ಬೆಳಗೆರೆ ಪಾರ್ವತಮ್ಮ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕನ್ನಡ ಸಾಹಿತ್ಯಕ್ಕೆ ಬೆಳಗೆರೆ ಮನೆತನದ ಕೊಡುಗೆ ಅನನ್ಯವಾದುದು. ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಗಳು. ಇವರ ಮಗಳು ನವೋದಯದ ಮೊದಲ ಕವಯಿತ್ರಿ ಬೆಳಗೆರೆ ಜಾನಕಮ್ಮ. ಜಾನಕಮ್ಮನವರ ತಂಗಿಯೇ ಬೆಳಗೆರೆ ಪಾರ್ವತಮ್ಮ.ಬೆಳಗೆರೆ ಪಾರ್ವತಮ್ಮನವರು ಮೂರು ಕೃತಿಗಳನ್ನು ರಚಿಸಿದ್ದಾರೆ.
- ಹೂ ಗೊಂಚಲು (ಕವನ ಸಂಕಲನ)
- ಮೂರು ದೀಪಾವಳಿಗಳು (ಕಾದಂಬರಿ)
- ಪದರುಗಳು (ಕಥಾ ಸಂಕಲನ)