ಬಂದಾರು

ಬೆಳ್ತಂಗಡಿ ತಾಲೂಕಿನ ಒಂದು ಗ್ರಾಮ

ಬಂದಾರು ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿಯಾಗಿದೆ. ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಇದೆ.[][] ಇದು ನೇತ್ರಾವತಿ ನದಿಯ ದಡದಲ್ಲಿದೆ.

ಬಂದಾರು
ಪಾಣೆಕಲ್ಲು
ಗ್ರಾಮ
ಬಂದಾರು is located in Karnataka
ಬಂದಾರು
ಬಂದಾರು
Location in Karnataka, India
ಬಂದಾರು is located in India
ಬಂದಾರು
ಬಂದಾರು
ಬಂದಾರು (India)
Coordinates: 12°52′22″N 75°19′15″E / 12.872818°N 75.320723°E / 12.872818; 75.320723
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
ತಾಲ್ಲೂಕುಬೆಳ್ತಂಗಡಿ
Government
 • Typeಪಂಚಾಯತ್ ರಾಜ್
 • Bodyಗ್ರಾಮ ಪಂಚಾಯತ್
Area
 • Total೨೦.೪೪೬ km (೭.೮೯೪ sq mi)
Population
 (೨೦೧೧)
 • Total೪೦೧೧
 • Density೨೦೦/km (೫೧೦/sq mi)
ಭಾಷೆ
 • ಅಧಿಕೃತತುಳು
Time zoneUTC+೫:೩೦ (IST)
ಪಿನ್ ಕೋಡ್
೫೭೪೩೨೭
ದೂರವಾಣಿ ಕೋಡ್೦೮೨೫೬
Vehicle registrationಕೆಎ ೨೧
ಹತ್ತಿರದ ನಗರಗಳುಬೆಳ್ತಂಗಡಿ, ಉಪ್ಪಿನಂಗಡಿ

೨೦೧೧ ರ ಮಾಹಿತಿಯ ಪ್ರಕಾರ, ಬಂದಾರು ಗ್ರಾಮದ ಸ್ಥಳ ಸಂಕೇತ ಅಥವಾ ಹಳ್ಳಿಯ ಕೋಡ್ ೬೧೭೬೭೨ ಆಗಿದೆ[]. ಬಂದಾರು ಗ್ರಾಮವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಇದೆ. ಉಪ ಜಿಲ್ಲಾ ಕೇಂದ್ರ ಕಚೇರಿ ಬೆಳ್ತಂಗಡಿಯಿಂದ ೨೬ ಕಿ.ಮೀ ದೂರದಲ್ಲಿದೆ ಮತ್ತು ಜಿಲ್ಲೆಯ ಪ್ರಧಾನ ಮಂಗಳೂರು ಮಂಗಳೂರಿನಿಂದ ೭೦ ಕಿ.ಮೀ ದೂರದಲ್ಲಿದೆ. ೨೦೦೯ ಅಂಕಿಅಂಶಗಳ ಪ್ರಕಾರ ಬಂದಾರು ಗ್ರಾಮವು ಒಂದು ಗ್ರಾಮ ಪಂಚಾಯತ್[] ಆಗಿದೆ.

ಒಟ್ಟು ಭೌಗೋಳಿಕ ಪ್ರದೇಶವು ೨೦೪೪.೬೫ ಹೆಕ್ಟೇರ್ ಆಗಿದೆ. ಬಂದಾರಿನಲ್ಲಿ ೪೦೨೨ ಜನಸಂಖ್ಯೆಯನ್ನು ಹೊಂದಿದೆ. ಬಂದಾರು ಹಳ್ಳಿಯಲ್ಲಿ ಸುಮಾರು ೮೦೨ ಮನೆಗಳಿವೆ. ಬಂದಾರು ಪಟ್ಟಣದಿಂದ ಸುಮಾರು ೨೬ ಕಿ.ಮೀ ದೂರದಲ್ಲಿದೆ.[]

ಶಾಲೆಗಳು ಮತ್ತು ಕಾಲೇಜುಗಳು

ಬದಲಾಯಿಸಿ

ನಾಲ್ಕು ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳಿವೆ.

  • ಸರ್ಕಾರಿ ಪ್ರಾಥಮಿಕ ಶಾಲೆ, ಬಂದಾರು

ಇದನ್ನು 1954 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದನ್ನು ಕರ್ನಾಟಕ ಶಿಕ್ಷಣ ಇಲಾಖೆ ನಿರ್ವಹಿಸುತ್ತದೆ. ಇದು ಬಂದಾರು ನಲ್ಲಿದೆ. ಇದು ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಶಾಲೆಯು ೧ ರಿಂದ ೮ ರವರೆಗಿನ ಶ್ರೇಣಿಗಳನ್ನು ಒಳಗೊಂಡಿದೆ.

  • ಸರ್ಕಾರಿ ಪ್ರೌಢಶಾಲೆ, ಪೆರ್ಲ ಬೈಪಾಡಿ
  • ಸರ್ಕಾರಿ ಪ್ರಾಥಮಿಕ ಶಾಲೆ, ಮೈರೊಳಡ್ಕ
  • ಸರ್ಕಾರಿ ಪ್ರಾಥಮಿಕ ಶಾಲೆ, ಪೆರ್ಲ ಬೈಪಾಡಿ
  • ಸರ್ಕಾರಿ ಪ್ರಾಥಮಿಕ ಶಾಲೆ, ಕುಂಟಲಪಲ್ಕೆ

ಉಲ್ಲೇಖಗಳು

ಬದಲಾಯಿಸಿ
  1. http://www.brandbharat.com/english/karnataka/districts/Dakshina%20Kannada/Dakshina%20Kannada_BELTANGADI_BANDARU_BANDARU.html. Retrieved 4 September 2020. {{cite web}}: Missing or empty |title= (help)
  2. News, Kahale (8 August 2022). "ಬಂದಾರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ಉತ್ಸವದ ಅಮೃತ ಮಹೋತ್ಸವದ ಆಚರಣೆಯ ಬಗ್ಗೆ ನಡೆದ ಪೂರ್ವಭಾವಿ ಸಭೆ - ಕಹಳೆ ನ್ಯೂಸ್". Kahale News. Retrieved 9 August 2022. {{cite news}}: |last1= has generic name (help)
  3. https://www.census2011.co.in/data/village/617672-bandaru-karnataka.html. Retrieved 4 September 2020. {{cite web}}: Missing or empty |title= (help)
  4. "ಬಂದಾರು ಗ್ರಾ.ಪಂ.ಗೆ ಆಜಾದಿಕ ಅಮೃತ್‌ ಮಹೋತ್ಸವ್‌ ಗೌರವ". www.udayavani.com. Retrieved 21 March 2021.
  5. "ದೇಶದ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಗ್ರಾ.ಪಂ. ಆಗಿ ಬಂದಾರು ಆಯ್ಕೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ: ಜಿಲ್ಲೆಯ ಏಕೈಕ ಗ್ರಾಮ ಪಂಚಾಯತ್ 2015ರಿಂದ 2020ರವರೆಗೆ ಮಿಷನ್ ಅಂತ್ಯೋದಯದಡಿ ಮಾಡಿದ ಸಾಧನೆ ಪರಿಗಣನೆ". 12 March 2021. Retrieved 12 March 2021.


"https://kn.wikipedia.org/w/index.php?title=ಬಂದಾರು&oldid=1240685" ಇಂದ ಪಡೆಯಲ್ಪಟ್ಟಿದೆ