ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪
ಮಂತ್ರಿ ಮಂಡಲ
ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ತಿದ್ದುಪಡಿ
ಮಂತ್ರಿಮಂಡಲ ರಚನೆ ೨೦೧೪
ಬದಲಾಯಿಸಿ- ,೨೦೧೪,ಸಾರ್ವತ್ರಿಕ ಚುನಾವಣೆ ನಂತರ ಭಾರತೀಯ ಜನತಾಪಕ್ಷವು ಬಹುಮತ ಪಡೆದು, ಮೇ ೨೬, ೨೦೧೪ ಗುಜರಾತಿನ ಶ್ರೀ ನರೇಂದ್ರ ಮೋದಿ ಮೊದಲೇ ನಿರ್ಧರಿಸಿದಂತೆ ಪ್ರಧಾನಿಯಾಗಿ ದಿನಾಂಕ ಮೇ ೨೬, ೨೦೧೪ರಂದು ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದರು.
- ೨೦೧೪ ರ ಭಾರತದ ಸಾರ್ವತ್ರಿಕ ಚುನಾವಣೆ ಏಪ್ರಿಲ್ ಮೇ ಯಲ್ಲಿ ನೆಡೆದು ಮೇ ೧೬, ೨೦೧೪ರಂದು ಎಣಿಕೆಯಾಗಿ ,ಭಾರತೀಯ ಜನತಾ ಪಕ್ಷವು ಬಹಮತ ಪಡೆದಿದ್ದು, ಮೇ ೨೬, ೨೦೧೪, ರಂದು ಮೊದಲೇ ನಿರ್ಧರಿಸಿದಂತೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದ ಅವರ ಮಂತ್ರಿ ಮಂಡಳದ ಸದಸ್ಯರ ಪಟ್ಟಿಯನ್ನು ಬಡುಗಡೆಗೊಳಿಸಲಾಯಿತು. ಅದರ ವಿವರ ಈ ಕೆಳಗೆ ಕೊಟ್ಟಿದೆ.
ಸಚಿವರ ಪಟ್ಟಿ
ಬದಲಾಯಿಸಿ- ಹೊಸ ಸಚಿವರ ಪಟ್ಟಿ -ಮೇ ೨೬, ೨೦೧೪ :
- ಮೇ ೨೬, ೨೦೧೪, - ಪ್ರಮಾಣ ವಚನ ಸ್ವೀಕಾರ ಸಂಜೆ ೬.೦೦ ಗಂಟೆಗೆ.
- (ಮೇ ೨೭, ೨೦೧೪,ವಾರ್ತೆ/ಸುದ್ದಿ)
- ಕರ್ನಾಟಕದಿಂದ ಸದಾನಂದ ಗೌಡ, ಅನಂತ್ ಕುಮಾರ್, ಸಿದ್ದೇಶ್ವರ್ ಅವರಲ್ಲದೆ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಕೂಡ ಸಂಪುಟ ಸಚಿವರು.
- * ನರೇಂದ್ರ ಮೋದಿ - ಪ್ರಧಾನ ಮಂತ್ರಿ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ ಹಾಗೂ ವಿತರಿಸದೇ ಇರುವ ಸಚಿವಾಲಯಗಳ ಎಲ್ಲ ಪಾಲಿಸಿ ನಿರ್ಧಾರಗಳು.
- * ರಾಜನಾಥ್ ಸಿಂಗ್ - ಗೃಹ ಖಾತೆ
- * ಸುಷ್ಮಾ ಸ್ವರಾಜ್ - ವಿದೇಶಾಂಗ ವ್ಯವಹಾರ, ಭಾರತೀಯ ಸಾಗರೋತ್ತರ ಸಚಿವಾಲಯ
- * ಅರುಣ್ ಜೇಟ್ಲಿ - ವಿತ್ತ ಖಾತೆ, ಕಾರ್ಪೊರೇಟ್ ವ್ಯವಹಾರಗಳು ಹಾಗೂ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆ
- * ನಿತಿನ್ ಗಡ್ಕರಿ - ಬಂದರು ಖಾತೆ, ಸಾರಿಗೆ ಮತ್ತು ಹೆದ್ದಾರಿ ಖಾತೆಗಳು
- * ಎಂ. ವೆಂಕಯ್ಯ ನಾಯ್ಡು - ನಗರಾಭಿವೃದ್ಧಿ ಖಾತೆ ಹಾಗೂ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಖಾತೆ, ಸಂಸದೀಯ ವ್ಯವಹಾರಗಳು
- * ಸುರೇಶ್ ಪ್ರಭು - ರೈಲ್ವೇ ಸಚಿವಾಲಯ
- * ಉಮಾ ಭಾರತಿ - ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಇಲಾಖೆ
- * ನಜ್ಮಾ ಹೆಫ್ತುಲ್ಲಾ - ಅಲ್ಪಸಂಖ್ಯಾತ ವ್ಯವಹಾರಗಳು
- * ಗೋಪಿನಾಥ ರಾವ್ ಮುಂಡೆ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ಶೌಚಾಲಯ ಇಲಾಖೆ (೩-೬-೨೦೧೪-ನಿಧನ- ವಿವರ ಕೆಳಗಡೆ.)
- * ರಾಮವಿಲಾಸ್ ಪಾಸ್ವಾನ್ - ಗ್ರಾಹಕ ವ್ಯವಹಾಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
- * ಕಲರಾಜ್ ಮಿಶ್ರಾ - ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು
- * ಮನೇಕಾ ಗಾಂಧಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- * ಅನಂತ್ ಕುಮಾರ್ - ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
- * ರವಿಶಂಕರ್ ಪ್ರಸಾದ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯಾಂಗ ಇಲಾಖೆ
- * ಅಶೋಕ್ ಗಜಪತಿ ರಾಜು ಪುಸಪತಿ - ನಾಗರಿಕ ವಿಮಾನಯಾನ
- * ಅನಂತ್ ಗೀತೆ - ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವಾಲಯ
- * ಹರಸಿಮ್ರತ್ ಕೌರ್ ಬಾದಲ್ - ಆಹಾರ ಸಂಸ್ಕರಣಾ ಕೈಗಾರಿಕೆ
- * ನರೇಂದ್ರ ಸಿಂಗ್ ತೋಮರ್ - ಗಣಿ, ಉಕ್ಕು, ಕಾರ್ಮಿಕ ಮತ್ತು ಉದ್ಯೋಗ ಖಾತೆ
- * ಜುವಾಲ್ ಓರಂ - ಬುಡಕಟ್ಟು ವ್ಯವಹಾರಗಳು
- * ರಾಧಾ ಮೋಹನ್ ಸಿಂಗ್ - ಕೃಷಿ
- * ತಾವರ್ ಚಂದ್ ಗೇಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- * ಸ್ಮೃತಿ ಇರಾನಿ - ಮಾನವ ಸಂಪನ್ಮೂಲ ಅಭಿವೃದ್ಧಿ
- * ಡಾ. ಹರ್ಷ ವರ್ಧನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ರಾಜ್ಯ ಖಾತೆ ಸಚಿವರು
- * ಜನರಲ್ ವಿ.ಕೆ.ಸಿಂಗ್ - ಈಶಾನ್ಯ ಪ್ರದೇಶ ಅಭಿವೃದ್ಧಿ (ಸ್ವತಂತ್ರ ಹೊಣೆ); ವಿದೇಶಾಂಗ ವ್ಯವಹಾರ, ಭಾರತೀಯ ಸಾಗರೋತ್ತರ ವ್ಯವಹಾರ
- * ಇಂದ್ರಜಿತ್ ಸಿಂಗ್ ರಾವ್ - ಯೋಜನೆ (ಸ್ವತಂತ್ರ ಹೊಣೆ); ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ (ಸ್ವತಂತ್ರ ಹೊಣೆ); ರಕ್ಷಣೆ
- * ಸಂತೋಷ್ ಕುಮಾರ್ ಗಂಗಾವರ್ - ಜವಳಿ (ಸ್ವತಂತ್ರ ಹೊಣೆ); ಸಂಸದೀಯ ವ್ಯವಹಾರ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ
- * ಶ್ರೀಪಾದ ಯೆಸ್ಸೋ ನಾಯ್ಕ್ - ಸಂಸ್ಕೃತಿ (ಸ್ವತಂತ್ರ ಹೊಣೆ), ಪ್ರವಾಸೋದ್ಯಮ (ಸ್ವತಂತ್ರ ಹೊಣೆ)
