ಬಿ. ಎಸ್. ಲಿಂಗದೇವರು
ಬೈಲಕೆರೆ ಶಿವನಂಜಪ್ಪ ಲಿಂಗದೇವರು ಒಬ್ಬ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಿರ್ದೇಶಕರು.[೧] ಅವರು ಹಲವಾರು ಧಾರಾವಾಹಿ, ಸಿನೆಮಾ ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ನಾನು ಅವನಲ್ಲ...ಅವಳು,[೨] ಮೌನಿ, ಮತ್ತು ಕಾಡ ಬೆಳದಿಂಗಳು ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ೧೯೬೭ರಲ್ಲಿ ಜನಿಸಿದ ಲಿಂಗದೇವರು ಈ ಕ್ಷೇತ್ರಕ್ಕೆ ಬಂದಾಗಿನಿಂದ ನಟ, ನಿರ್ದೇಶಕ, ನಿರ್ಮಾಪಕರಾಗಿ ೧೯೯೦ನೇ ಇಸವಿಯಿಂದ ಸಾವಿರಕ್ಕೂ ಹೆಚ್ಚಿನ ಎಪಿಸೋಡುಗಳನ್ನು ತಯಾರಿಸಿದ್ದಾರೆ.
ಬಿ. ಎಸ್. ಲಿಂಗದೇವರು | |
---|---|
Born | ಬೈಲಕೆರೆ ಶಿವನಂಜಪ್ಪ ಲಿಂಗದೇವರು ೧೯೬೭ (ವಯಸ್ಸು ೫೬–೫೭) |
Nationality | ಭಾರತೀಯ |
Citizenship | ಭಾರತ |
Occupation | ಚಲನಚಿತ್ರ ನಿರ್ದೇಶಕ |
ಟೆಲಿ ಸೀರಿಯಲ್‍ಗಳು
ಬದಲಾಯಿಸಿ- ಶಿಕಾರಿ - ಯಶವಂತ ಚಿತ್ತಾಲ
- ಬಂಡಾಯ - ವ್ಯಾಸರಾಯ ಬಲ್ಲಾಳ
- ಜೀವನಚಕ್ರ - ಸಿ.ಎನ್.ಮುಕ್ತಾ
ಮೆಗಾಧಾರಾವಾಹಿ
ಬದಲಾಯಿಸಿಕಲ್ಯಾಣಿ
ಸಿನೆಮಾಗಳು
ಬದಲಾಯಿಸಿ- ಮೌನಿ (ಯು.ಆರ್.ಅನಂತಮೂರ್ತಿಯವರ ಕತೆಯಾಧಾರಿತ)
- ಕಾಡ ಬೆಳದಿಂಗಳು[೩]
- ನಾನು ಅವನಲ್ಲ... ಅವಳು
ಜವಾಬ್ದಾರಿಗಳು
ಬದಲಾಯಿಸಿ- ಜ್ಯೂರಿ ಸದಸ್ಯ, ೨೦೧೦-೧೧
- ಸಬ್ಸಿಡಿ ಸಿನೆಮಾ ಆಯ್ಕೆ ಸಮಿತಿ ಅಧ್ಯಕ್ಷ, ೨೦೧೧
- ಜ್ಯೂರಿ ಸದಸ್ಯ, ೨೦೧೩
ಪ್ರಶಸ್ತಿಗಳು
ಬದಲಾಯಿಸಿನಾನು ಅವನಲ್ಲ...ಅವಳು ಚಿತ್ರಕ್ಕಾಗಿ ೨೦೧೬ ರಲ್ಲಿ ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ.[೪]
ಉಲ್ಲೇಖಗಳು
ಬದಲಾಯಿಸಿ- ↑ "Indian Film Festival Melbourne". www.iffm.com.au. Archived from the original on 2012-05-28.
- ↑ "'I was confident of my film getting national awards'". The Hindu. March 25, 2015. Retrieved 2016-01-15.
- ↑ "Silver screen's hatrick". The Hindu. October 19, 2007. Retrieved 2016-01-15.
- ↑ "Royal farewell as film festival ends on a high". The Hindu. 6 February 2016. Retrieved 1 May 2020.