ಬುದ್ಧಿವಂತ (ಚಿತ್ರ)
ಕನ್ನಡದ ಒಂದು ಚಲನಚಿತ್ರ
ಬುದ್ಧಿವಂತ ಉಪೇಂದ್ರ ನಟಿಸಿರುವ ೨೦೦೮ರ ಕನ್ನಡ ಚಲನಚಿತ್ರ. ರಾಮ್ನಾಥ್ ಋಗ್ವೇದಿ ನಿರ್ದೇಶಿಸಿರುವ ಈ ಚಿತ್ರ ತಮಿಳು ಚಿತ್ರ ನಾನ್ ಅವನಿಲ್ಲೈ ಇಂದ ಪುನರುತ್ಪಾದಿತ ಚಿತ್ರ.[೧]೨೬ ಸೆಪ್ಟೆಂಬರ್ ೨೦೦೮ರಲ್ಲಿ ಈ ಚಿತ್ರ ಬಿಡುಗದೆಯಾಗಿದ್ದು ೨೦೦೮ರ ಕನ್ನಡ ಚಿತ್ರಗಳಲ್ಲಿ ಬಹಳ ಜನಪ್ರಿಯವಾಯಿತು.ಏಳು ವಿವಿಧ ಪಾತ್ರಗಳ ನಟನೆ ಹಾಗು ಸಂಭಾಷಣೆಯನ್ನು ಅತ್ಯಂತ ಉತ್ತಮ ರೂಪದಲ್ಲಿ ತೋರಿಸಿದ ಉಪೇಂದ್ರನನ್ನು ವಿಮರ್ಷಕರು ಹೊಗಳಿದರು.[೨]
ಬುದ್ಧಿವಂತ | |
---|---|
ನಿರ್ದೇಶನ | ರಾಮ್ನಾಥ್ ಋಗ್ವೇದಿ |
ನಿರ್ಮಾಪಕ | ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಎ ಮೋಹನ್ |
ಪಾತ್ರವರ್ಗ | ಉಪೇಂದ್ರ ಪೂಜಾ ಗಾಂಧಿ ನತನ್ಯ ಸಿಂಗ್ ಬೃಂದಾ ಪಾರೆಖ್ ಸುಮನ್ ರಂಗನಾಥ್ ಸಲೋನಿ ಅಸ್ವಾನಿಯಾಸ್ |
ಸಂಗೀತ | ವಿಜಯ್ ಆಂಟೊನಿ |
ಕಥೆ
ಬದಲಾಯಿಸಿಕಥೆಯು ೭ ಜನ ೭ ಹುಡುಗರಿಯಗೆ ಹೇಗೆ ಮೋಸ ಮಾಡುತ್ತಾರೆ ಹಾಗು ಅದಕ್ಕೆ ಹೇಗೆ ಅವರ ಮುಖದ ಹೋಲಿಕೆಯಿರುವ ಪಂಚೆ ಪಂಚಾಮೃತ (ಉಪೇಂದ್ರ) ಸಿಕ್ಕಿಹಾಕೊಳ್ಳುತ್ತಾನೆ ಎಂಬುದನ್ನು ತೋರಿಸುತ್ತದೆ.[೩]
ಪಾತ್ರವರ್ಗ
ಬದಲಾಯಿಸಿ- ಪಂಚಾಮೃತ, ಜೋಸೆಫ್ ಫರ್ನಾಡಸ್, ಜಾಕಿರ್ ಹುಸೇನ್, ವಿಜಯ್ ಮಿಟ್ಟಲ್, ಭಗ್ವಾನ್ ರಜನೀಶ ಸ್ವಾಮಿ, ಸಮರಸಿಂಹ ರೆಡ್ಡಿ, ಶ್ಯಾಮ್ ಪ್ರಸಾದ್ ಆಗಿ ಉಪೇಂದ್ರ.
- ಪೂಜಾಳಾಗಿ ಪೂಜಾ ಗಾಂಧಿ
- ರೇಖಾ ಮಿಟ್ಟಲ್ ಆಗಿ ಬೃಂದಾ ಪಾರೆಖ್
- ಶಾಂತಿಯಾಗಿ ಸಲೋನಿ ಅಸ್ವಾನಿಯಾಸ್
- ರಾಣಿಯಾಗಿ ನತನ್ಯಾ ಸಿಂಗ್
- ಮೋನಿಕಾಳಾಗಿ ಸುಮನ್ ರಂಗನಾಥ್
- ಪೂಜಾ ಅಮ್ಮಳಾಗಿ, ಜಡ್ಜಮ್ಮಳಾಗಿ ಲಕ್ಷ್ಮಿ (ಚಿತ್ರನಟಿ)
- ಡೇವಿಡ್ ಫರ್ನಾಡಸ್ ಆಗಿ ಶ್ರೀಧರ್
- ಜಾನೀ ವಾಕರ್ ಆಗಿ ಚಿದಾನಂದ್
- ರೇಖಾಳಾಗಿ ಧರ್ಮ
- ಪೋಲಿಸ್ ಕಾಂಸ್ಟೇಬಲ್ ಆಗಿ ಬ್ಯಾಂಕ್ ಜನಾರ್ಧನ್
- ಚಂದ್ರಾಬಾಯಿ ಆಗಿ ಹೇಮಾ ಚೌದ್ರಿ
ಉಲ್ಲೇಖಗಳು
ಬದಲಾಯಿಸಿ- ↑ http://sify.com/movies/kannada/fullstory.php?id=14607384
- ↑ bellitere.com/buddhivanta.html
- ↑ http://wiki.gandhadagudi.com/index.php?title=Buddhivanta