- * ಧರ್ಮೇಂದ್ರ ಪ್ರಧಾನ್ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ (ಸ್ವತಂತ್ರ ಹೊಣೆ)
- * ಶರಭಾನಂದ ಸೋನೋವಾಲ್ - ಕೌಶಲ್ಯ ಅಭಿವೃದ್ಧಿ, ಔದ್ಯಮಿಕ, ಯುವ ವ್ಯವಹಾರಗಳು ಮತ್ತು ಕ್ರೀಡೆ (ಸ್ವತಂತ್ರ ಹೊಣೆ)
- * ಪ್ರಕಾಶ್ ಜಾವಡೇಕರ್ - ಮಾಹಿತಿ ಮತ್ತು ಪ್ರಸಾರ (ಸ್ವತಂತ್ರ ಹೊಣೆ), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ಹೊಣೆ), ಸಂಸದೀಯ ವ್ಯವಹಾರಗಳು
- * ಪೀಯೂಷ್ ಗೋಯಲ್ - ವಿದ್ಯುತ್ (ಸ್ವತಂತ್ರ ಹೊಣೆ), ಕಲ್ಲಿದ್ದಲು (ಸ್ವತಂತ್ರ ಹೊಣೆ), ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ ಖಾತೆ)
- * ಡಾ.ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಹೊಣೆ), ಭೂ ವಿಜ್ಞಾನ (ಸ್ವತಂತ್ರ ಹೊಣೆ), ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಇಲಾಖೆಗಳು
- * ನಿರ್ಮಲಾ ಸೀತಾರಾಮನ್ - ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ ಹೊಣೆ), ವಿತ್ತ, ಕಾರ್ಪೊರೇಟ್ ವ್ಯವಹಾರಗಳು
- * ಜಿ.ಎಂ.ಸಿದ್ದೇಶ್ವರ - ನಾಗರಿಕ ವಿಮಾನಯಾನ
- * ಮನೋಜ್ ಸಿನ್ಹಾ - ರೈಲ್ವೇ ಖಾತೆ
- * ನಿಹಾಲ್‌ಚಂದ್ - ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ
- * ಉಪೇಂದ್ರ ಖುಷ್‌ವಾಹ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ಶೌಚಾಲಯ ಇಲಾಖೆ
- * ರಾಧಾಕೃಷ್ಣನ್ ಪಿ. - ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳು
- * ಕಿರೆನ್ ರಿಜಿಜು - ಗೃಹ ವ್ಯವಹಾರಗಳು
- * ಕೃಷ್ಣ ಪಾಲ್ - ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು ಖಾತೆ
- * ಸಂಜೀವ್ ಕುಮಾರ್ ಬಲ್ಯಾನ್ - ಕೃಷಿ, ಆಹಾರ ಸಂಸ್ಕರಣಾ ಕೈಗಾರಿಕೆಗಳು
- * ಮನ್‌ಸುಖ್‌ಭಾಯಿ ಧಂಜಿಭಾಯಿ ವಸಾವ - ಬುಡಕಟ್ಟು ವ್ಯವಹಾರಗಳು
- * ರಾವ್‌ಸಾಹೆಬ್ ದಾದಾರಾವ್ ದಾನ್ವೆ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
- * ವಿಷ್ಣುದೇವ್ ಸಾಯಿ - ಗಣಿ, ಉಕ್ಕು, ಕಾರ್ಮಿಕ ಮತ್ತು ಉದ್ಯೋಗ ಖಾತೆ
- * ಸುದರ್ಶನ್ ಭಗತ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.
(೯-೧೧-೨೦೧೪ ಸಂಪುಟ ವಿಸ್ತರಣೆ- ಕೆಲವು ಖಾತೆ ಬದಲಾವಣೆ.↓)
ಗೋಪಿನಾಥ್ ಮುಂಡೆ ನಿಧನ
ಬದಲಾಯಿಸಿದಿನಾಂಕ:3-6-2014 ಬೆಳಗ್ಗೆ 6:30ರ ವೇಳೆಗೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಮಹಾರಾಷ್ಟ್ರದ ಬಿಜೆಪಿ ಮುಖಂಡ ಗೋಪಿನಾಥ ರಾವ್ ಮುಂಡೆ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಪೃಥ್ವಿರಾಜ್ ರೋಡ್-ತುಘಲಕ್ ರೋಡ್ ಜಂಕ್ಷನ್‌ನಲ್ಲಿ ಮತ್ತೊಂದು ಕಾರು ಡಿಕ್ಕಿ ಹೊಡೆಯಿತು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿಗೆ ತಲುಪುವ ಹೊತ್ತಿಗೆ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಪ್ರಕಟಿಸಿದರು.ಅಪಘಾತದಲ್ಲಿ ಮುಂಡೆ ಅವರಿಗೆ ಹೆಚ್ಚಿನ ಗಾಯಗಳೇನೂ ಅಗಿಲ್ಲ. ಆದರೆ ಆ ಸಂದರ್ಭ ಉಂಟಾದ ಷಾಕ್-ನಿಂದ ತೀವ್ರ ಹೃದಯಾಘಾತದಿಂದ ಅವರು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. |
ಪ್ರಧಾನಿ ಮೋದಿ ಸಂಪುಟ ಪುನರ್ರಚನೆ
ಬದಲಾಯಿಸಿ- 9-11-2014 ಭಾನುವಾರ
- 21 ( 21+1?) ನೂತನ ಸಚಿವರ ಸೇರ್ಪಡೆ (ನ. 9, 2014)26, 2014
ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ -ತಮ್ಮ ಸಚಿವ ಸಂಪುಟವನ್ನು ಪ್ರಧಾನಿ ಮೋದಿ 09-11-2014 ಭಾನುವಾರ ಇದೇ ಮೊದಲ ಬಾರಿಗೆ ವಿಸ್ತರಿಸಿದ್ದಾರೆ. ನಾಲ್ವರು ಸಂಪುಟ ದರ್ಜೆ ಸಚಿವರು ಮತ್ತು ೧೭ ಸಹಾಯಕ ಸಚಿವರು ಪ್ರಮಾಣ ಸ್ವೀಕರಿಸಿದ್ದಾರೆ.
- ಮೋದಿ ಸಚಿವ ಸಂಪುಟಕ್ಕೆ 21 ( 21+1?) ನೂತನ ಸಚಿವರ ಸೇರ್ಪಡೆ (ನ. 9, 2014)26, 2014 ರಂದು ರಾಷ್ಟ್ರಾಧ್ಯಕ್ಷರು ಪ್ರಮಾಣ
ವಿಧಿ ಬೋಧಿಸಿದರು.
- ಭಾನುವಾರ ಮೋದಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರ ಪಟ್ಟಿ
- ಕ್ಯಾಬಿನೆಟ್ ಸಚಿವರು
- ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
- ಶಿವಸೇನೆಯ ಸುರೇಶ್ ಪ್ರಭು
- ಚೌಧರಿ ಬೀರೇಂದರ್ ಸಿಂಗ್
- ಜೆಪಿ ನಡ್ಡಾ
- ಸ್ವತಂತ್ರ ಖಾತೆ
- ತೆಲಂಗಾಣದ ಬಂಡಾರು ದತ್ತಾತ್ರೇಯ
- ರಾಜೀವ್ ಪ್ರತಾಪ್ ರೂಡಿ
- ಡಾ. ಮಹೇಶ್ ಶರ್ಮಾ
- ರಾಜ್ಯ ಸಚಿವರು
- ಮುಖ್ತಾರ್ ಅಬ್ಬಾಸ್ ನಖ್ವೀ
- ಜಯಂತ್ ಸಿನ್ಹಾ
- ರಾಜವರ್ಧನ್ ಸಿಂಗ್ ರಾಠೋಡ್
- ಗಿರಿರಾಜ್ ಸಿಂಗ್
- ಹಂಸರಾಜ್ ಅಹೀರ್
- ರಾಮ್ ಶಂಕರ್ ಖಟಾರಿಯಾ
- ವೈ ಎಸ್ ಚೌಧರಿ
- ಬಾಲ್ ಸುಪ್ರಿಯೋ
- ಎಸ್.ಎನ್. ಜ್ಯೋತಿ
- ಮೋಹನ್ ಭಾಯ್ ಕುಂಡಾರಿಯಾ
- ಸನ್ವಾರ್ ಲಾಲ್ ಜಾಟ್
- ವಿಜಯ್ ಸಂಪ್ಲಾ
