ಭಗದತ್ತಪ್ರಾಗ್‍ಜ್ಯೋತಿಷ ರಾಜ್ಯದ ರಾಜ ನರಕನ ಮಗನಾಗಿದ್ದನು ಮತ್ತು ನರಕ ರಾಜವಂಶದ ರಾಜರ ಸಾಲಿನಲ್ಲಿ ಎರಡನೆಯವನಾಗಿದ್ದನು. ಅವನ ಮಗ ವಜ್ರದತ್ತ ಅವನ ಉತ್ತರಾಧಿಕಾರಿಯಾದನು. ಕುರುಕ್ಷೇತ್ರ ಯುದ್ಧದಲ್ಲಿ, ಭಗದತ್ತನು ಕೌರವರ ಕಡೆಯಿಂದ ಯುದ್ಧ ಮಾಡಿದನು.

"https://kn.wikipedia.org/w/index.php?title=ಭಗದತ್ತ&oldid=677181" ಇಂದ ಪಡೆಯಲ್ಪಟ್ಟಿದೆ