ಬೇಗಂ ಅಖ್ತರ್
ಬೇಗಂ ಅಖ್ತರ್(ಅಕ್ಟೋಬರ್ 7, 1914 – ಅಕ್ಟೋಬರ್ 30, 1974),ಹೆಸರಾಂತ ಗಾಯಕಿ.ಹಿಂದೂಸ್ತಾನಿ ಶಾಸ್ತ್ರೀಯ ಪದ್ದತಿಯ ಗಝಲ್.ದಾದ್ರ ಮತ್ತು ತುಮ್ರಿ ಶೈಲಿಯಲ್ಲಿ ಪ್ರಸಿದ್ಧರಾಗಿದ್ದರು.ಇವರಿಗೆ ಭಾರತ ಸರಕಾರದ ಸಂಗೀತ ಕಲಾ ಅಕಾಡೆಮಿ ಪ್ರಶಸ್ತಿ,ಪದ್ಮ ಭೂಷಣ ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ.
Beghum Akhtar بیگم اختر | |
---|---|
ಜನ್ಮನಾಮ | ಅಖ್ತರ್ಬಾಯಿ ಫೈಜಾಬಾದಿ |
ಜನನ | ೭ ಅಕ್ಟೋಬರ್ ೧೯೧೪ |
ಮೂಲಸ್ಥಳ | Faizabad, ಉತ್ತರ ಪ್ರದೇಶ, India |
ಮರಣ | October 30, 1974[೧] | (aged 60)
ಸಂಗೀತ ಶೈಲಿ | Ghazal, Thumri, Dadra[೨] |
ವೃತ್ತಿ | Musician |
ಸಕ್ರಿಯ ವರ್ಷಗಳು | 1929–1974 |
ಬಾಲ್ಯ
ಬದಲಾಯಿಸಿಬೇಗಂ ಅಖ್ತರ್ ಅವರು ಉತ್ತರ ಪ್ರದೇಶದ ಭದರ್ಸಾದಲ್ಲಿ 1914ರ ಅಕ್ಟೋಬರ್ 7ರಂದು ಜನಿಸಿದರು.
ಗಾಯನ ಮತ್ತು ನಟನೆ
ಬದಲಾಯಿಸಿಗಝಲ್, ಟುಮ್ರಿ, ದಾದರಾ ಗಾಯನದಲ್ಲಿ ಅವರು ಹೆಸರು ಮಾಡಿದ್ದರು.
ಹಲವು ಹಿಂದಿ ಸಿನಿಮಾಗಳ ಗೀತೆಗಳಿಗೆ ದನಿಯಾಗಿದ್ದ ಅವರು ಕೆಲ ಚಿತ್ರಗಳಲ್ಲಿ ನಟಿಸಿದ್ದರು.
ಪ್ರಶಸ್ತಿಗಳು
ಬದಲಾಯಿಸಿಪದ್ಮಶ್ರೀ, ಪದ್ಮ ಭೂಷಣ, ಕೇಂದ್ರ ಸಂಗೀತ– ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು. ಬೇಗಂ ಅಖ್ತರ್ ಅವರ 103ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ನೀಡಿದೆ.
ಉಲ್ಲೇಖಗಳು
ಬದಲಾಯಿಸಿ- ↑ In Memory of Begum Akhtar The Half-inch Himalayas, by Shahid Ali Agha, Agha Shahid Ali, Published by Wesleyan University Press, 1987. ISBN 0-8195-1132-3.
- ↑ Dadra Thumri in Historical and Stylistic Perspectives, by Peter Lamarche Manuel, Peter Manuel. Published by Motilal Banarsidass Publ., 1989. ISBN 81-208-0673-5. Page 157.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Biography of Beghum Akhtar
- An Article of Beghum Akhtar
- Beghum Akhtar -interesting insights
- Short biography
- Begum Akhtar Resource website
- Begum Akhtar's Thumri and Ghazals in Bengali by Parag Ray (Vocalist based in Canada/India) Archived 2016-11-01 ವೇಬ್ಯಾಕ್ ಮೆಷಿನ್ ನಲ್ಲಿ.
- Begum Akhtar's Tomb, Lucknow: Some Photographs Archived 2014-10-12 ವೇಬ್ಯಾಕ್ ಮೆಷಿನ್ ನಲ್ಲಿ.
- Begum Akhtar the Undisputed Malika of Ghazals (NewAgeIslam)
- Video links