- ರಾಮ್ ಕೃಪಾಲ್ ಯಾದವ್
- ಹರಿಭಾಯ್ ಚೌಧರಿ
- ಎಂಟು ಮಹಿಳೆಯರು
ಮೋದಿ ಸಂಪುಟದಲ್ಲಿ ಮಹಿಳಾ ಸಚಿವರ ಸಂಖ್ಯೆ ಈಗ ಎಂಟು. ಉತ್ತರ ಪ್ರದೇಶದ ಫತೇಪುರದಿಂದ ಮೊದಲ ಬಾರಿಗೆ ಸಂಸದರಾಗಿರುವ ಸಾದ್ವಿ ನಿರಂಜನ್ ಜ್ಯೋತಿ ಭಾನುವಾರ ಪ್ರಮಾಣ ಸ್ವೀಕರಿಸಿದ ಏಕೈಕ ಮಹಿಳಾ ಸದಸ್ಯೆ. ಸುಷ್ಮಾ ಸ್ವರಾಜ್, ಉಮಾ ಭಾರತಿ, ನಜ್ಮಾ ಹೆಫ್ತುಲ್ಲಾ, ಮನೇಕಾ ಗಾಂಧಿ, ಹರ್‌ಸಿ ಮ್ರತ್ ಕೌರ್ ಬಾದಲ್, ನಿರ್ಮಲಾ ಸೀತಾರಾಮನ್ ಮತ್ತು ಸ್ಮೃತಿ ಇರಾನಿ ಇತರ ಮಹಿಳಾ ಸಚಿವರು
;ಉಳಿದಂತೆ 21 (22??) ಹೊಸಬರು ಸಚಿವ ರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸು ವುದರೊಂದಿಗೆ ಕೇಂದ್ರ ಸಂಪುಟ ಸದಸ್ಯರ ಸಂಖ್ಯೆ 45 ರಿಂದ 66 (66+1 ?) ಕ್ಕೆ ಏರಿದೆ. ನಾಲ್ವರು ಸಂಪುಟ ದರ್ಜೆ, ಮೂವರು ಸ್ವತಂತ್ರ ನಿರ್ವಹಣೆಯ ರಾಜ್ಯ ಖಾತೆ ಸಚಿವರು ಹಾಗೂ 14 ರಾಜ್ಯ ಖಾತೆ ಸಚಿವರು ಸೇರ್ಪಡೆ ಗೊಂಡರು. ಈಗ ಸಂಪುಟದಲ್ಲಿ ಪ್ರಧಾನಿಯವರೂ ಸೇರಿ 27 ಸಂಪುಟ ಸಚಿವರು,13 ಸ್ವತಂತ್ರ ನಿರ್ವಹಣೆ ಅಧಿಕಾರ ಹೊಂದಿದ ರಾಜ್ಯ ಸಚಿವರು ಮತ್ತು 26 ರಾಜ್ಯ ಸಚಿವರು ಇದ್ದಾರೆ. (27+13+26=66): (4 + 3 + 14 + 16 =37 ?)(ಪ್ರಜಾವಾಣಿ ೧೦-೧೧-೨೦೧೪ &TOI |
ಪುನರ್ ರಚಿತ ಸಂಪುಟ, ಖಾತೆ ವಿವರ
ಬದಲಾಯಿಸಿ- ಸಂಪುಟ ಸಚಿವರು
- (-ರಕ್ಷಣೆ )ಅರುಣ್ ಜೇಟ್ಲಿ - ಹಣಕಾಸು , ಕಾರ್ಪೊರೇಟ್, ವಾರ್ತಾ ಮತ್ತು ಪ್ರಸಾರ
- ಮನೋಹರ್ ಪರಿಕ್ಕರ್ - ರಕ್ಷಣೆ
- ಸುರೇಶ್ ಪ್ರಭು - ರೈಲ್ವೆ
- (-ರೈಲ್ವೆ) ಡಿ.ವಿ.ಸದಾನಂದಗೌಡ - ಕಾನೂನು ಮತ್ತು ನ್ಯಾಯ
- (-ಕಾನೂನು ಮತ್ತು ನ್ಯಾಯ.)ರವಿಶಂಕರ್ ಪ್ರಸಾದ್ - ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
- ಜೆ.ಪಿ ನಡ್ಡಾ -ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಬೀರೇಂದ್ರ ಸಿಂಗ್ - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿವ ನೀರು ಮತ್ತು ನೈರ್ಮಲ್ಯ
- -ಡಾ. ಹರ್ಷವರ್ಧನ್ -ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ
- -ನಿತಿನ್ ಗಡ್ಕರಿ- ರಸ್ತೆ ಸಾರಿಗೆ , ಹೆದ್ದಾರಿ, ನೌಕಾಯಾನ
- ಸಹಾಯಕ ಸಚಿವರು
- ಬಂಡಾರು ದತ್ತಾತ್ರೇಯ -ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ)
- ರಾಜೀವ್ ಪ್ರತಾಪ್ ರೂಡಿ - ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಸಂಸದೀಯ ವ್ಯವಹಾರ (ಸ್ವತಂತ್ರ)
- ಪ್ರಕಾಶ್ ಜಾವಡೇಕರ್ - ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ)
- ನಿರ್ಮಲಾ ಸೀತಾರಾಮ್ - ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ)
- ಡಾ. ಮಹೇಶ್ ಶರ್ಮ -ಸಂಸ್ಕೃತಿ ಮತ್ತು ಪ್ರವಾಸೋದ್ಯಮ (ಸ್ವತಂತ್ರ) ಹಾಗೂ ನಾಗರಿಕ ವಿಮಾನಯಾನ
- ಮುಖ್ತಾರ್ ಅಬ್ಬಾಸ್ ನಖ್ವೀ -ಅಲ್ಪಸಂಖ್ಯಾತ ವ್ಯವಹಾರ, ಸಂಸದೀಯ ವ್ಯವಹಾರ
- ರಾಮ್ ಕೃಪಾಲ್ ಯಾದವ್ -ಕುಡಿವ ನೀರು ಮತ್ತು ನೈರ್ಮಲ್ಯ
- ಎಚ್.ಪಿ. ಚೌಧರಿ - ಗೃಹ
- ಸನ್ವರ್ ಲಾಲ್ ಜಾಟ್ - ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ
- ಮೋಹನ್ ಕುಂದಾರಿಯಾ - ಕೃಷಿ
- ಗಿರಿರಾಜ್ ಸಿಂಗ್ -ಸಣ್ಣ ಮತ್ತು ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆ
- ಹಂಸರಾಜ್ ಅಹಿರ್ -ರಾಸಾಯನಿಕ ಮತ್ತು ರಸಗೊಬ್ಬರ
- ಜಿ.ಎಂ. ಸಿದ್ದೇಶ್ವರ - ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆ
- ಮನೋಜ್ ಸಿನ್ಹಾ ರೈಲ್ವೆ
- ರಾಮ್ ಶಂಕರ್ ಕಥೇರಿಯಾ- ಮಾನವ ಸಂಪನ್ಮೂಲ ಅಭಿವೃದ್ಧಿ
- ವೈ.ಎಸ್. ಚೌಧರಿ -ವಿಜ್ಞಾನ ಮತ್ತು ತಂತ್ರಜ್ಞಾನ , ಭೂವಿಜ್ಞಾನ
- ಜಯಂತ್ ಸಿನ್ಹಾ -ಹಣಕಾಸು
- ರಾಜ್ಯವರ್ಧನ್ ರಾಥೋಡ್ -ವಾರ್ತಾ ಮತ್ತು ಪ್ರಸಾರ
- ಬಾಬುಲ್ ಸುಪ್ರಿಯಾ -ನಗರಾಭಿವೃದ್ಧಿ, ವಸತಿ ಮತ್ತು ಬಡತನ ನಿರ್ಮೂಲನೆ
- ಸಾಧ್ವಿ ನಿರಂಜನ್ - ಜ್ಯೋತಿ ಆಹಾರ ಸಂಸ್ಕರಣಾ ಕೈಗಾರಿಕೆ
- ವಿಜಯ್ ಸಂಪ್ಲ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- (10-11-2014/ kannadaprabha.--[೩]
ಮೋದಿ ಮಂತ್ರಿಮಂಡಲ ಪುನರ್‍ರಚನೆ
ಬದಲಾಯಿಸಿ- ಪ್ರಧಾನಿ ನರೇಂದ್ರ ಮೋದಿ ಅವರು ದಿ.05/07/2016 ಮಂಗಳವಾರ ಕೇಂದ್ರ ಸಚಿವ ಸಂಪುಟ ಪುನರ್‍ರಚನೆ ಮಾಡಿದ್ದು, ಸಚಿವ ಸಂಪುಟಕ್ಕೆ 19 ನೂತನ ಸಚಿವರ ಸೇರ್ಪಡೆಯಾಗಿದೆ. ಮೋದಿಯವರ ಹೊಸ ಮಂತ್ರಿ ಮಂಡಲ 78 ಸದಸ್ಯರ ಬಲ ಆಯಿತು;ಅದರಲ್ಲಿ 27; ಸಂಪುಟ ಸಚಿವರು, ಸ್ವತಂತ್ರ ಹೊಣೆಗಾರಿಕೆ ರಾಜ್ಯದ ಮಂತ್ರಿಗಳು 12; ಹಾಗೂ ರಾಜ್ಯದ 25 ಮಂತ್ರಿಗಳು. ಆದಾಗ್ಯೂ, ಮೋದಿ ಮಂತ್ರಿಮಂಡಲದ ತಂಡ ಲೋಕಸಭಾ ಸದಸ್ಯರ ಶೇಕಡಾ 15ಕ್ಕೂ ಹೆಚ್ಚು ಬಲವನ್ನು ಹೊಂದುವಂತಿಲ್ಲ ಎಂಬ ನಿಯಮದ ಒಳಗೆ ಇದೆ.
