ಬೆಟ್ಟದ ಹೂವು

ಕನ್ನಡದ ಒಂದು ಚಲನಚಿತ್ರ

ಎನ್.ಲಕ್ಷ್ಮೀನಾರಾಯಣ್ ನಿರ್ದೇಶಿದ ಈ ಚಲನಚಿತ್ರ ೧೯೮೫ನೇ ವರ್ಷದಲ್ಲಿ ಪ್ರಕಟವಾಯಿತು.

ಬೆಟ್ಟದ ಹೂವು
ಬೆಟ್ಟದ ಹೂವು
ನಿರ್ದೇಶನಎನ್.ಲಕ್ಷ್ಮೀನಾರಾಯಣ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗಮಾ.ಪುನೀತ್ ರಾಜ್‍ಕುಮಾರ್, ಬಾಲಕೃಷ್ಣ, ಅರವಿಂದ್, ಪದ್ಮಾವಾಸಂತಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆವೈಷ್ಣವಿ ಮೂವೀಸ್
ಇತರೆ ಮಾಹಿತಿಈ ಚಿತ್ರದಲ್ಲಿನ ಅಭಿನಯಕ್ಕೆ ಮಾ.ಲೋಹಿತ್(ಈಗ ಪುನೀತ್ ರಾಜ್) ರಾಷ್ಟ್ರಪ್ರಶಸ್ತಿ ಗಳಿಸಿದರು.

ನಟದ ತಂಡಸಂಪಾದಿಸಿ

ಮಾಸ್ಟರ್ ಪುನೀತ್ (ಲೋಹಿತ್), ಪದ್ಮವಸಂತಿ ಶ್ರೀಮತಿ ಮರ್ಸೀಯ (ಎಚ್ಪಿ), ರೂಪಾ ದೇವಿ (AN) ಹಳೆಮನೆ ಮೋಹನ್ ಕುಮಾರ್, ಟಿಎನ್ ಬಾಲಕೃಷ್ಣ, ಶಿವ ಪ್ರಕಾಶ್, ಸದಾಶಿವ ಬ್ರಹ್ಮಾವರ, ಅನುಭವ ಅರವಿಂದ್, ಹೊನ್ನವಳ್ಳಿ ಕೃಷ್ಣ, ಆನಂದ ತೀರ್ಥ (ಎಚ್ಪಿ), ಶಾರದಾತನಯ್ಯ (ಎಚ್ಪಿ).