ಬೊನೋಬೋ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಬೊನೋಬೋ
ಬದಲಾಯಿಸಿಬೊನೋಬೋ ಎಂದರೆ ಒಂದು ಪುಟ್ಟ ಜಾತಿಯ ಚಿಂಪಾಂಜಿ.ಇದಕ್ಕೆ ಕುಳ್ಳ ಚಿಂಪಾಂಜಿ ಎಂಬ ಹೆಸರಿದೆ. ಬಾಂಟು ಭಾಷೆಯಲ್ಲಿ ಬೊನೋಬೋ ಎಂದರೆ ಪೂರ್ವಜ ಎಂದು ಅರ್ಥ.ತಮ್ಮ ಪೂರ್ವಜರ ಆತ್ಮಗಳು ಬೊನೋಬೋ ಆಗುತ್ತವೆ ಎಂದು ಇವರು ನಂಬುತ್ತಾರೆ. ಇದು ಬುದ್ದಿವಂತ ವಾನರಗಳಲ್ಲಿ ಒಂದಾಗಿದ್ದು, ಮಾನವನಿಗೆ ಅತಿ ಹತ್ತಿರದ ಸಂಬಂಧಿಗಳು ಎಂದು ತಜ್ನರು ಹೇಳುತ್ತಾರೆ.