ಬೆಳ್ಳಿಯಪ್ಪ ಬಂಗಾರಪ್ಪ (ಚಲನಚಿತ್ರ)
1992ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ
ಬೆಳ್ಳಿಯಪ್ಪ ಬಂಗಾರಪ್ಪ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. 1992 ರಲ್ಲಿ ಈ ಚಿತ್ರವನ್ನು ಪೂರ್ನ ಪ್ರಗ್ನ ನಿರ್ದೇಶಿಸಿದರು.
ಬೆಳ್ಳಿಯಪ್ಪ ಬಂಗಾರಪ್ಪ (ಚಲನಚಿತ್ರ) | |
---|---|
ಬೆಳ್ಳಿಯಪ್ಪ ಬಂಗಾರಪ್ಪ | |
ನಿರ್ದೇಶನ | ಪೂರ್ಣಪ್ರಜ್ಞ |
ನಿರ್ಮಾಪಕ | ಮಧು ಬಂಗಾರಪ್ಪ |
ಪಾತ್ರವರ್ಗ | ಕುಮಾರ್ ಬಂಗಾರಪ್ಪ ಅಮಲಾ, ಸುಧಾರಾಣಿ ವಜ್ರಮುನಿ |
ಸಂಗೀತ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ರೇಣುಕಾಂಬಾ ಕಂಬೈನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ನಟದ ತಂಡ
ಬದಲಾಯಿಸಿಕುಮಾರ್ ಬಂಗಾರಪ್ಪ, ಅಮಲ, ಟಿಎನ್ ಬಾಲಕೃಷ್ಣ, ಕೆ.ಎಸ್ ಅಶ್ವಥ್, ಲೋಕನಾಥ್, ಉಮೇಶ್, ಮನ್ದೀಪ್ ರಾಯ್, ಸಿಹಿಕಹಿ ಚಂದ್ರು, ಶಂಕರ್ ರಾವ್ ಅನುಭವ ಅರವಿಂದ್, ರತ್ನಾಕರ್, ಬ್ಯಾಂಕ್ ಜನಾರ್ಧನ್, ನಾಗೇಶ್ ಕಶ್ಯಪ್, ಜಾಕಿ ಶಿವು, LN ಸಿಂಹ, ಗಿರಿಜಾ ಲೋಕೇಶ್, ವೈಶಾಲಿ ಕಾಸರವಳ್ಳಿ, ಹರಿಕಥಮ್ಮ, ಮಾಸ್ಟರ್ ಆನಂದ್, ಕುಣಿಗಲ್ ರಾಮನಾಥ್, ಶ್ರೀ ಶೈಲನ್, ಅಶ್ವಥ್ ನಾರಾಯಣ, ಸದಾಶಿವ ಬ್ರಹ್ಮಾವರ, ವಿಷ್ಣುವರ್ಧನ್ (ಎಸ್ಪಿ), ಶಿವರಾಜ್ ಕುಮಾರ್ (ಎಸ್ಪಿ), ರವಿಚಂದ್ರನ್ (ಎಸ್ಪಿ), ಟೈಗರ್ ಪ್ರಭಾಕರ್ (ಎಸ್ಪಿ), ಶ್ರೀನಾಥ್ (ಎಸ್ಪಿ), ವಜ್ರ ಮುನಿ (ಎಸ್ಪಿ), ಮಾಲಾ ಶ್ರೀ (ಎಸ್ಪಿ ), ಸುಧಾರಾಣಿ (ಎಸ್ಪಿ), ಚಿ ಉದಯಶಂಕರ್ (ಎಸ್ಪಿ), ಸಿಆರ್ ಸಿಂಹ (ಎಸ್ಪಿ), ಎಂಎಸ್ ರಾಜಶೇಖರ್ (ಎಸ್ಪಿ), ವಿ.ಕೆ. ಕಣ್ಣನ್ (ಎಸ್ಪಿ)