ಬಾಡದ ಹೂ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಬಾಡದ ಹೂ, ಕೆ.ವಿ.ಜಯರಾಮ್ ನಿರ್ದೇಶನ ಮತ್ತು ಕೆ.ಎಸ್.ನಾರಾಯಣ್ ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಅಶ್ವಥ್-ವೈದಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಂತನಾಗ್ , ಅಶ್ವಥ್ ಮತ್ತು ಪದ್ಮಪ್ರಿಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಬಾಡದ ಹೂ (ಚಲನಚಿತ್ರ)
ಬಾಡದ ಹೂ
ನಿರ್ದೇಶನಕೆ.ವಿ.ಜಯರಾಮ್
ನಿರ್ಮಾಪಕಕೆ.ಎಸ್.ನಾರಾಯಣ್
ಪಾತ್ರವರ್ಗಅನಂತನಾಗ್, ಪದ್ಮಪ್ರಿಯ, ಶಿವರಾಂ, ಅಶ್ವಥ್, ರತಿದೇವಿ
ಸಂಗೀತಅಶ್ವಥ್-ವೈದಿ
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಕೆ.ಎಸ್.ಎನ್.ಮೂವೀಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಅನಂತನಾಗ್
  • ನಾಯಕಿ(ಯರು) = ಪದ್ಮಪ್ರಿಯ
  • ಶಿವರಾಂ
  • ಅಶ್ವಥ್
  • ರತಿದೇವಿ

ಪ್ರಶಸ್ತಿ

ಬದಲಾಯಿಸಿ
ಕರ್ನಾಟಕ ರಾಜ್ಯ ಪ್ರಶಸ್ತಿ-ಮೂರನೇ ಅತ್ಯುತ್ತಮ ಚಿತ್ರ

ಉಲ್ಲೇಖಗಳು

ಬದಲಾಯಿಸಿ