ಡಾ, ಬಿ.ಎಲ್. ಜಯರಾಮ್ ಮಾಜಿ ಶಾಸಕ ಬಿ.ಜೆ. ಲಿಂಗೇಗೌಡರ ಪುತ್ರ. ವೈದ್ಯರಾಗಿ ಬಿ.ಜೆ. ಲಿಂಗೇಗೌಡ ಆಸ್ಪತ್ರೆ ಸ್ಥಾಪಿಸಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ, ಕೆಂಪೇಗೌಡ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಅಗಲಿದ್ದಾರೆ.