- ಅಂತೆಯೇ 5 ಹಾಲಿ ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಾಗಿದ್ದು, ಹಾಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜವಡೇಕರ್ ಅವರಿಗೆ ಭಡ್ತಿ ನೀಡಿ, ಸಂಪುಟ ದರ್ಜೆ ಸಚಿವರಾಗಿ ನೇಮಕ ಮಾಡಲಾಗಿದೆ. ಉಳಿದಂತೆ 5 ಸಚಿವರನ್ನು ಸಂಪುಟದಿಂದ ಕೈ ಬಿಡಲಾಗಿದ್ದು,
- ಕೈಬಿಟ್ಟ ಸಚಿವರ ಪಟ್ಟಿ ಇಂತಿದೆ.
- 1. ಸನ್ವರ್ ಲಾಲ್ ಜತ್, ಕೇಂದ್ರ ನೀರಾವರಿ ಸಚಿವ
- 2. ನಿಹಾಲ್ ಚಂದ್, ಪಂಚಾಯಕ್ ರಾಜ್ ಸಚಿವ
- 3. ರಾಮ ಶಂಕರ್ ಕಠಾರಿಯಾ, ಮಾನವ ಸಂಪನ್ಮೂಲ ರಾಜ್ಯ ಖಾತೆ ಸಚಿವ
- 4. ಮನ್ಸುಖ್ ಭಾಯ್ ವಸವ, ಬುಡಕಟ್ಟು ವ್ಯವಹಾರ ಖಾತೆ ಸಚಿವ
- 5. ಮೋಹನ್ ಭಾಯ್ ಕುಂದಾರಿಯಾ, ಕೃಷಿ ಸಚಿವ
- ನೂತನ ಸಚಿವರ ಪಟ್ಟಿ:
ಸಚಿವರ ಹೆಸರು | ವಯಸ್ಸು | ಲೋಕಸಭಾ ಕ್ಷೇತ್ರ |
---|---|---|
ಎಸ್ ಎಸ್ ಅಹ್ಲುವಾಲಿಯಾ | 65 | ಡಾರ್ಜಲಿಂಗ್ |
ರಮೇಶ್ ಚಂದ್ರಪ್ಪ ಜಿಗಜಿಣಗಿ | 64 | ವಿಜಾಪುರ (ಕರ್ನಾಟಕ) |
ಪರ್ಶೋತ್ತಮ್ ರುಪಾಲಾ | 61 | ಗುಜರಾತ್ |
ಎಂ ಜೆ ಅಕ್ಬರ್ | 65 | ಮಧ್ಯಪ್ರದೇಶ |
ಅರ್ಜುನ್ ರಾಂ ಮೇಘ್ವಾಲ್ | 65 | ಬಿಕಾನೇರ್ (ರಾಜಸ್ಥಾನ) |
ಅನಿಲ್ ಮಾಧವ್ ದಾವೇ | 59 | ಮಧ್ಯಪ್ರದೇಶ |
ವಿಜಯ್ ಗೋಯೆಲ್ | 62 | ರಾಜಸ್ಥಾನ |
ರಾಜೇನ್ ಗೋಹೆನ್ | 65 | ನವ್ಗಾಂಗ್ (ಅಸ್ಸಾಂ) |
ಡಾ ಮಹೇಂದ್ರ ನಾಥ್ ಪಾಂಡೆ | 58 | ಚಂದೌಲಿ (ಉತ್ತರ ಪ್ರದೇಶ) |
ಸಿಆರ್ ಚೌಧರಿ | 68 | ನಾಗ್ಪುರ್ (ರಾಜಸ್ಥಾನ) |
ಪಿಪಿ ಚೌಧರಿ | 63 | ಪಾಲಿ (ರಾಜಸ್ಥಾನ) |
ರಾಂದಾಸ್ ಅಥ್ವಾಲೆ | 56 | ಮಹಾರಾಷ್ಟ್ರ |
ಸುಭಾಶ್ ರಾಂರಾವ್ ಭಮ್ರೆ | 62 | ಧುಲೇ (ಮಹಾರಾಷ್ಟ್ರ) |
ಜಸ್ವಂತ್ ಸಿನ್ಹ ಭಬೋರ್ | 49 | ದಹೋದ್ (ಗುಜರಾತ್) |
ಮನ್ಸುಕ್ ಮಾಂಡವಿಯಾ | 44 | ಗುಜರಾತ್ |
ಫಗ್ಗನ್ ಸಿಂಗ್ ಕುಲಾಸ್ತೆ | 57 | ಮಾಂಡ್ಲ (ಮಧ್ಯಪ್ರದೇಶ) |
ಅನುಪ್ರಿಯಾ ಸಿಂಗ್ ಪಟೇಲ್ | 35 | ಮಿರ್ಜಾಪುರ್ (ಉತ್ತರ ಪ್ರದೇಶ) |
ಕೃಷ್ಣ ರಾಜ್ | 49 | ಶಹಜಾನ್ ಪುರ್ (ಉತ್ತರ ಪ್ರದೇಶ) |
ದಿ.05.07.2016ರಲ್ಲಿ ಕೆಂದ್ರ ಮಂತ್ರಿಮಂದಲ-ಖಾತೆಗಳು
ಬದಲಾಯಿಸಿ- ಪ್ರಧಾನಿ ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ; ಪರಮಾಣು ಶಕ್ತಿ ವಿಭಾಗವು; ಬಾಹ್ಯಾಕಾಶ ಇಲಾಖೆ ಸ್ಪೇಸ್; ಎಲ್ಲಾ ಪ್ರಮುಖ ನೀತಿ ಸಮಸ್ಯೆಗಳು ಮತ್ತು ಎಲ್ಲಾ ಇತರ ಬಂಡವಾಳ; ಸಚಿವರಿಲ್ಲದ ಯಾವುದೇ ಖಾತೆ.
ಸಂಪುಟ ಸಚಿವರು
ಬದಲಾಯಿಸಿ- 1 ಶ್ರೀ ರಾಜ್ ನಾಥ್ ಸಿಂಗ್: ಗೃಹ ವ್ಯವಹಾರಗಳ
- 2 ಶ್ರೀಮತಿ. ಸುಷ್ಮಾ ಸ್ವರಾಜ್: ವಿದೇಶಾಂಗ
- 3 ಶ್ರೀ ಅರುಣ್ ಜೇಟ್ಲಿ :ಹಣಕಾಸು; ಕಾರ್ಪೊರೇಟ್ ವ್ಯವಹಾರಗಳು + ರಕ್ಷಣಾ ಸಚಿವ (೧೩-೩-೨೦೧೭ರಿಂದ)
- 4 ಶ್ರೀ ಎಂ.ವೆಂಕಯ್ಯ ನಾಯ್ಡು ನಗರಾಭಿವೃದ್ಧಿ; ವಸತಿ ಮತ್ತು ನಗರ ಬಡತನ ನಿರ್ಮೂಲನೆ; ಮಾಹಿತಿ ಮತ್ತು ಪ್ರಸಾರ
- 5 ಶ್ರೀ ನಿತಿನ್ ಜೈರಾಮ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ; ಶಿಪ್ಪಿಂಗ್
- 6 ಶ್ರೀ ಮನೋಹರ್ ಪರಿಕ್ಕರ್ Parrikar: ರಕ್ಷಣಾ ಸಚಿವ (ರಾಜೀನಾಮೆ ೧೩-೩-೨೦೧೭:ಗೋವಾ ಮುಖ್ಯಮಂತ್ರಿಯಾಗಿ)
- 7 ಶ್ರೀ ಸುರೇಶ್ ಪ್ರಭು: ರೈಲ್ವೆ
- 8 ಶ್ರೀ ಡಿ ವಿ ಸದಾನಂದ ಗೌಡ :ಅಂಕಿಅಂಶ & ಕಾರ್ಯಕ್ರಮ ಅನುಷ್ಠಾನ
- 9 Sushri ಉಮಾ ಭಾರತಿ: ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ನವ ಯೌವನ ಪಡೆಯುವುದು
- 10 ಡಾ ನಜ್ಮಾ ಎ ಹೆಪ್: ಅಲ್ಪಸಂಖ್ಯಾತ ವ್ಯವಹಾರಗಳ
- 11 ಶ್ರೀ ರಾಮ್ವಿಲಾಸ್ ಪಾಸ್ವಾನ್ :ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ
- 12 ಶ್ರೀ ಕಲ್ರಾಜ್ ಮಿಶ್ರಾ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು
- 13 ಶ್ರೀಮತಿ. ಮೇನಕಾ ಸಂಜಯ್ ಗಾಂಧಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
- 14 ಶ್ರೀ ಅನಂತಕುಮಾರ್ ರಸಗೊಬ್ಬರ; ಸಂಸದೀಯ ವ್ಯವಹಾರಗಳ
- 15 ಶ್ರೀ ರವಿ ಶಂಕರ್ ಪ್ರಸಾದ್ ಕಾನೂನು & ನ್ಯಾಯಾಂಗ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
- 16 ಶ್ರೀ ಜಗತ್ ಪ್ರಕಾಶ್ Nadda ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- 17 ಶ್ರೀ ಅಶೋಕ್ Gajapathi ರಾಜು Pusapati ನಾಗರಿಕ ವಿಮಾನಯಾನ
