ಬೌರಿಂಗ್ ಆಸ್ಪತ್ರೆಯು [೧]ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಇದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶವು ಅವರ ದಂಡುಪ್ರದೇಶವಾಗಿತ್ತಲ್ಲದೆ ಈ ಬೌರಿಂಗ್ ಆಸ್ಪತ್ರೆಯನ್ನು ಐರೋಪ್ಯರ ಬಳಕೆಗಾಗಿ ೧೯೧೬ರಲ್ಲಿ ಸ್ಥಾಪಿಸಲಾಯಿತು.

ಸೌಲಭ್ಯಗಳುಸಂಪಾದಿಸಿ

ಸಾಮಾನ್ಯ ಶಸ್ತ್ರಚಿಕಿತ್ಸೆ, ಕಿಮೂಗಂ ಚಿಕಿತ್ಸೆ, ಮೂಳೆರೋಗ ಚಿಕಿತ್ಸೆ, ರಕ್ತನಿಧಿ, ಅರಿವಳಿಕೆ, ಕಿರಣಪರೀಕ್ಷೆ, ಕ್ಷಕಿರಣ, ಶಬ್ದಾತೀತ ನೋಟ, ಸಿ ಟಿ ನೋಟ, ಗಾಮಾ ನೋಟ, ಚರ್ಮಚಿಕಿತ್ಸೆ, ಪ್ರಸಾಧನಚಿಕಿತ್ಸೆ, ಪ್ರಸೂತಿ, ಮಕ್ಕಳ ಶುಶ್ರೂಷೆ, ಕಣ್ಣುಚಿಕಿತ್ಸೆ, ನರಶಾಸ್ತ್ರ, ಮೂತ್ರಸಂಬಂಧಿ ರೋಗಗಳ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಮೈಕ್ರೋಬಯಾಲಜಿ, ವ್ರಣಪರೀಕ್ಷೆ, ವಾತಚಿಕಿತ್ಸೆ ಇತ್ಯಾದಿ.[೨]

ತಾಣಸಂಪಾದಿಸಿ

ಆಸ್ಪತ್ರೆ ರಸ್ತೆ, ಶಿವಾಜಿನಗರ, ಬೆಂಗಳೂರು.

ಹೊರ ಸಂಪರ್ಕಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. ಬೌರಿಂಗ್ ಆಸ್ಪತ್ರೆ
  2. Bowring and Lady Curzon Hospital is a multispeciality hospital