ಬಿ ಡಿ ಗಣಪತಿಯವರ ಕೃತಿಗಳು
ಕೊಡಗಿನ ಪತ್ರಿಕೋದ್ಯಮಿ ಹಾಗೂ ಸಾಹಿತಿ ಶ್ರೀ ಬಿ ಡಿ ಗಣಪತಿಯವರು ಕತೆ, ಕಾದಂಬರಿ, ಕವನ, ಪ್ರಬಂಧ, ನಾಟಕ, ವೈಚಾರಿಕ ಲೇಖನಗಳೇ ಅಲ್ಲದೆ, ತಮ್ಮ ಜನ್ಮಭೂಮಿಯಾದ ಕೊಡಗು ಮತ್ತು ಅಲ್ಲಿಯ ಜನ ಜೀವನವನ್ನು ಕುರಿತು ಕೊಡವ, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಉತ್ತಮ ಕೃತಿಗಳನ್ನು ರಚಿಸಿದರು. ಅವರು ರಚಿಸಿ ಪ್ರಕಟಿಸಿದ ಕೃತಿಗಳು ಸುಮಾರು ಮೂವತ್ತು.
ಸಂಖ್ಯೆ | ಪುಸ್ತಕದ ಹೆಸರು | ಭಾಷೆ | ವರ್ಗ | ಪ್ರಕಾಶಕರು | ಪ್ರಕಟಣೆಯ ವರ್ಷ | ಬೆಲೆ | |
---|---|---|---|---|---|---|---|
೧ | ಪ್ರತಿಧ್ವನಿ | ಕನ್ನಡ | ಕವನ ಸಂಕಲನ | ಕೊಡಗು ಕಂಪೆನಿ, ಮಡಿಕೇರಿ | ೧೯೫೧ | ರೂ ೧.೦೦ | |
೨ | ಪ್ರೇಮದ ದಾರಿಯಲ್ಲಿ | ಕನ್ನಡ | ಸಾಮಾಜಿಕ ಕಾದಂಬರಿ | ಕೊಡಗು ಕಂಪೆನಿ, ಮಡಿಕೇರಿ | ೧೯೫೭ | ರೂ ೧.೫೦ | |
೩ | ಪತ್ರಾವಳಿ | ಕನ್ನಡ | ಪತ್ರ ಸಂಕಲನ | ಕೊಡಗು ಕಂಪೆನಿ, ಮಡಿಕೇರಿ | -- | ರೂ ೨.೦೦ | |
೪ | ಕುಸುಮಚಯ | ಕನ್ನಡ | ಕಥಾ ಸಂಕಲನ | ಕೊಡಗು ಕಂಪೆನಿ, ಮಡಿಕೇರಿ | -- | ರೂ ೨.೦೦ | |
೫ | ಪಂಚಾಮೃತ | ಕನ್ನಡ | ಪತ್ರ ಸಂಕಲನ | ಕೊಡಗು ಕಂಪೆನಿ, ಮಡಿಕೇರಿ | -- | ರೂ ೧.೦೦ | |
೬ | ತುಂತುರು | ಕನ್ನಡ | ಕಥಾ ಸಂಕಲನ | ಕೊಡಗು ಕಂಪೆನಿ, ಮಡಿಕೇರಿ | -- | ರೂ ೦.೭೫ | |
೭ | ಮಾನವ | ಕನ್ನಡ | ವೈಚಾರಿಕ | ಕೊಡಗು ಕಂಪೆನಿ, ಮಡಿಕೇರಿ | -- | ರೂ ೨.೦೦ | |
೮ | ಅಮೃತ | ಕನ್ನಡ | ವೈಚಾರಿಕ | ಕೊಡಗು ಕಂಪೆನಿ, ಮಡಿಕೇರಿ | -- | ರೂ ೨.೫೦ | |
೯ | ಅಂತಃಕಿರಣ | ಕನ್ನಡ | ಕಥಾ ಸಂಕಲನ | ಕೊಡಗು ಕಂಪೆನಿ, ಮಡಿಕೇರಿ | -- | ರೂ ೧.೦೦ | |
೧೦ | ಪರಿಮಳ ಪರಾಗ | ಕನ್ನಡ | ನುಡಿಮುತ್ತುಗಳು | ಕೊಡಗು ಕಂಪೆನಿ, ಮಡಿಕೇರಿ | ೧೯೬೦ | ರೂ ೧.೦೦ | |
೧೧ | ಕನ್ನಿಕಾವೇರಿ | ಕನ್ನಡ | ಸಾಮಾಜಿಕ ಕಾದಂಬರಿ | ಕೊಡಗು ಕಂಪೆನಿ, ಮಡಿಕೇರಿ | ೧೯೫೯ | ರೂ ೩.೦೦ | |
೧೨ | ಕೊಡಗು ಮತ್ತು ಕೊಡವರು | ಕನ್ನಡ | ಜನಜೀವನ | ಕೊಡಗು ಕಂಪೆನಿ, ಮಡಿಕೇರಿ | ೧೯೬೨ | ರೂ ೫.೦೦ | |
೧೩ | ಕೊಡಗಿನಲ್ಲಿ ಸ್ವಾತಂತ್ರ್ಯ ಚಳವಳಿ | ಕನ್ನಡ | ಇತಿಹಾಸ | ಜ್ಯೋತಿ ಪ್ರಕಾಶನ, ಮಡಿಕೇರಿ | -- | ರೂ ೫.೦೦ | |
೧೪ | ಕೊಡವರು, ಅವರ ಸಂಸ್ಕೃತಿ | ಕನ್ನಡ | ಜನಜೀವನ | ಜ್ಯೋತಿ ಪ್ರಕಾಶನ, ಮಡಿಕೇರಿ | -- | ರೂ ೧೦.೦೦ | |