- 18 ಶ್ರೀ ಅನಂತ್ Geete ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ
- 19 ಶ್ರೀಮತಿ. Harsimrat ಕೌರ್ ಬಾದಲ್ ಆಹಾರ ಸಂಸ್ಕರಣೆ
- 20 ಶ್ರೀ ನರೇಂದ್ರ ಸಿಂಗ್ ತೋಮರ್ ಗ್ರಾಮೀಣಾಭಿವೃದ್ಧಿ; ಪಂಚಾಯತಿ ರಾಜ್ಡ್ರಿಂ;ಕಿಂಗ್ ವಾಟರ್ ಅಂಡ್ ಸ್ಯಾನಿಟೇಷನ್
- 21 ಶ್ರೀ ಚೌಧರಿ ಬೀರೇಂದರ್ ಸಿಂಗ್ ಸ್ಟೀಲ್
- 22 ಶ್ರೀ Jual ಓರಮ್ ಬುಡಕಟ್ಟು ವ್ಯವಹಾರ
- 23 ಶ್ರೀ ರಾಧಾ ಮೋಹನ್ ಸಿಂಗ್ ಕೃಷಿ ಮತ್ತು ರೈತರು ಕಲ್ಯಾಣ
- 24 ಶ್ರೀ ತನ್ವರ್ ಚಂದ್ ಗೆಹ್ಲೋಟ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- 25 ಶ್ರೀಮತಿ. ಸ್ಮೃತಿ ಜುಬಿನ್ ಇರಾನಿ ಜವಳಿ
- 26 ಡಾ ಹರ್ಷವರ್ಧನ್ ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ
- 27 ಶ್ರೀ ಪ್ರಕಾಶ್ ಜಾವಡೇಕರ್ ಮಾನವ ಸಂಪನ್ಮೂಲ ಅಭಿವೃದ್ಧಿ
ರಾಜ್ಯ ಮಂತ್ರಿಗಳು (ಸ್ವತಂತ್ರ ಹೊಣೆಗಾರಿಕೆ)
ಬದಲಾಯಿಸಿ- 1 ಶ್ರೀ ರಾವ್ ಇಂದರ್ಜಿತ್ ಸಿಂಗ್ ಯೋಜನಾ (ಸ್ವತಂತ್ರ ಹೊಣೆಗಾರಿಕೆ);ನಗರಾಭಿವೃದ್ಧಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ
- 2 ಶ್ರೀ ಬಂದರು ದತ್ತಾತ್ರೇಯ ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ಹೊಣೆಗಾರಿಕೆ)
- 3 ಶ್ರೀ ರಾಜೀವ್ ಪ್ರತಾಪ್ ರೂಡಿ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ (ಸ್ವತಂತ್ರ ಹೊಣೆಗಾರಿಕೆ)
- 4 ಶ್ರೀ ವಿಜಯ್ ಗೋಯೆಲ್ ಯುವ ಹಾಗೂ ಕ್ರೀಡಾ (ಸ್ವತಂತ್ರ ಹೊಣೆಗಾರಿಕೆ);ಜಲ ಸಂಪನ್ಮೂಲ, ನದಿ ಅಭಿವೃದ್ಧಿ & ಗಂಗಾ ನವ ಯೌವನ ಪಡೆಯುವುದು
- 5 ಶ್ರೀ ಶ್ರೀಪಾದ್ Yesso ನಾಯಕ್ AAYUSH (ಸ್ವತಂತ್ರ ಹೊಣೆಗಾರಿಕೆ)
- 6 ಶ್ರೀ ಧರ್ಮೇಂದ್ರ ಪ್ರಧಾನ್ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ (ಸ್ವತಂತ್ರ ಹೊಣೆಗಾರಿಕೆ)
- 7 ಶ್ರೀ ಪಿಯೂಷ್ ಗೋಯಲ್ ಪವರ್ (ಸ್ವತಂತ್ರ ಹೊಣೆಗಾರಿಕೆ); ಕಲ್ಲಿದ್ದಲು (ಸ್ವತಂತ್ರ ಹೊಣೆಗಾರಿಕೆ); ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ ಹೊಣೆಗಾರಿಕೆ);ಗಣಿ (ಸ್ವತಂತ್ರ ಹೊಣೆಗಾರಿಕೆ)
- 8 ಡಾ ಜಿತೇಂದ್ರ ಈಶಾನ್ಯ ಪ್ರದೇಶದ ಸಿಂಗ್ ಅಭಿವೃದ್ಧಿ (ಸ್ವತಂತ್ರ ಹೊಣೆಗಾರಿಕೆ);ಪ್ರಧಾನಿ ಕಚೇರಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ; ಪರಮಾಣು ಶಕ್ತಿ ವಿಭಾಗವು ಇಲಾಖೆ ಸ್ಪೇಸ್
- 9 ಶ್ರೀಮತಿ. ನಿರ್ಮಲಾ ಸೀತಾರಾಮನ್ ವಾಣಿಜ್ಯ ಮತ್ತು ಕೈಗಾರಿಕಾ (ಸ್ವತಂತ್ರ ಹೊಣೆಗಾರಿಕೆ)
- 10 ಡಾ ಮಹೇಶ್ ಶರ್ಮಾ ಸಂಸ್ಕೃತಿ (ಸ್ವತಂತ್ರ ಹೊಣೆಗಾರಿಕೆ); ಪ್ರವಾಸೋದ್ಯಮ (ಸ್ವತಂತ್ರ ಹೊಣೆಗಾರಿಕೆ)
- 11 ಶ್ರೀ ಮನೋಜ್ ಸಿನ್ಹಾ ಕಮ್ಯುನಿಕೇಷನ್ಸ್ (ಸ್ವತಂತ್ರ ಹೊಣೆಗಾರಿಕೆ);ರೈಲ್ವೆ
- 12 ಶ್ರೀ ಅನಿಲ್ ಮಾಧವ್ ದಾವೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ಹೊಣೆಗಾರಿಕೆ)
ರಾಜ್ಯದ ಮಂತ್ರಿಗಳು
ಬದಲಾಯಿಸಿ- 1 ಸಾಮಾನ್ಯ (ನಿವೃತ್ತ.) ವಿ.ಕೆ.ವಿನೊಗ್ರಾದೊವ್ ಸಿಂಗ್ ವಿದೇಶಾಂಗ
- 2 ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಹಣಕಾಸು
- 3 ಶ್ರೀ Faggan ಸಿಂಗ್ ಕುಲಾಸ್ತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- 4 ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಅಲ್ಪಸಂಖ್ಯಾತ ವ್ಯವಹಾರಗಳ; ಸಂಸದೀಯ ವ್ಯವಹಾರಗಳ
- 5 ಶ್ರೀ ದಿ S.S. ಅಹ್ಲುವಾಲಿಯಾ ಕೃಷಿ ಮತ್ತು ರೈತರು ಕಲ್ಯಾಣ; ಸಂಸದೀಯ ವ್ಯವಹಾರಗಳ
- 6 ಶ್ರೀ ರಾಮದಾಸ್ Athawale ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- 7 ಶ್ರೀ ರಾಮ್ ಕೃಪಾಲ್ ಯಾದವ್ ಗ್ರಾಮೀಣಾಭಿವೃದ್ಧಿ
- 8 ಶ್ರೀ ಹರಿಲಾಲ್ Parthbhai ಚೌಧರಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು
- 9 ಶ್ರೀ ಗಿರಿರಾಜ್ ಸಿಂಗ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು
- 10 ಶ್ರೀ ಹಂಸರಾಜ್ ಗಂಗಾರಾಮ್ ಅಹಿರ್ ಗೃಹ ವ್ಯವಹಾರಗಳ
- 11 ಶ್ರೀ ಜಿ.ಎಂ. ಸಿದ್ದೇಶ್ವರ ಹೆವಿ ಇಂಡಸ್ಟ್ರೀಸ್ & ಸಾರ್ವಜನಿಕ ಉದ್ದಿಮೆ
- 12 ಶ್ರೀ ರಮೇಶಚಂದ್ರಪ್ಪ ಜಿಗಜಣಗಿ ನೀರು & ನೈರ್ಮಲ್ಯ ಕುಡಿಯುವ
- 13 ಶ್ರೀ ರಾಜನ್ Gohain ರೈಲ್ವೆ
- 14 ಶ್ರೀ Parshottam ರೂಪಾಲ ಕೃಷಿ ಮತ್ತು ರೈತರು ಕಲ್ಯಾಣ; ಪಂಚಾಯತಿ ರಾಜ್
