ಭರ್ತಾ
ಭರ್ತಾ ಭಾರತೀಯ, ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ಪಾಕಪದ್ಧತಿಗಳಲ್ಲಿ ಹಿಸುಕಿದ ತರಕಾರಿಗಳ ಹಗುರವಾಗಿ ಕರಿದ ಮಿಶ್ರಣ.[೧]
ಬೆಂಗನ್ ಕಾ ಭರ್ತಾ ಇದರ ಒಂದು ಉದಾಹರಣೆಯಾಗಿದೆ.
ಬಳಸುವ ಪದಾರ್ಥಗಳು
ಬದಲಾಯಿಸಿಪ್ರದೇಶ ಮತ್ತು ಬಳಸಲಾದ ತರಕಾರಿಗಳನ್ನು ಆಧರಿಸಿ ಭರ್ತಾ ಭಕ್ಷ್ಯಗಳು ಬದಲಾಗುತ್ತವೆ.[೧] ಸಾಮಾನ್ಯವಾಗಿ, ಬಳಸಲಾದ ಪದಾರ್ಥಗಳಲ್ಲಿ ಈ ಮುಂದಿನವು ಸೇರಿರುತ್ತವೆ:
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Parida, Laxmi (2 April 2003). Purba: Feasts from the East: Oriya Cuisine from Eastern India. iUniverse. ISBN 0-595-26749-1. Retrieved 14 September 2009.