೧೫ | ಜೀವನ ದರ್ಶನ | ಕನ್ನಡ | ದಾರ್ಶನಿಕ | ಜ್ಯೋತಿ ಪ್ರಕಾಶನ, ಮಡಿಕೇರಿ | -- | ರೂ ೪.೦೦ | |
೧೬ | ಓಂಕಾರ | ಕನ್ನಡ | ಕವನ ಸಂಕಲನ | ಜ್ಯೋತಿ ಪ್ರಕಾಶನ, ಮಡಿಕೇರಿ | -- | ರೂ ೩.೦೦ | |
೧೭ | ಸತ್ಯ ಶೋಧನೆ | ಕನ್ನಡ | ವೈಚಾರಿಕ | ಜ್ಯೋತಿ ಪ್ರಕಾಶನ, ಮಡಿಕೇರಿ | -- | ರೂ ೧೫.೦೦ | |
೧೮ | ಕಾವೇರಿ | ಕನ್ನಡ | ನಾಟಕ | ಜ್ಯೋತಿ ಪ್ರಕಟಣಾಲಯ, ಮಡಿಕೇರಿ | ೧೯೭೪ | ರೂ ೧೦.೦೦ | |
೧೯ | ಕುತ್ತ್೦ಬೊಳಿಚ | ಕೊಡವ ತಕ್ಕ್ | ಕವನಗಳು | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೬೫ | ರೂ ೩.೦೦ | |
೨೦ | ನಂಗ ಕೊಡವ | ಕೊಡವ ತಕ್ಕ್ | ಸಮಾಜ ಮತ್ತು ಜನಜೀವನ | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೭೩ | ರೂ ೧೦.೦೦ | |
೨೧ | ಸಾಹಿತಿ, ಸಾಹಿತ್ಯ, ವಿಮರ್ಶಕ ಮತ್ತು ಓದುಗ | ಕನ್ನಡ | ವೈಚಾರಿಕ | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೮೮ | ರೂ -- | |
೨೨ | ಅಂತರ್ದರ್ಶನ | ಕನ್ನಡ | ಜೆ ಕೃಷ್ಣಮೂರ್ತಿಯವರ ವಿಚಾರ ಸರಣಿ | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೭೬ | ರೂ ೧.೦೦ | |
೨೩ | ಕೊಡವತಿ | ಕನ್ನಡ | ಸಾಮಾಜಿಕ ಕಾದಂಬರಿ | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೭೬ | ರೂ ೧೫.೦೦ | |
೨೪ | ಕೊಡವ | ಕೊಡವ-ಆಂಗ್ಲ | ಜನಜೀವನ ಚಿತ್ರಗಳಲ್ಲಿ | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೮೫ | ರೂ ೪೦.೦೦ | |
೨೫ | Kodavas, Their Culture and Customs | ಆಂಗ್ಲ | ಜನಜೀವನ | ಜ್ಯೋತಿ ಪ್ರಕಾಶನ, ಮಡಿಕೇರಿ | -- | ರೂ ೧೦.೦೦ | |
೨೬ | Sidelights on Kodava Culture | ಆಂಗ್ಲ | ಜನಜೀವನ | ಜ್ಯೋತಿ ಪ್ರಕಾಶನ, ಮಡಿಕೇರಿ | -- | ರೂ ೫.೦೦ | |
೨೭ | Eternal Quest | ಆಂಗ್ಲ | ವೈಚಾರಿಕ | ಜ್ಯೋತಿ ಪ್ರಕಾಶನ, ಮಡಿಕೇರಿ | -- | ರೂ ೮.೦೦ | |
೨೮ | ಬಿಡುಗಡೆ | ಕನ್ನಡ | ಪ್ರಬಂಧಗಳು | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೮೭ | ರೂ -- | |
೨೯ | Kodavas | ಆಂಗ್ಲ | ಜನಜೀವನ ಪರಿಚಯ | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೮೦ | ರೂ ೫೫.೦೦ | |
೩೦ | ಧರ್ಮದೀಪ | ಕನ್ನಡ | ಆಧ್ಯಾತ್ಮ | ಜ್ಯೋತಿ ಪ್ರಕಾಶನ, ಮಡಿಕೇರಿ | ೧೯೭೬ | ರೂ ೩.೦೦ |