- 15 ಶ್ರೀ ಎಂ.ಜೆ. ಅಕ್ಬರ್ ವಿದೇಶಾಂಗ
- 16 ಶ್ರೀ ಉಪೇಂದ್ರ Kushwaha ಮಾನವ ಸಂಪನ್ಮೂಲ ಅಭಿವೃದ್ಧಿ
- 17 ಶ್ರೀ ರಾಧಾಕೃಷ್ಣನ್ ಪಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ; ಶಿಪ್ಪಿಂಗ್
- 18 ಶ್ರೀ Kiren Rijiju ಗೃಹ ವ್ಯವಹಾರಗಳ
- 19, ಶ್ರೀ ಕೃಷ್ಣ ಪಾಲ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- 20 ಶ್ರೀ Jasvantsinh Sumanbhai Bhabhor ಬುಡಕಟ್ಟು ವ್ಯವಹಾರ
- 21 ಡಾ ಸಂಜೀವ್ ಕುಮಾರ್ Balyan ಜಲ ಸಂಪನ್ಮೂಲ, ನದಿ ಅಭಿವೃದ್ಧಿ & ಗಂಗಾ ನವ ಯೌವನ ಪಡೆಯುವುದು
- 22 ಶ್ರೀ ವಿಷ್ಣು ದೇವ್ ಸಾಯಿ ಸ್ಟೀಲ್
- 23 ಶ್ರೀ ಸುದರ್ಶನ ಭಗತ್ ಕೃಷಿ ಮತ್ತು ರೈತರು ಕಲ್ಯಾಣ
- 24 ಶ್ರೀ Y.S. ಚೌಧರಿ ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ
- 25 ಶ್ರೀ ಜಯಂತ್ ಸಿನ್ಹಾ ನಾಗರಿಕ ವಿಮಾನಯಾನ
- 26 ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಪ್ರಸಾರ
- 27 ಶ್ರೀ ಬಾಬುಲ್ ಸುಪ್ರಿಯೋ ನಗರಾಭಿವೃದ್ಧಿ; ವಸತಿ ಮತ್ತು ನಗರ ಬಡತನ ನಿರ್ಮೂಲನೆ
- 28 ಸಾಧ್ವಿ ನಿರಂಜನ್ ಜ್ಯೋತಿ ಆಹಾರ ಸಂಸ್ಕರಣೆ
- 29 ಶ್ರೀ ವಿಜಯ್ Sampla ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- 30 ಶ್ರೀ ಅರ್ಜುನ ರಾಮ್ Meghwal ಹಣಕಾಸು; ಕಾರ್ಪೊರೇಟ್ ವ್ಯವಹಾರಗಳು
- 31 ಡಾ ಮಹೇಂದ್ರ ನಾಥ್ ಪಾಂಡೆ ಮಾನವ ಸಂಪನ್ಮೂಲ ಅಭಿವೃದ್ಧಿ
- 32 ಶ್ರೀ ಅಜಯ್ Tamta ಜವಳಿ
- 33 ಶ್ರೀಮತಿ. ಕೃಷ್ಣ ರಾಜ್ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ
- 34 ಶ್ರೀ mansukh ಎಲ್ Mandaviya ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು,; ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್
- 35 ಶ್ರೀಮತಿ. Anupriya ಪಟೇಲ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- 36 ಶ್ರೀ ಸಿ.ಆರ್ ಚೌಧರಿ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ
- 37 ಶ್ರೀ P.P. ಚೌಧರಿ ಕಾನೂನು & ನ್ಯಾಯಾಂಗ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
- 38 ಡಾ ಸುಭಾಷ್ Ramrao Bhamre ರಕ್ಷಣಾ
- -*-
- 78 ಒಟ್ಟು
-*-[೩]
ರಕ್ಷಣಾಸಚಿವ ರಾಜೀನಾಮೆ
ಬದಲಾಯಿಸಿ- ೧೩-೩-೨೦೧೭
- ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಪ್ರಸ್ತುತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ರಕ್ಷಣಾ ಖಾತೆ ಹೆಚ್ಚುವರಿ ಹೊಣೆ ವಹಿಸಲಾಗಿದೆ.
- ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪರಿಕ್ಕರ್ ೧೩-೩-೨೦೧೭ರಂದು ರಾಜೀನಾಮೆ ಸಲ್ಲಿಸಿದ್ದು, ರಾಷ್ಟ್ರಪತಿ ಪ್ರಣವ್ ಮುಖರ್ಜಿ ರಾಜೀನಾಮೆ ಪತ್ರ ಸ್ವೀಕರಿಸಿದ್ದಾರೆ.[೪]
ಬಿ.ಜೆ.ಪಿ. ಸಹ ಪಕ್ಷಗಳಿಗೆ ಪ್ರಾತಿನಿಧ್ಯ
ಬದಲಾಯಿಸಿ- ಒಟ್ಟು ಲೋಕಸಭಾ ಸ್ಥಾನ: 545; ಸಂಪುಟಗಾತ್ರ ಅವಕಾಶ: 82; ಈಗಿನ ಸಂಖ್ಯೆ 78.
ಕ್ರ. ಸಂ. | ಎನ್‍ಡಿಎ ಒಕ್ಕೂಟದ ಪಕ್ಷಗಳು | ಲೋಕಸಭೆ ಸ್ಥಾನ | ಸಂಪುಟದಲ್ಲಿ ಪ್ರಾತಿನಿಧ್ಯ |
---|---|---|---|
1 | ಬಿ.ಜೆ.ಪಿ | 278 | 71 |
2 | ಶಿವಸೇನೆ | 18 | 1 (ಅನಂತ ಗೀತೆ) |
3 | ತೆಲಗುದೇಶಂ | 1 | 1 (ಅಶೋಕ ಗಣಪತಿ ರಾಜು) |
4 | ಲೋಕಜನಶಕ್ತಿ ಪಾರ್ಟಿ | 1 | 1 (ರಾಮವಿಲಾಸ ಪಾಸ್ವಾನ್) |
5 | ಶಿರೋಮಣಿ ಅಕಾಲಿದಳ | 1 | 1 (ಹರ್’ಸಿಮತ್ಕೌರ್’ ಕಾದಲ್ |
6 | ರಾ.ಲೋಕ ಸಮತಾ ಪಾರ್ಟಿ | 1 | 1 (ಉಪೇಂದ್ರ ಕುಶ್ಯಾಹ್) |
7 | ಆರ್.ಪಿ..ಐ | 0 | 1 (ರಾಮದಾಸ್ ಅಠವಲೆ) |
8 | ಅಪ್ನಾದಳ | 1 | 1 (ಅನುಪ್ರಿಯಾ ಪಟೇಲ್) |
ಮಂತ್ರಿಮಂಡಲ ಪುನರ್ರಚನೆ: ೩, ಸೆಪ್ಟಂಬರ್ ೨೦೧೭
ಬದಲಾಯಿಸಿ- ಸಚಿವರಾದ ಉಮಾ ಭಾರತಿ, ಕಲರಾಜ್ ಮಿಶ್ರಾ, ಬಂಡಾರು ದತ್ತಾತ್ರೇಯ, ರಾಜೀವ್ ಪ್ರತಾಪ್ ರೂಡಿ ಸೇರಿದಂತೆ 7 ಸಚಿವರಿಂದ ರಾಜೀನಾಮೆಯಿಂದ ತೆರವಾದ ಸ್ಥಾನಗಳು +೨ ಸ್ಥಾನಗಳು;ಉಮಾ ಭಾರತಿ,ಪುನಃ ಸೇರ್ಪಡೆ
- ಸಚಿವರಾದ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್ ಹಾಗೂ ಮುಖ್ತರ್ ಅಬ್ಬಾಸ್ ನಕ್ವಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಉನ್ನತಿ ದೊರೆತಿದೆ.
