ಬಸವರಾಜ ಸಾದರ ಇವರು ೧೯೫೫ ಜುಲೈ ೨೦ರಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದರು.ಕನ್ನಡದಲ್ಲಿ ಎಮ್.ಏ. ಹಾಗೂ ಪಿ.ಎಚ್.ಡಿ. ಮಾಡಿದ ಇವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಅನೇಕ ವಿಮರ್ಶನಾತ್ಮಕ ಹಾಗು ವ್ಯಾಖ್ಯಾನ ಪ್ರಕಾರದ ಬರವಣಿಗೆಗಳನ್ನು ಬರೆದಿರುವರು.

ಸಾಹಿತ್ಯ

ಬದಲಾಯಿಸಿ
  • ಸಿಸಿಫಸರ ಸುತ್ತು

ಸಣ್ಣ ಕತೆ

ಬದಲಾಯಿಸಿ
  • ತಪ್ಡಂಡ

ಪ್ರಬಂಧ

ಬದಲಾಯಿಸಿ
  • ಮೃದುವಾಗಿ ಮುಟ್ಟು

ಮಹಾಪ್ರಬಂಧ(ಪಿ.ಎಚ್.ಡಿ)

ಬದಲಾಯಿಸಿ
  • ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು

ಜೀವನ ಚರಿತ್ರೆ

ಬದಲಾಯಿಸಿ
  • ಬಸವರಾಜ ಕಟ್ಟೀಮನಿ

ವಿಮರ್ಶೆ

ಬದಲಾಯಿಸಿ
  • ಹೊಸ ಆಲೋಚನೆ
  • ದಿನಕ್ಕೊಂದು ನುಡಿ ಮುತ್ತು

ಪ್ರಸಾರ ಸಾಹಿತ್ಯ(ಸಂಪಾದಿತ)

ಬದಲಾಯಿಸಿ
  • ಪ್ರಸಾರ ಹಾಸ್ಯ
  • ಆಧುನಿಕ ಕನ್ನಡ ಮಹಾಕಾವ್ಯಗಳು
  • ಬದುಕು ನನ್ನ ದೃಷ್ಟಿಯಲ್ಲಿ
  • ಬಾನುಲಿದ ಮಾತುಗಳು
  • ಮೇಘಮಂದಾರ
  • ಕಾವ್ಯಾಯಾನ
  • ೨೦ನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಿಗಳು
  • ನೂರೊಂದು ಚಿಂತನ (ಗೊರುಚ ಜತೆಗೆ)

ಪ್ರಶಸ್ತಿ

ಬದಲಾಯಿಸಿ
  • ಅ.ಭಾ.ಆಕಾಶವಾಣಿ ಸ್ಪರ್ಧೆ ಬಹುಮಾನ
  • ಜಯತೀರ್ಥ ರಾಜಪುರೋಹಿತ ಸ್ಮಾರಕ ಬಹುಮಾನ
  • ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