ಬಿಶಾಖ ದತ್ತಾ
ಬಿಶಾಖಾ ದತ್ತಾ,(Bishakha Datta) ಒಬ್ಬ ಚಿತ್ರ ನಿರ್ಮಾಪಕಿ,ಪತ್ರಕರ್ತೆ,[೧] ಮುಂಬಯಿ ನಗರದಲ್ಲಿರುವ 'ಪಾಯಿಂಟ್ ಆಫ್ ವ್ಯೂ' ಕಂಪೆನಿಯ ಸ್ಥಾಪಕಿಯಲ್ಲೊಬ್ಬರು. ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆಯಾಗಿ ದುಡಿಯುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತೆ, ಬಿಶಾಖರವರು, 'ನಾನ್ ಪ್ರಾಫಿಟ್ ಕಂಪೆನಿ'ಯ ಸಮಿತಿಯಲ್ಲಿ ಕಾರ್ಯನಿರತೆ. ಬಿಶಾಖ ದತ್ತಾರ ಕಾರ್ಯಚಟುವಟಿಕೆಗಳು ಹಲವಾರು. ಅದರಲ್ಲಿ ಪ್ರಮುಖವಾದದ್ದು,ಮಹಿಳೆಯರ ಶೋಷಣೆ, ಹೆಣ್ಣುಗಂಡುಗಳ ಲಿಂಗ ಭೇದಗಳ ಮಧ್ಯೆ ಇರುವ ತಾರತಮ್ಯಗಳು,[೨] ಮಹಿಳೆಯರ ಸಾಕ್ಷರತೆ,ವೃತ್ತಿ ಕೌಶಲ್ಯ,ವ್ಯಕ್ತಿತ್ವ ವಿಕಸನ,ಸಂಘಟನಾ ಸಾಮರ್ಥ, ಆತ್ಮ ಗೌರವ,ಬೆಳಸುವಿಕೆ,ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜಾಗೃತಿ, ಕಾನೂನುಗಳ ಬಗ್ಗೆ ಸರಿಯಾದ ತಿಳುವಳಿಕೆ,ಇರುವ ಸಂಪನ್ಮೂಲಗಳನ್ನು ಬಳಸಿ ಹೊಸ ಸಂಪನ್ಮೂಲಗಳ ನಿರ್ಮಾಣ ಕಾರ್ಯ, ಮೊದಲಾದವುಗಳ ಬಗ್ಗೆ ಕೆಲಸಮಾಡುತ್ತಿದ್ದಾರೆ.[೩]
ಬಿಶಾಖ ದತ್ತಾ (Bishakha Datta) | |
---|---|
Occupation(s) | ಪತ್ರಿಕಾ ಕರ್ತೆ, ಹಾಗೂ ಚಲನಚಿತ್ರ ನಿರ್ಮಾಪಕಿ |
ವಿಕಿಪೀಡಿಯದ ೧೦ ನೆಯ ವರ್ಷಾಚರಣೆ
ಬದಲಾಯಿಸಿಮುಂಬಯಿನಗರದ ಮೆರಿನ್ ಡ್ರೈವ್ ಜಿಲ್ಲೆಯಲ್ಲಿರುವ 'ಸೋಫಿಯಾ ಕಾಲೇಜ್' ನಲ್ಲಿ ವಿಕಿಪೀಡಿಯದ ಒಂದು ದಶಕದ ಸಾಧನೆಯ ಸಂಭ್ರಮವನ್ನು ೨೦೧೦ ರಲ್ಲಿ ಆಚರಿಸಿದಾಗ, ಅದರ ಸಂಸ್ಥಾಪಕರಲ್ಲೊಬ್ಬರಾದ 'ಜಿಮ್ಮಿ ವೇಲ್ಸ್' ಭಾವವಹಿಸಿದ್ದರು.
ಬಿಶಾಖ ದತ್ತರ ಪ್ರಮುಖ ಕೃತಿಗಳು
ಬದಲಾಯಿಸಿ- Creating Resources for Empowerment in Action and the Wikimedia Foundation (2010-2014), ಬೋರ್ಡ್ ಆಫ್ ಟ್ರಸ್ಟೀಸ್ಟ್ ನ,[೪] ಪ್ರಥಮ ಭಾರತೀಯ ಮಹಿಳಾ ಸದಸ್ಯಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವೃತ್ತಿ ಜೀವನ ಮತ್ತು ಸಾಧನೆಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Hindu, April 14, 2010, And now, Wikipedia India's new face
- ↑ "ಆರ್ಕೈವ್ ನಕಲು". Archived from the original on 2016-03-14. Retrieved 2016-01-11.
- ↑ Wikimedia foundation, Indian Journalist and filmmaker Bishakha Datta joins Wikimedia Foundation Board of Trustees
- ↑ live mint, 11 January 2016 Q&A with Bishakha Datta: First Indian on Wikimedia board of trustees
- ↑ And Who Will Make the Chapatis? A Study of All-Women Panchayats in Maharashtra, Edited by Bisakha Datta, Review by Alaka Basu, 16 February 2009
- ↑ Mid day, Flesh Talkies, By Kanika Sharma |Posted 15-Nov-2013