ಸಂ. | ಹೆಸರು | ಕ್ಷೇತ್ರ | ಖಾತೆ |
---|---|---|---|
1 | ಅನಂತಕುಮಾರ್ | ಹೆಗಡೆ (ಉತ್ತರ ಕನ್ನಡ ಲೋಕಸಭೆ ಕ್ಷೇತ್ರ | |
2 | ಶಿವಪ್ರತಾಪ ಶುಕ್ಲಾ | ರಾಜ್ಯಸಭೆ ಸದಸ್ಯ | |
3 | ಅಶ್ವಿನಿಕುಮಾರ್ ಚೌಬೆ | ಬಕ್ಸರ್ ಲೋಕಸಭೆ ಕ್ಷೇತ್ರ | |
4 | ವೀರೇಂದ್ರಕುಮಾರ್ ( | ಟಿಕಮ್‌ಗಡ ಲೋಕಸಭೆ ಕ್ಷೇತ್ರ | |
5 | ರಾಜಕುಮಾರ್ ಸಿಂಗ್ (ಅರಾ | ಅರಾ, ಲೋಕಸಭೆ ಕ್ಷೇತ್ರ, ಬಿಹಾರ) | |
6 | ಹರದೀಪ್ ಸಿಂಗ್ ಪುರಿ ( | ನಿವೃತ್ತ ಐಎಫ್‌ಎಸ್ ಅಧಿಕಾರಿ | |
7 | ಗಜೇಂದ್ರ ಸಿಂಗ್ ಶೆಖಾವತ್ (ಜೋಧಪುರ | ಜೋಧಪುರ, ಲೋಕಸಭೆ, ರಾಜಸ್ಥಾನ) | |
8 | ಸತ್ಯಪಾಲ್ ಸಿಂಗ್ (ಬಾಗಪತ್ | ಬಾಗಪತ್, ಲೋಕಸಭೆ ಕ್ಷೇತ್ರ, ಉತ್ತರ ಪ್ರದೇಶ) | |
9 | ಅಲ್ಫೋನ್ಸ್ ಕಣ್ಣನ್ ದಾನಮ್ (ನಿವೃತ್ತ ಐಎಎಸ್ ಅಧಿಕಾರಿ | ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ಸಕ್ರಿಯ ಸದಸ್ಯ, ಕೇರಳ) |
ಕೇಂದ್ರ ಸಂಪುಟದ ಪೂರ್ಣ ಪಟ್ಟಿ
ಬದಲಾಯಿಸಿ- ಮಂತ್ರಿಗಳ ಪರಿಷ್ಕೃತ ಖಾತೆಗಳು:
- ಸಂಪುಟ ದರ್ಜೆ ಸಚಿವರು (ಕ್ಯಾಬಿನೆಟ್ ಮಿನಿಸ್ಟರ್ಸ್)
- ಪ್ರಧಾನಿ ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ; ಪರಮಾಣು ಶಕ್ತಿ ವಿಭಾಗವು; ಬಾಹ್ಯಾಕಾಶ ಇಲಾಖೆ ಸ್ಪೇಸ್; ಎಲ್ಲಾ ಪ್ರಮುಖ ನೀತಿ ಸಮಸ್ಯೆಗಳು ಮತ್ತು ಎಲ್ಲಾ ಇತರ ಬಂಡವಾಳ; ಸಚಿವರಿಲ್ಲದ ಯಾವುದೇ ಖಾತೆ.
- 1.ರಾಜನಾಥ್ ಸಿಂಗ್: ಗೃಹ ವ್ಯವಹಾರ ಸಚಿವ.
- 2.ಸುಷ್ಮಾ ಸ್ವರಾಜ್: ವಿದೇಶಾಂಗ ಸಚಿವ.
- 3.ಅರುಣ್ ಜೇಟ್ಲಿ: ಹಣಕಾಸು ಸಚಿವ; ಕಾರ್ಪೊರೇಟ್ ವ್ಯವಹಾರಗಳ ಸಚಿವ.
- 4. ನಿತಿನ್ ಜೈರಾಮ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ; ಶಿಪ್ಪಿಂಗ್ ಮಂತ್ರಿ; ಜಲ ಸಂಪನ್ಮೂಲ ಸಚಿವ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ.
- 5.ಸುರೇಶ್ ಪ್ರಭು: ವಾಣಿಜ್ಯ ಮತ್ತು ಕೈಗಾರಿಕಾ ಸಚಿವ.
- 6.ಡಿ.ವಿ. ಸದಾನಂದ ಗೌಡ: ಅಂಕಿಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಸಚಿವ.
- 7. ಉಮಾ ಭಾರತಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ.
- 8.ರಾಮ್ವಿಲಾಸ್ ಪಾಸ್ವಾನ್: ಗ್ರಾಹಕ ವ್ಯವಹಾರಗಳ ಸಚಿವ, ಆಹಾರ ಮತ್ತು ಸಾರ್ವಜನಿಕ ವಿತರಣೆ.
- 9.ಮೆನೆಕಾ ಸಂಜಯ್: ಗಾಂಧಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ.
- 10.ಅನಂತ್ಕುಮಾರ್: ರಾಸಾಯನಿಕ ಮತ್ತು ರಸಗೊಬ್ಬರ ಸಚಿವ; ಸಂಸದೀಯ ವ್ಯವಹಾರಗಳ ಸಚಿವ.
- 11.ರಾವಿ ಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯ ಸಚಿವ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ.
- 12.ಜಗತ್ ಪ್ರಕಾಶ್ ನಡ್ಡ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ.
- 13.ಅಶೋಕ್ ಗಜಪತಿ ರಾಜು ಪುಸಪತಿ: ನಾಗರಿಕ ವಿಮಾನಯಾನ ಸಚಿವ.
- 14.ಅಂತಂತ್ ಗೀತೆ: ಹೆವಿ ಇಂಡಸ್ಟ್ರೀಸ್ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ.
- 15.ಹಾರ್ಸಿರಾಮತ್ ಕೌರ್ ಬಾದಲ್: ಆಹಾರ ಸಂಸ್ಕರಣಾ ಇಂಡಸ್ಟ್ರೀಸ್ ಸಚಿವ.
- 16. ನರೇಂದ್ರ ಸಿಂಗ್ ತೋಮರ್: ಗ್ರಾಮೀಣಾಭಿವೃದ್ಧಿ ಸಚಿವ; ಪಂಚಾಯತ್ ರಾಜ್ ಮಂತ್ರಿ; ಗಣಿ ಸಚಿವ.
- 17.ಚೌಧರಿ ಬಿರೇಂದ್ರ ಸಿಂಗ್: ಸ್ಟೀಲ್ ಸಚಿವ.
- 18.ಜುವಲ್ ಓರಮ್: ಬುಡಕಟ್ಟು ವ್ಯವಹಾರಗಳ ಸಚಿವ.
- 19.ರಾಧಾ ಮೋಹನ್ ಸಿಂಗ್: ಕೃಷಿ ಮತ್ತು ರೈತರ ಕಲ್ಯಾಣ ಸಚಿವ.
- ತಹಾವರ್ ಚಂದ್ ಗೆಹ್ಲೋಟ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ.
- 21. ಸ್ಮೃತಿ ಜುಬಿನ್ ಇರಾನಿ: ಜವಳಿ ಸಚಿವ; ಮಾಹಿತಿ ಮತ್ತು ಪ್ರಸಾರ ಸಚಿವ.
- 22. ಹರ್ಷವರ್ಧನ್: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ; ಭೂಮಿಯ ವಿಜ್ಞಾನ ಮಂತ್ರಿ; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವ.
- 23. ಪ್ರಕಾಶ್ ಜಾವಡೆಕರ್: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ.
- 24. ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ; ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ.
- 25. ಪಿಯೂಶ್ ಗೋಯಲ್: ರೈಲ್ವೆ ಸಚಿವ; ಕಲ್ಲಿದ್ದಲು ಸಚಿವ.
- 26. ನಿರ್ಮಲ ಸೀತಾರಾಮನ್: ರಕ್ಷಣಾ ಸಚಿವ.
- 27. ಮುಖ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ.
- ರಾಜ್ಯ ಸಚಿವರು (ಸ್ವತಂತ್ರ ಚಾರ್ಜ್)
- 1.ರಾವಾ ಇಂದರ್ಜಿತ್ ಸಿಂಗ್ ರಾಜ್ಯ ಸಚಿವಾಲಯ (ಸ್ವತಂತ್ರ ಶುಲ್ಕ); ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವ.
- 2.ಸಾಂಶ್ಶ್ ಕುಮಾರ್ ಗಂಗವಾರ್: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ).
- 3.ಶಿರದ್ ಯೆಸೊ ನಾಯ್ಕ್: ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಶ್) ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ).
- 4.ಜಿತೇಂದ್ರ ಸಿಂಗ್: ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ); ಪ್ರಧಾನಿ ಕಚೇರಿಯಲ್ಲಿ ರಾಜ್ಯ ಸಚಿವ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವ; ಪರಮಾಣು ಇಂಧನ ಇಲಾಖೆಯ ರಾಜ್ಯ ಸಚಿವ; ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ.
- 5.ಮಾಶೇಶ್ ಶರ್ಮ: ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ); ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ.
- 6.ಗಿರಿರಾಜ್ ಸಿಂಗ್: ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ).
- 7.ಮಂಜಜ್ ಸಿನ್ಹಾ: ಕಮ್ಯುನಿಕೇಷನ್ಸ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ); ರೈಲ್ವೆ ಸಚಿವಾಲಯದ ರಾಜ್ಯ ಸಚಿವ.
- 8. ರಾಜ್ಯವರ್ಧನ್ ಸಿಂಗ್ ರಾಥೋಡ್: ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ); ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ.
- 9.ರಾಜ್ ಕುಮಾರ್ ಸಿಂಗ್: ಪವರ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ); ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ).
- 10.ಹಾರ್ದೀಪ್ ಸಿಂಗ್ ಪುರಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ).
