ಬಿ.ಅಜನೀಶ್ ಲೋಕನಾಥ್

ಸಂಗೀತ ನಿರ್ದೇಶಕ

ಬಿ. ಅಜನೀಶ್ ಲೋಕನಾಥ್ ಅವರು ಭಾರತೀಯ ಸ೦ಗೀತ ಸಂಯೋಜಕರಾಗಿದ್ದಾರೆ. ಪ್ರಧಾನವಾಗಿ ಇವರು ಕನ್ನಡ ಚಿತ್ರರ೦ಗದಲ್ಲಿ ತೊಡಗಿಸಿಕೊ೦ಡಿದ್ದಾರೆ.

ಬಿ . ಅಜನೀಶ್ ಲೋಕನಾಥ್ 
ಜನನ
ಅಜನೀಶ್ 

20 ನವೆ೦ಬರ್ 1986
ಭದ್ರಾವತಿ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಅಜ್ಜು
ವೃತ್ತಿ(ಗಳು)ಸಂಗೀತ ಸಂಯೋಜಕ, ಸಂಗೀತ ನಿರ್ದೇಶಕ, ಗಾಯಕ
Years active2009–ಪ್ರಸ್ತುತ

ಅಜನೀಶ್ ಅವರು ಉಳಿದವರು ಕಂಡಂತೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗು ರಂಗಿತರಂಗ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಹಾಡುಗಳಿಂದ ಇವರು ಬಹಳ ಮೆಚ್ಚುಗೆಗಳಿಸಿದ್ದಾರೆ. ರಂಗಿತರಂಗ ಚಿತ್ರದ ಹಿನ್ನಲೆ ಸಂಗೀತ ಸಂಯೋಜನೆಯು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು [೧][ಶಾಶ್ವತವಾಗಿ ಮಡಿದ ಕೊಂಡಿ][೨] . ಇತ್ತೀಚಿಗೆ ಇವರು ಕುರಂಗು ಬೊಮ್ಮಾಯಿ ಹಾಗು ರಿಚಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿ ತಮಿಳು ಚಲನಚಿತ್ರ ರಂಗದಲ್ಲೂ ತಮ್ಮ ಛಾಪನ್ನು ಮೂಡಿಡಿಸಿದ್ದಾರೆ .

ಧ್ವನಿಸುರುಳಿಗಳು ಬದಲಾಯಿಸಿ

ವರ್ಷ
ಚಲನಚಿತ್ರ
ಭಾಷೆ
Notes
2009 ಶಿಶಿರ 

ಕನ್ನಡ
2014 ಉಳಿದವರು ಕಂಡಂತೆ ಕನ್ನಡ Won - Karnataka State Film Award for Best Music Director

Won - Filmfare Award for Best Music Director - Kannada

2014 ನನ್ ಲೈಫ್ ಅಲ್ಲಿ    
ಕನ್ನಡ
2015 ರಂಗಿತರಂಗ ಕನ್ನಡ Background score only
2016 ಇಷ್ಟಕಾಮ್ಯ  ಕನ್ನಡ
2016 ಅಕಿರಾ  ಕನ್ನಡ
2016 ಮಮ್ಮಿ ಸೇವ್ ಮಿ ಕನ್ನಡ
2016 ಕಿರಿಕ್ ಪಾರ್ಟಿ ಕನ್ನಡ Won - Filmfare Award for Best Music Director - Kannada

won - IIFA Ustavam Best Music Director - Kannada

2016 ಸಿಪಾಯಿ ಕನ್ನಡ
2016 ಸುಂದರಾಂಗ ಜಾಣ  ಕನ್ನಡ
2017 ಶ್ರೀಕಂಠ ಕನ್ನಡ
2017 ಕುರಂಗು ಬೊಮ್ಮಾಯಿ ತಮಿಳು
೨೦೧೮ ರಿಚ್ಚಿ ತಮಿಳು
೨೦೧೮ ನಿಮಿರ್ ತಮಿಳು Filming
೨೦೧೯ ಬೆಲ್ ಬಾಟಮ್ ಕನ್ನಡ
೨೦೨೨ ಕಾಂತಾರ ಕನ್ನಡ ಸೂಪರ್ ಹಿಟ್ ಬ್ಲಾಕ್ ಬಸ್ಟರ್