ಬನಶಂಕರಿ ದೇವಸ್ಥಾನ, ಅಮರಗೋಳ
ಅಮರಗೋಳದ ಬನಶಂಕರಿ ದೇವಸ್ಥಾನವು [೧] ಬನಶಂಕರಿಗೆ ಅರ್ಪಿತವಾದ ಪುರಾತನ ದೇವಸ್ಥಾನವಾಗಿದೆ.
ಸ್ಥಳ
ಬದಲಾಯಿಸಿಅಮರಗೋಳವು ಧಾರವಾಡ ಮತ್ತು ಹುಬ್ಬಳ್ಳಿಯ ನಡುವೆ ಇದೆ, ಹುಬ್ಬಳ್ಳಿ ನಗರ ಕೇಂದ್ರದಿಂದ ಸುಮಾರು ೯ ಕಿ.ಮೀ. ದೂರಕ್ಕೆ ಮತ್ತು ನವನಗರಕ್ಕೆ ಪಕ್ಕದಲ್ಲಿದೆ.
ಅಮರಗೋಳ ನಲ್ಲಿರುವ ಬನಶಂಕರಿ ದೇವಸ್ಥಾನ [೧] [೨]ವು ಉಣಕಲ್ ಕೆರೆ ಮತ್ತು ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನಗಳಿಂದ ೪ ಕಿ.ಮೀ ದೂರದಲ್ಲಿದೆ.
ಅಮರಗೋಳದ ಬನಶಂಕರಿ ದೇವಸ್ಥಾನ
ಬದಲಾಯಿಸಿಅಮರಗೋಳದಲ್ಲಿರುವ ಬನಶಂಕರಿ ದೇವಸ್ಥಾನದ ಹತ್ತಿರ ಜಕ್ಕಣಾಚಾರ್ಯರು ನಿರ್ಮಿಸಿದ ಶಂಕರಲಿಂಗನ ದೇವಸ್ಥಾನವಿದೆ.
13 ನೇ ಶತಮಾನದ ಆರಂಭದಲ್ಲಿ, ಈ ಕಾಲದ ದೇವಾಲಯಗಳು ಮೆಟ್ಟಿಲು-ವಜ್ರ ಮತ್ತು ಚಚ್ಚೌಕ ಯೋಜನೆ ಇರುವ ನಾಗರ ಶೈಲಿಯನ್ನು ಹೊಂದಿವೆ, ಮೆಟ್ಟಿಲು-ವಜ್ರ ಯೋಜನೆ ಹೊಂದಿರುವ ದೇವಾಲಯಗಳಲ್ಲಿ ಹಾನಗಲ್ನಲ್ಲಿರುವ ಗಣೇಶ ದೇವಸ್ಥಾನ, ಅಮರಗೋಳದ ಬನಶಂಕರಿ ದೇವಸ್ಥಾನ (ಇದು ಒಂದು ದ್ರಾವಿಡ ದೇಗುಲ ಮತ್ತು ಒಂದು ನಾಗರ ದೇಗುಲವನ್ನು ಹೊಂದಿದೆ), ಮತ್ತು ಮಹಾದೇವ ದೇವಸ್ಥಾನ (ಇಟಗಿ) ಯ ಸಮೂಹದ ಭಾಗವಾಗಿರುವ ಒಂದು ಸಣ್ಣ ದೇಗುಲ ಇವುಗಳು ಪ್ರಮುಖವಾಗಿವೆ )
ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ, ಇದು ಭಾರತೀಯ ಪುರಾತತ್ವ ಇಲಾಖೆಗೆ ಸೇರಿದೆ. [೩]
ಸಹ ನೋಡಿ
ಬದಲಾಯಿಸಿ- ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪ
- ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನ
- ಕುಂದಗೋಳ
- ಅಣ್ಣಿಗೇರಿ
- ಗದಗ
- ಲಕ್ಕುಂಡಿ
- ಉತ್ತರ ಕರ್ನಾಟಕ
- ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "TEMPLES BEING MANAGED BY THE UNION GOVERNMENT". Retrieved 2008-09-15. ಉಲ್ಲೇಖ ದೋಷ: Invalid
<ref>
tag; name "parliamentofindia.nic.in" defined multiple times with different content - ↑ "ABOUT TWIN CITY, Amargol". Archived from the original on 4 July 2008. Retrieved 2008-09-15.
- ↑ "Alphabetical List of Monuments - Karnataka - Dharwad, Dharwad Circle, Karnataka". Retrieved 2008-09-15.