ಬೆಂಗಳೂರಿನ ಎಫ್ಎಂ ರೇಡಿಯೊ ಕೇಂದ್ರಗಳ ಪಟ್ಟಿ

ದೇಶದ ಮೊದಲ ಖಾಸಗಿ ಎಫ್‌ಎಂ ರೇಡಿಯೊ ಸಿಟಿ 2001ರಲ್ಲಿ 91 ಮೆಗಾಹರ್ಟ್ಸ್ ಕಂಪನಾಂಕದೊಂದಿಗೆ ಕಾರ್ಯಾರಂಭ ಮಾಡಿ[೧] ರೇಡಿಯೊ ಸಿಟಿ 2006ರಲ್ಲಿ 91.1 ಮೆಗಾಹರ್ಟ್ಸ್‌ಗೆ ಬದಲಿಸಿಕೊಂಡಿತು. ಇದರ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಆಲ್ ಇಂಡಿಯಾ ರೇಡಿಯೊದ ಎಫ್‌ಎಂ ರೈನ್‌ಬೋ ಹಾಗೂ ವಿವಿಧ ಭಾರತಿ (ಸೆಪ್ಟೆಂಬರ್ 2001), ರೇಡಿಯೊ ಮಿರ್ಚಿ 98.3 ಮೆಗಾಹರ್ಟ್ಸ್ (ಏಪ್ರಿಲ್ 2006), ರೇಡಿಯೊ ಒನ್ 94.3 ಮೆಗಾಹರ್ಟ್ಸ್ (ಆಗಸ್ಟ್ 2006), ರೇಡಿಯೊ ಇಂಡಿಗೊ 91.9 (ಸೆಪ್ಟೆಂಬರ್ 2006), ಬಿಗ್ ಎಫ್‌ಎಂ 92.7 (ಅಕ್ಟೋಬರ್ 2006), ರೆಡ್ ಎಫ್‌ಎಂ 93.5 (ನವೆಂಬರ್ 2006) ಹಾಗೂ ಫೀವರ್ 104 (ಜನವರಿ 2007) ಮೊದಲಾದವು ಕಣ್ಣುಬಿಟ್ಟು, ಬೆಂಗಳೂರಿನಲ್ಲಿ ಎಫ್‌ಎಂ ಕೇಂದ್ರಗಳಾದವು.[೨]

ಬೆಂಗಳೂರಿನ ಎಫ್ಎಂ ರೇಡಿಯೊ ಕೇಂದ್ರಗಳ ಪಟ್ಟಿ ಬದಲಾಯಿಸಿ

  • ರೇಡಿಯೋ ಸಿಟಿ 91.1 ಎಫ್ಎಂ - ಕನ್ನಡ ರೇಡಿಯೋ. [೩]
  • ರೇಡಿಯೋ ಇಂಡಿಗೊ 91.9 ಎಫ್ಎಂ - ಆಂಗ್ಲ
  • ಬಿಗ್ 92.7 - ಕನ್ನಡ
  • ರೆಡ್ ಎಫ್ಎಂ 93.5 ಎಫ್ಎಂ - ಹಿಂದಿ
  • ರೇಡಿಯೊ ಒನ್ (ನವೆಂಬರ್ 2012 ರಿಂದ) 94.3 ಎಫ್ಎಂ - ಹಿಂದಿ ರೇಡಿಯೋ
  • ರೇಡಿಯೋ ಮಿರ್ಚಿ 95.0 - ಹಿಂದಿ ರೇಡಿಯೋ
  • ಮಿರ್ಚಿ 98.3 ಎಫ್ಎಂ - ಕನ್ನಡ
  • ಅಮೃತವರ್ಷಿಣಿ 100,1 ಎಫ್ಎಮ್ - ಶಾಸ್ತ್ರೀಯ ಸಂಗೀತ ಎಫ್ಎಮ್.
  • ಎಫ್ಎಂ ರೇನ್ಬೋ 101.3 ಎಫ್ಎಂ - ಕನ್ನಡ, ಇಂಗ್ಲೀಷ್ ಮತ್ತು ಹಿಂದಿ[೪]
  • Vividh ಭಾರತಿ 102,9 ಎಫ್ ಎಂ - ಕನ್ನಡ ಮತ್ತು ಹಿಂದಿ
  • ಫಿವರ್ 104 ಎಫ್ಎಂ - ಹಿಂದಿ
  • ಜ್ಞಾನವಣಿ 106.4 ಎಫ್ಎಂ - ಐಜಿಎನ್ಓಯೂ ಮೂಲಕ [೫]

ಸಮುದಾಯ ರೇಡಿಯೊ ಕೇಂದ್ರಗಳು ಬದಲಾಯಿಸಿ

  • ರೇಡಿಯೋ ಆಕ್ಟಿವ್ 90,4 ಎಫ್ಎಂ ರೇಡಿಯೋ [೬]
  • ನೆಲದನಿ 90,8 ಎಫ್ಎಂ ರೇಡಿಯೋ [೭]
  • ಯುನಿವರ್ಸಲ್ ಸಿಆರ್ 106.8 ಎಫ್ಎಂ[೮]

ಅಂತರರಾಷ್ಟ್ರೀಯ ರೇಡಿಯೋ ಕೇಂದ್ರ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. http://indiatoday.intoday.in/story/radio-city-indias-first-private-fm-channel-launched-in-bangalore/1/230711.html
  2. "ಆರ್ಕೈವ್ ನಕಲು". Archived from the original on 2017-01-12. Retrieved 2017-04-05.
  3. [Bangalore FM Stations in Bengaluru [Bangalore]]
  4. "ಆರ್ಕೈವ್ ನಕಲು". Archived from the original on 2015-10-29. Retrieved 2017-04-05.
  5. http://enarada.com/ignou-mutes-its-own-educational-fm-radio-channel-gyan-vani/
  6. http://www.radioactive.edu.in/
  7. "ಆರ್ಕೈವ್ ನಕಲು". Archived from the original on 2017-07-05. Retrieved 2017-04-05.
  8. "ಆರ್ಕೈವ್ ನಕಲು". Archived from the original on 2017-07-01. Retrieved 2017-04-05.