ಫುಕುಷಿಮಾ
ಫುಕುಷಿಮಾ ಎಂಬುದು ಜಪಾನಿನ ಹೊನ್ಷು ದ್ವೀಪದ ತೋಹೊಕು ಪ್ರದೇಶದಲ್ಲಿರುವ ಒಂದು ಆಡಳಿತ ಪ್ರದೇಶ ಮತ್ತು ರಾಜಧಾನಿ ನಗರ. ಜಪಾನಿನ ರಾಜಧಾನಿಯಾದ ಟೋಕಿಯೋ ನಗರದಿಂದ ೨೫೦ ಕಿಲೋಮೀಟರ್ ಉತ್ತರಕ್ಕೆ ಮತ್ತು ಸೆಂಡಾಯ್ ನಗರದಿಂದ ಸುಮಾರು ೮೦ ಕಿಲೋಮೀಟರ್ ದಕ್ಷಿಣಕ್ಕಿದೆ.
ಫುಕುಷಿಮಾ
福島市 | |
---|---|
ದೇಶ | ಜಪಾನ್ |
ಪ್ರಾಂತ್ಯ | ತೊಹೊಕು |
Prefecture | Fukushima Prefecture |
Government | |
• Mayor | Takanori Seto |
Area | |
• Total | ೭೪೬.೪೩ km೨ (೨೮೮.೨೦ sq mi) |
Elevation | ೬೭ m (೨೨೦ ft) |
Population (May 1, 2011[೧]) | |
• Total | ೨,೯೦,೦೬೪ |
• Density | ೩೯೦/km೨ (೧,೦೦೦/sq mi) |
Time zone | UTC+9 (Japan Standard Time) |
- Tree | Zelkova serrata[೨] |
- Flower | Peach[೨] |
- Bird | Great tit[೨] |
Phone number | 024-535-1111 |
Address | 3-1 Gorōuchimachi, Fukushima-shi, Fukushima-ken 960–8601 |
Website | City of Fukushima |
೨೦೧೧ರ ಭೂಕಂಪ ಮತ್ತು ಸುನಾಮಿ
ಬದಲಾಯಿಸಿ೨೦೧೧ರ ಮಾರ್ಚ್ ೧೧ರಂದು ಸಂಭವಿಸಿದ ಭೂಕಂಪ ಮತ್ತು ಅದರಿಂದ ಎದ್ದ ಸುನಾಮಿ ಅಲೆಗಳಿಂದ ಈ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಯಿತು. ಸುನಾಮಿಯಿಂದ ಹಾನಿಗೊಳಗಾದ ಪರಮಾಣು ಸ್ಥಾವರಗಳಿಂದ ಈ ನಗರವು ೬೩ ಕಿಲೋಮೀಟರ್ ದೂರದಲ್ಲಿದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "市町村別人口動態(平成23年3月1日~平成23年4月30日)" (in Japanese). Fukushima City. Archived from the original (XLS) on 27 ಸೆಪ್ಟೆಂಬರ್ 2011. Retrieved 31 May 2012.
{{cite web}}
: Unknown parameter|trans_title=
ignored (help)CS1 maint: unrecognized language (link) - ↑ ೨.೦ ೨.೧ ೨.೨ Fukushima Tourist Office Information Pamphlet - "A Letter from Fukushima."
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |