨ನೇ ಏಪ್ರಿಲ್ ೧೯೮೮ ರಲ್ಲಿ ಭಾರತ ಸರ್ಕಾರವು ಸ್ಥಾಪಿಸಿತು. ದೇಶದಲ್ಲಿ ಬಂಡವಾಳ ಮಾರುಕಟ್ಟೆಯನ್ನು ಕ್ರಮಬದ್ದಗೊಳಿಸಿ, ಭದ್ರತಾ ಪತ್ರಗಳ ಮಾರುಕಟ್ಟೆಯ ಆರೋಗ್ಯಕರ ಬೆಳವಣಿಗೆ & ಹೂಡಿಕೆದಾರರಿಗೆ ಹಿತ ರಕ್ಷಣೆಯನ್ನು ಒದಗಿಸುವುದು ಇದರ ಮುಖ್ಯ ಧ್ಯೇಯವಾಗಿದೆ. ೧೯೯೨ರಲ್ಲಿ ಜಾರಿಗೆ ತರುವ ಮೂಲಕ ಸೆಬಿಗೆ ಕಾನೂನಿನನ್ವಯ ಸ್ಥಾನ ದೊರಕಿತು.

ಸೆಕ್ಯುರಿಟೀಸ್ & ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ
Securities and Exchange Board of India

ಮುಂಬಯಿನಲ್ಲಿರುವ ಸೆಬಿ ಕಛೇರಿ
Agency overview
Formedಏಪ್ರಿಲ್ 12, 1988; 13383 ದಿನ ಗಳ ಹಿಂದೆ (1988-೦೪-12) (ಸ್ಥಾಪನೆ)
ಜನವರಿ 30, 1992; 11995 ದಿನ ಗಳ ಹಿಂದೆ (1992-೦೧-30) (ಶಾಸನಬದ್ಧ)[]
Typeನಿಯಂತ್ರಕ ಸಂಸ್ಥೆ
Headquartersಮುಂಬಯಿ, ಮಹಾರಾಷ್ಟ್ರ
Employees867+ (2020)[]
Agency executive
Parent departmentಹಣಕಾಸು ಸಚಿವಾಲಯ, ಭಾರತ ಸರಕಾರ
Child agencies
Key document
  • Securities and Exchange Board of India Act, 1992[]
Websitesebi.gov.in
Footnotes
[]
ಸೆಬಿ ಸಂಸ್ಥೆಯು ಅರೆ-ನ್ಯಾಯಿಕ, ಅರೆ-ಶಾಸಕಾಂಗ, ಅರೆ-ಕಾರ್ಯಾಂಗವಾಗಿ ಕಾರ್ಯನಿರ್ವಹಿಸುತ್ತದೆ. ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿ ಹಲವು ಅಧಿಕಾರಗಳನ್ನು ಸೆಬಿಗೆ ನೀಡಲಾಯಿತು.ಅವು ಯಾವುದೆಂದರೆ:
  • ಶೇರು ಮಾರುಕಟ್ಟೆಯನ್ನು ಕ್ರಮಬದ್ದಗೊಳಿಸುವುದು.
  • ಹೂಡಿಕೆದಾರರಿಗೆ ಶಿಕ್ಷಣ ನೀಡುವುದು.
  • ಸ್ವಯಂ ನಿಯಂತ್ರಿತ ಸಂಸ್ಥೆಗಳನ್ನು ಸ್ಥಾಪಿಸುವುದು,ಮತ್ತು
  • ಒಳ ವ್ಯಾಪಾರ ಮತ್ತು ಅನುಚಿತ ವ್ಯಾಪಾರ ಪ್ರವೃತ್ತಿಗಳನ್ನು ಪ್ರತಿಬಂಧಿಸುವುದು.

ಸೆಬಿಯ ಪ್ರಮುಖ ಉದ್ದೇಶಗಳು:

  1. ಬಂಡವಾಳ ಮಾರುಕಟ್ಟೆಯ ಅಭಿವೃದ್ಧಿ.
  2. ಹೂಡಿಕೆದಾರರ ಹಿತ ರಕ್ಷಣೆ.
  3. ಬಂಡವಾಳ ಮಾರುಕಟ್ಟೆಯನ್ನು ಕ್ರಮಬದ್ದಗೊಳಿಸುವುದು.

ಉಲ್ಲೇಖಗಳು

ಬದಲಾಯಿಸಿ
  1. ಉಲ್ಲೇಖ ದೋಷ: Invalid <ref> tag; no text was provided for refs named About SEI
  2. "SEBI | Employee Profile in SEBI".
  3. ಟೆಂಪ್ಲೇಟು:Cite act
  4. SEBI (28 June 2023). Annual Report, 2022-23 (Report). https://www.sebi.gov.in/reports-and-statistics/publications/aug-2023/annual-report-2022-23_74990.html. Retrieved 6 January 2024.