- 11.ಅಲ್ಪನ್ಸ್ ಕಣ್ಣಂತಾನಂ: ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಶುಲ್ಕ); ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ.
- ರಾಜ್ಯ ಸಚಿವರು
- 1.ವಿಜಯ್ ಗೋಯೆಲ್: ಸಂಸತ್ತಿನ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ; ಅಂಕಿಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವ.
- 2. ರಾಧಾಕೃಷ್ಣನ್ ಪಿ: ಹಣಕಾಸು ಸಚಿವಾಲಯದ ರಾಜ್ಯ ಸಚಿವ; ಶಿಪ್ಪಿಂಗ್ ಸಚಿವಾಲಯದ ರಾಜ್ಯ ಸಚಿವ.
- 3.ಎಸ್ ಅಹ್ಲುವಾಲಿಯಾ: ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ರಾಜ್ಯ ಸಚಿವ.
- 4.ರಮೇಶ್ ಚಂದಪ್ಪ ಜಿಗಜಿನಗಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ರಾಜ್ಯ ಸಚಿವ.
- 5.ರಾಮ್ದಾಸ್ ಅಥಾವಾಲೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ.
- 6.ವಿಷ್ಣು ದೇವ್ ಸಾಯಿ: ಉಕ್ಕು ಸಚಿವಾಲಯದ ರಾಜ್ಯ ಸಚಿವ.
- 7.ರಾಮ್ ಕೃಪಾಲ್ ಯಾದವ್: ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ.
- 8. ಹಂಸರಾಜ್ ಗಂಗರಾಮ್ ಅಹಿರ್: ಗೃಹ ವ್ಯವಹಾರ ಸಚಿವಾಲಯದ ರಾಜ್ಯ ಸಚಿವ.
- 9. ಹರಿಭಾಯಿ ಪಾರ್ಟಿಭಾಯಿ ಚೌಧರಿ: ಗಣಿ ಸಚಿವಾಲಯದ ರಾಜ್ಯ ಸಚಿವ; ಕಲ್ಲಿದ್ದಲು ಸಚಿವಾಲಯದ ರಾಜ್ಯ ಸಚಿವ.
- 10.ರಾಜೆನ್ ಗೋಹೈನ್: ರೈಲ್ವೆಯ ಸಚಿವಾಲಯದ ರಾಜ್ಯ ಸಚಿವ.
- 11. ವಿ.ಕೆ. ಸಿಂಗ್ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ.
- 12.ಪರ್ಶೋತ್ತಮ್ ರೂಪಾಳ: ಕೃಷಿ ಸಚಿವಾಲಯದ ರಾಜ್ಯ ಸಚಿವ
- 13.ಕೃಷ್ಣನ್ ಪಾಲ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ.
- 14.ಜಶ್ವಂತ್ ಸಿಂಗ್ ಸುಮಾನ್ಭಾಯಿ ಭಭೋರ್: ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ.
- 15. ಶಿವ ಪ್ರತಾಪ್ ಶುಕ್ಲಾ: ಹಣಕಾಸು ಸಚಿವಾಲಯದ ರಾಜ್ಯ ಸಚಿವ.
- 16.ಶ್ವಾನಿ ಕುಮಾರ್ ಚೌಬೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ.
- 17 ಸುದರ್ಶನ್ ಭಗತ್: ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ.
- 18.ಉಪೇಂದ್ರ ಕುಶ್ವಾಹ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ.
- 19.ಕಿರೆನ್ ರಿಜಿಜು: ಗೃಹ ಸಚಿವಾಲಯದ ರಾಜ್ಯ ಸಚಿವ.
- 20. ವೀರೇಂದ್ರ ಕುಮಾರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ; ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ.
- 21.ಅಂತಕುಮಾರ್ ಹೆಗ್ಡೆ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದ ರಾಜ್ಯ ಸಚಿವ.
- 22. ಎಮ್ಜೆ ಅಕ್ಬರ್: ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ.
- 23. ನಿರಾಂಜನ್ ಜ್ಯೋತಿ: ಆಹಾರ ಸಂಸ್ಕರಣಾ ಇಲಾಖೆಯ ಸಚಿವಾಲಯದ ರಾಜ್ಯ ಸಚಿವ.
- 24.ವೈಎಸ್ ಚೌಡರಿ: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ; ಭೂಮಿಯ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವ.
- 25.ಜಯಂತ್ ಸಿನ್ಹಾ: ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ.
- ಬಾಬುಲ್ ಸುಪ್ರಿಯೊ: ಹೆವಿ ಇಂಡಸ್ಟ್ರೀಸ್ ಮತ್ತು ಪಬ್ಲಿಕ್ ಎಂಟರ್ಪ್ರೈಸಸ್ ಸಚಿವಾಲಯದ ರಾಜ್ಯ ಸಚಿವ.
- ವಿಜಾ ಮಾದರಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ.
- 28. ಅರ್ಜುನ್ ರಾಮ್ ಮೇಘವಾಲ್: ಸಂಸತ್ತಿನ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ; ಜಲ ಸಂಪನ್ಮೂಲ, ಸಚಿವಾಲಯ ಮತ್ತು ಗಂಗಾ ಪುನರ್ವಸತಿ ಸಚಿವಾಲಯದ ರಾಜ್ಯ ಸಚಿವ.
- 29. ಅಜಯ್ ತಮತ: ಟೆಕ್ಸ್ಟೈಲ್ ಸಚಿವಾಲಯದ ರಾಜ್ಯ ಸಚಿವ.
- 30. ಕೃಷ್ಣ ರಾಜ್: ವ್ಯವಸಾಯ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ.
- ಮನ್ಸುಖ್ ಎಲ್ ಮಾಂಡವಿಯಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವ; ಶಿಪ್ಪಿಂಗ್ ಸಚಿವಾಲಯದ ರಾಜ್ಯ ಸಚಿವ; ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವ.
- 32. ಅನುಪ್ರಿಯ ಪಟೇಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ.
- 33. ಸಿಆರ್ ಚೌಧರಿ: ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ; ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ.
- 34. ಪಿಪಿ ಚೌಧರಿ: ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದ ರಾಜ್ಯ ಸಚಿವ; ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ.
- 35.ಸುಭಾಷ್ ರಾಮರಾವ್ ಭಾಮ್ರೆ: ರಕ್ಷಣಾ ಸಚಿವಾಲಯದ ರಾಜ್ಯ ಸಚಿವ.
- 36. ಗಜೇಂದ್ರ ಸಿಂಗ್ ಶೇಖಾವತ್: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ.
- 37.ಸತ್ಯ ಪಾಲ್ ಸಿಂಗ್: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ; ಜಲ ಸಂಪನ್ಮೂಲ, ಸಚಿವಾಲಯ ಮತ್ತು ಗಂಗಾ ಪುನರ್ವಸತಿ ಸಚಿವಾಲಯದ ರಾಜ್ಯ ಸಚಿವ.
ನೋಡಿ
ಬದಲಾಯಿಸಿಆಧಾರ
ಬದಲಾಯಿಸಿ- ಸುದ್ದಿ ಮಾಧ್ಯಮ- ಸಚಿವರ ಪಟ್ಟಿ ಬಿಡುಗಡೆ
- ಪ್ರಜಾವಾಣಿ
- ವಿಜಯ ಕರ್ನಾಟಕ
ಆಧಾರ-ಹೊರಗಿನ ಕೊಂಡಿಗಳು
ಬದಲಾಯಿಸಿ- Council of Ministers-india.gov.in
- Council of Ministers–Official Portal of the Indian Government
- Brief Profile of all members of the 15th Lok Sabha
ಉಲ್ಲೇಖಗಳು
ಬದಲಾಯಿಸಿ- ↑ ಕೇಂದ್ರ ಸಂಪುಟ ಪುನರ್ ರಚನೆ: 19 ನೂತನ ಸಚಿವರ ಸೇರ್ಪಡೆ:[೧]
- ↑ [೨]
- ↑ http://www.pmindia.gov.in/en/news_updates/portfolios-of-the-union-council-of-ministers-2/
- ↑ ಅರುಣ್ ಜೇಟ್ಲಿ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಖಾತೆ ಹೆಚ್ಚುವರಿ ಹೊಣೆ;ಪ್ರಜಾವಾಣಿ ವಾರ್ತೆ;13 Mar, 2017
- ↑ ಮಿತ್ರಪಕ್ಷಗಳಿಗಿಲ್ಲ ಮಣೆ;ಮೋದಿ ಸಂಪುಟ ಪುನರ್‌ರಚನೆ 9 ಹೊಸಮುಖಗಳಿಗೆ ಅವಕಾಶ;ಸಿದ್ದಯ್ಯ ಹಿರೇಮಠ;3 Sep, 2017
- ↑ Cabinet revamp: Meet PM Modi's new ministers;TIMESOFINDIA.COM | Updated: Sep 3, 2017,
- ↑ Portfolios declared, full list of new Union council of ministers after reshuffle