ಬಾವಿ

(ಬಾವಿಗಳು ಇಂದ ಪುನರ್ನಿರ್ದೇಶಿತ)

ಬಾವಿ ಎಂದರೆ ನೀರನ್ನು ಪಡೆಯಲು ನೆಲವನ್ನು ಕೊರೆದು ಮಾಡಿದ ಒಂದು ನಿರ್ಮಾಣ.

ಚೆನ್ನೈ ನಗರದ ಒಂದು ಬಾವಿ.

ನಮೂನೆಗಳು

ಬದಲಾಯಿಸಿ
 
A dug well in a village in Faryab Province, Afghanistan.
 
Water well drilling in Ein Hemed, near Jerusalem circa 1964

ಬಾವಿಗಳಲ್ಲಿ ಹಲವು ನಮೂನೆಗಳಿವೆ. ಇತ್ತೀಚಿನ ಶತಮಾನದವರೆಗೆ ಕೈಯಿಂದ ಕೊರೆದು ತೆರೆದ ಬಾವಿಗಳೇ ಕುಡಿಯುವ ನೀರಿನ ಮುಖ್ಯ ಆಕಾರಗಳಾಗಿದ್ದವು.ಕೊಳವೆ ಬಾವಿಗಳು ಇತ್ತಿಚಿಗಿನ ಸಂಶೋಧನೆಯ ಫಲವಾಗಿ ಬಳಕೆಗೆ ಬಂದಿವೆ.ಈ ನಮೂನೆಯಲ್ಲಿ ನೆಲವನ್ನು ಆಳದವರೆಗೆ ಕೊರೆದು ಭೂಮಿಯ ಅಂತರ್ಜಲವನ್ನು ಹೊರತೆಗೆಯಲಾಗುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಬಾವಿ&oldid=1183416" ಇಂದ ಪಡೆಯಲ್ಪಟ್ಟಿದೆ