ಬೆಂಗಳೂರು ವೈದ್ಯಕೀಯ ವಿದ್ಯಾಲಯ

ಬೆಂಗಳೂರು ಮೆಡಿಕಲ್ ಕಾಲೇಜ್, (ಈಗ ಮರುನಾಮಕರಣ ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ, ಜನಪ್ರಿಯವಾಗಿ ಬಿಎಂಸಿ) ಕರ್ನಾಟಕ ಸರ್ಕಾರದ ಒಂದು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ. ಇದು ಕೆ.ಆರ್ ರಸ್ತೆ, ಸಿಟಿ ಮಾರುಕಟ್ಟೆ ಬೆಂಗಳೂರಿನಲ್ಲಿದೆ . ಇದು ಸರ್ಕಾರಿ ವೈದ್ಯಕೀಯ ಕಾಲೇಜು . ಬಿಎಂಸಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಜಯನಗರ, ಬೆಂಗಳೂರು ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಇದರ ಅಡಿಯಲ್ಲಿ ನಾಲ್ಕು ಪ್ರಮುಖ ಆಸ್ಪತ್ರೆಗಳು (ವಿಕ್ಟೋರಿಯಾ, ಬೌರಿಂಗ್, ವಾಣಿ ವಿಲಾಸ ಮತ್ತು ಮಿಂಟೋ), ಇನ್ನೂ ಹಲವು ಆಸ್ಪತ್ರೆಗಳ ಜೊತೆ ಹೊಂದಾಣಿಕೆ ಹೊಂದಿದೆ.

ಬೆಂಗಳೂರು ವೈದ್ಯಕೀಯ ಮಹಾವಿದ್ಯ್ಲಾಲಯ ಮತ್ತು ಸಂಶೋಧನಾ ಕೇಂದ್ರ
ಪ್ರಕಾರಸರಕಾರಿ,ಸ್ವಾಯತ್ತ
ಸ್ಥಾಪನೆ೧೯೫೫
ಡೀನ್Prof. Dr. D Ravi Prakash
ಆಡಳಿತಾತ್ಮಕ ಸಿಬ್ಬಂಧಿ
೨೬೬
ಪದವಿ ಶಿಕ್ಷಣ೨೫೦
ಸ್ನಾತಕೋತ್ತರ ಶಿಕ್ಷಣ೧೩೫
ಸ್ಥಳಬೆಂಗಳೂರು, ಕರ್ನಾಟಕ,  ಭಾರತ
12°57′33.78″N 77°34′29.07″E / 12.9593833°N 77.5747417°E / 12.9593833; 77.5747417
ಆವರಣಕೆ.ಆರ್ ರಸ್ತೆ
ಮಾನ್ಯತೆಗಳುರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ.
ಜಾಲತಾಣbmcri.org
The old building of Victoria Hospital

ವಿಭಾಗಗಳು

ಬದಲಾಯಿಸಿ
  • ಅನ್ಯಾಟಮಿ
  • ಅರಿವಳಿಕೆ
  • ಬಯೋಕೆಮಿಸ್ಟ್ರಿ
  • ಕಾರ್ಡಿಯಾಲಜಿ
  • ಕಾರ್ಡಿಯೋ ತೋರಸಿಕ್ ಸರ್ಜರಿ
  • ಇಎನ್ಟಿ
  • ಫರೆನ್ಸಿಕ್ ಮೆಡಿಸಿನ್
  • ಜನರಲ್ ಮೆಡಿಸಿನ್
  • ಜನರಲ್ ಸರ್ಜರಿ
  • ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ
  • ಮೈಕ್ರೋಬಯಾಲಜಿ
  • ನ್ಯೂರಾಲಜಿ
  • ನರಶಸ್ತ್ರಕ್ರಿಯೆ
  • ಓಬಿಜಿ
  • ನೇತ್ರವಿಜ್ಞಾನ
  • ಆರ್ತ್ರೋಪೆಡಿಕ್ಸ್
  • ಪಿ & ಎಸ್.ಎಂ.
  • ಪೀಡಿಯಾಟ್ರಿಕ್ಸ್
  • ಪೀಡಿಯಾಟ್ರಿಕ್ ಸರ್ಜರಿ
  • ಪೆಥಾಲಜಿ
  • ಫಾರ್ಮಕಾಲಜಿ
  • ಶರೀರಶಾಸ್ತ್ರ
  • ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ
  • ಸೈಕಿಯಾಟ್ರಿ
  • ಶ್ವಾಸಕೋಶದ ವೈದ್ಯಶಾಸ್ತ್ರ
  • ರೇಡಿಯೋ ರೋಗನಿರ್ಣಯ
  • ರೇಡಿಯೊ
  • ಚರ್ಮ ಮತ್ತು ಎಸ್ಟಿಡಿ
  • ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ
  • ಟ್ರಾನ್ಫ್ಯೂಸಿಯೋನ್ ಮೆಡಿಸಿನ್

ಬಾಹ್ಯ ಸಂಪರ್ಕಗಳು

ಬದಲಾಯಿಸಿ