ಭಕ್ತ ಸಿರಿಯಾಳ (ಚಲನಚಿತ್ರ)
ಭಕ್ತ ಸಿರಿಯಾಳ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಹುಣಸೂರು ಕೃಷ್ಣಮೂರ್ತಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ ಚಂದೂಲಾಲ್ ಜೈನ್. ಲೋಕೇಶ್ ಮತ್ತು ಆರತಿ ಅಭಿನಯದ ಚಿತ್ರವಾಗಿದೆ. ಟಿ.ಜಿ.ಲಿಂಗಪ್ಪ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕೆ.ಜೆ.ಯೇಸುದಾಸ್ ಹಾಡಿದ್ದಾರೆ.
ಭಕ್ತ ಸಿರಿಯಾಳ (ಚಲನಚಿತ್ರ) | |
---|---|
ಭಕ್ತ ಸಿರಿಯಾಳ | |
ನಿರ್ದೇಶನ | ಹುಣಸೂರು ಕೃಷ್ಣಮೂರ್ತಿ |
ನಿರ್ಮಾಪಕ | ಚಂದೂಲಾಲ್ ಜೈನ್ |
ಪಾತ್ರವರ್ಗ | ಲೋಕೇಶ್ ಆರತಿ ಬೇಬಿ ರೇಖಾ,
ಸುಂದರ ಕೃಷ್ಣ ಅರಸ್, ಸುರೇಖ, ಅಶ್ವಥ್, ಶ್ರೀನಿವಾಸಮೂರ್ತಿ, ಪ್ರಮೀಳ ಜೋಷಾಯಿ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಆರ್.ಮಧುಸೂದನ್ |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ತಿರುಪತಿ ಜೈನ್ ಕಂಬೈನ್ಸ್ |
ಹಿನ್ನೆಲೆ ಗಾಯನ | ಎಸ್.ಜಾನಕಿ, ಕೆ.ಜೆ.ಯೇಸುದಾಸ್ |
ಪಾತ್ರ
ಬದಲಾಯಿಸಿ- ಲೋಕೇಶ್
- ಕೆ.ಎಸ್.ಅಶ್ವಥ್
- ತೂಗುದೀಪ ಶ್ರೀನಿವಾಸ್
- ಸುಂದರ್ ಕೃಷ್ಣ ಅರಸ್
- ಶಕ್ತಿ ಪ್ರಸಾದ್
- ಮುಸುರಿ ಕೃಷ್ಣಮೂರ್ತಿ
- ಹನುಮಂತಾಚಾರ್
- ಶ್ರೀನಿವಾಸಮೂರ್ತಿ
- ರಾಜಾನಂದ್
- ಯು.ಕೆ.ಅರುಣ್
- ಸಾಯಿನಾಥ್
- ತ್ಯಾಗರಾಜ್ ಅರಸ್
- ಶರಪಂಜರ ಐಯe
- ಅಶ್ವಥ್ ನಾರಾಯಣ
- ಸಂತೋಷ್ ಕುಮಾರ್
- ಬ್ರಹ್ಮಾವರ್
- ಆರತಿ
- ಉಮಾ ಶಿವಕುಮಾರ್
- ಪ್ರಮೀಳಾ ಜೋಷಲ್
- ಸುರೇಖಾ
- ಮಂಜುಳಮ್ಮ
- ಪ್ರಮೀಳಾ
- ಬೇಬಿ ರೇಖಾ