ಬೆಂಜಮಿನ್ ನೆತನ್ಯಾಹು
ಬೆಂಜಮಿನ್ "ಬಿಬಿ" ನೆತನ್ಯಾಹು (בִּנְיָמִין "ביבי" נְתַנְיָהוּ, ಅಥವಾ ಬಿನ್ಯಮಿನ್ ನೆತನ್ಯಾಹು ಹುಟ್ಟು: ಅಕ್ಟೋಬರ್ ೧೦, ೧೯೪೯) ಇಸ್ರೇಲ್ ದೇಶದ ಪ್ರಸಕ್ತ ಪ್ರಧಾನ ಮಂತ್ರಿ. ಮುಂಚೆ ಜೂನ್ ೧೯೯೬ರಿಂದ ಜುಲೈ ೧೯೯೯ರವರೆಗೆ ಕೂಡ ಇದೇ ಹುದ್ದೆಯಲ್ಲಿದ್ದರು.
ಬೆಂಜಮಿನ್ ನೆತನ್ಯಾಹು בנימין נתניהו | |
| |
ಪ್ರಸಕ್ತ | |
ಅಧಿಕಾರ ಪ್ರಾರಂಭ ಮಾರ್ಚ್ ೩೧, ೨೦೦೯ | |
ರಾಷ್ಟ್ರಪತಿ | ಶಿಮೊನ್ ಪೆರೆಜ್ |
---|---|
ಪೂರ್ವಾಧಿಕಾರಿ | ಇಹುದ್ ಒಲ್ಮೆರ್ಟ್ |
ಅಧಿಕಾರದ ಅವಧಿ ಜೂನ್ ೧೮, ೧೯೯೬ – ಜುಲೈ ೬, ೧೯೯೯ | |
ಪೂರ್ವಾಧಿಕಾರಿ | ಶಿಮೊನ್ ಪೆರೆಜ್ |
ಉತ್ತರಾಧಿಕಾರಿ | ಇಹುದ್ ಬರಾಕ್ |
ಜನನ | ಟೆಲ್ ಅವಿವ್, ಇಸ್ರೇಲ್ | ೨೧ ಅಕ್ಟೋಬರ್ ೧೯೪೯
ರಾಜಕೀಯ ಪಕ್ಷ | ಲಿಕುಡ್ |
ಧರ್ಮ | ಯಹೂದಿ ಧರ್ಮ |