ಬಡೆಕ್ಕಿಲ ಪ್ರದೀಪ್

ಬಡೆಕ್ಕಿಲ್ಲ ಪ್ರದೀಪ್ ಭಾರತದ ಕಿರುತರೆ ನಟ, ರೇಡಿಯೋ ಉದ್ಯಮಿ ಮತ್ತು ಮಾಡಲ್.ಸನ್ ಟೇವಿಯ ಸೊಂದ ಭಂದಮ್ (೨೦೧೨-೨೦೧೫) ಕಾರ್ಯಕ್ರಮದಲ್ಲಿ ಪ್ರೇಮ್ ಎಂಬ ಪಾತ್ರದ ಮೂಲಕ ಪರಿಚಿತರು.[][][]

ಬಡೆಕ್ಕಿಲ್ಲ ಪ್ರದೀಪ್
Born
ಕೃಷ್ಣ ಪ್ರದೀಪ್

Occupation(s)ನಟ, ಪತ್ರಕರ್ತ, ರೇಡಿಯೋ ಉದ್ಯಮಿ
ಧ್ವನಿ ನಟನೆ, ಮಾಡಲ್
Years active2010-ಇಂದು

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ದೂರದರ್ಶನದ ಕಾರ್ಯಕ್ರಮಗಳು

ಬದಲಾಯಿಸಿ
ವರ್ಷ ಶೀರ್ಷಿಕೆ ಪಾತ್ರ ವಾಹಿನಿ ಭಾಷೆ
೨೦೧೧ ಕೃಷ್ಣ ರುಕ್ಮಿಣಿ ಸುವರ್ಣ ಟೀವಿ ಕನ್ನಡ
೨೦೧೨-೨೦೧೫ ಸೊಂದ ಭಂದಮ್ ಪ್ರೇಮ್ ಸನ್ ಟೀವಿ ತಮಿಳು
೨೦೧೩ ಭಾರತಿ[] ಜೀ ಕನ್ನಡ ಕನ್ನಡ
೨೦೧೬ ಕಲ್ಯಾಣಂ ಮುದಲ್ ಕಾದಲ್ ವರೈ ಬಿಜ್ಜು ವಿಜಯ್ ಟೀವಿ ತಮಿಳು

ಚಲನಚಿತ್ರ

ಬದಲಾಯಿಸಿ
ವರ್ಷ ಶೀರ್ಷಿಕೆ ಪಾತ್ರ Language
೨೦೧೫ ಮಿರ್ಚಿ ಮಂಡಕ್ಕಿ ಕಡಕ್ ಚಾಯ್[] ಮಿತುನ್ Kannada

ಉಲ್ಲೇಖಗಳು

ಬದಲಾಯಿಸಿ
  1. "Tamil and Kannada Tv Actor Badekkila Pradeep". The Time of India.
  2. "FIVE Years as a professional TV Guy!". badekkila.blogspot.ch.
  3. "Badekkila Pradeep: Make way for the multi-talented hero". www.sify.com. Archived from the original on 2015-01-23. Retrieved 2019-01-17.
  4. "Bharathi - Zee Kannada Serial Press Meet". www.bharatstudent.com. Archived from the original on 2017-12-29. Retrieved 2019-01-17.
  5. "Mirchi Mandakki Kadak Chai Movie Review". www.filmibeat.com.