ಭಕ್ತ ಜ್ಞಾನದೇವ (ಚಲನಚಿತ್ರ)
ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಸಿ.ಎನ್.ಗೌಡ.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ಶ್ರೀನಿವಾಸಮೂರ್ತಿ, ನಾಯಕಿಯಾಗಿ ಜಯಂತಿ ಹಾಗು ಪೋಷಕ ನಟರ ಪಾತ್ರದಲ್ಲಿ ರಾಮಕೃಷ್ಣ, ಶ್ಯಾಮ್, ಶೋಭ ಅವರು ನಟಿಸಿದ್ದಾರೆ.ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.
ಭಕ್ತ ಜ್ಞಾನದೇವ (ಚಲನಚಿತ್ರ) | |
---|---|
ಭಕ್ತ ಜ್ಞಾನದೇವ | |
ನಿರ್ದೇಶನ | ಹುಣಸೂರು ಕೃಷ್ಣಮೂರ್ತಿ |
ನಿರ್ಮಾಪಕ | ಕೆ.ಸಿ.ಎನ್.ಗೌಡ |
ಪಾತ್ರವರ್ಗ | ಶ್ರೀನಿವಾಸಮೂರ್ತಿ ಜಯಂತಿ ರಾಮಕೃಷ್ಣ, ಶ್ಯಾಮ್, ಶೋಭ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಎನ್.ಆರ್.ಕೆ.ಮೂರ್ತಿ |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ರಾಜ್ಕಮಲ್ ಆರ್ಟ್ಸ್ |
ಸಾಹಿತ್ಯ | ಹುಣಸೂರು ಕೃಷ್ಣಮೂರ್ತಿ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಸುಲೊಚನ |