ಫಿಲೋಲಜಿ
ಫಿಲೋಲಜಿ ಎಂಬುದು ಐತಿಹಾಸಿಕ ಆಕರಗಳಲ್ಲಿರುವ ಭಾಷೆಯನ್ನು ಅಧ್ಯಯನ ಮಾಡುವುದು.ಇದು ಸಾಹಿತ್ಯ,,ಇತಿಹಾಸ ಮತ್ತು ಭಾಷಾಶಾಸ್ತ್ರಗಳ ಮಿಶ್ರಣ.ಇದನ್ನು ಸಾಮಾನ್ಯವಾಗಿ ವಿವರಿಸುವುದಾದರೆ ಸಾಹಿತ್ಯದ ಪುಸ್ತಕ ಮತ್ತು ಬರೆದಿಟ್ಟ ದಾಖಲೆಗಳು ಹೊಂದಿರುವ ಅಸಲಿ ಮತ್ತು ಮೊಲರೊಪ ಮತ್ತು ಅವುಗಳ ಸರಿಯಾದ ಅಥಗಳನ್ನು ಅಧ್ಯಯನ ಮಾಡುವುದು.
ಸಾಂಪ್ರದಾಯಿಕ ಫಿಲೋಲಜಿ ಎಂಬುದು ಸಾಂಪ್ರದಾಯಿಕ ಸಂಸ್ಕ್ರುತ, ಗ್ರೀಕ್ ಮತ್ತು ಲ್ಯಾಟಿನ್ ಗಳ ಫಿಲೋಲಜಿಯಾಗಿದೆ.ಸಾಂಪ್ರದಾಯಿಕ ಫಿಲೋಲಜಿಯು ಐತಿಹಾಸಿಕವಾಗಿ ಮೊದಲಿಗೆ ಕ್ರಿ.ಪೊ.೪ ನೆ ಶತಮಾನದ Pergamum ಮತ್ತು Alexandria ಗಳಲ್ಲಿ ರೂಪುಗೊಂಡಿದೆ. ರೊಮನ್ ಮತ್ತು ಬ್ಯೆಜಾನ್ಟೈನ್ (Byzantine) ಸಾಮ್ರಾಜ್ಯಗಳಲ್ಲಿ ಗ್ರೀಕರು ಮತ್ತು ರೊಮನ್ ರಿಂದ ಮುಂದುವರೆದು ಕೊನೆಯಲ್ಲಿ ಪುನರುಜ್ಜೀವನ Renaissance ಯೊರೋಪಿಯನ್ ವಿದ್ವಾಂಸರಿಂದ ಅದು ಬೇರೆ ಅಂದರೆ ಯೂರೋಪಿಯನ್ (ಜರ್ಮನ್, ಸೆಲ್ಟಿಕ್,ಇತ್ಯಾದಿ...) ಹಾಗೂ ಯೊರೋಪಿಯನ್ನೇತರ (ಸಂಸ್ಕೃತ,ಪಶಿಯನ್,ಅರೇಬಿಯ,ಚೀನಿ ಇತ್ಯಾದಿ...) ಫಿಲೋಲಜಿಗಳ ಜೊತೆ ಸೇರಿಕೊಂಡಿತು. ಇಂಡೋ-ಯೊರೋಪಿಯನ್ ಅಧ್ಯಯನವು ಎಲ್ಲಾ ಇಂಡೋ-ಯೊರೋಪಿಯನ್ ಭಾಷೆಗಳ ತುಲನಾತ್ಮಕ ಫಿಲೋಲಜಿಯನ್ನುತುಲನಾತ್ಮಕ ಭಾಷಾಶಾಸ್ತ್ರ ಒಳಗೊಂಡಿದೆ.
ಯಾವುದೇ ಸಾಂಪ್ರದಾಯಿಕ ಭಾಷೆಯನ್ನು ಫಿಲೋಲಾಜಿಕಲ್ philological ಆಗಿ ಅಧ್ಯಯನ ಮಾಡಬಹುದು ಹಾಗೂ ಯಾವುದೇ ಭಾಷೆಯನ್ನು 'ಸಾಂಪ್ರದಾಯಿಕ' ಎನ್ನುವುದಾದರೆ ಅದು ಫಿಲೋಲಾಜಿಕಲ್ ಪರಂಪರೆಯನ್ನು ಹೊಂದಿರಬೇಕು.
ಐತಿಹಾಸಿಕ ಬೆಳವಣಿಗೆಯ ಮೇಲೆ ಕೇಂದ್ರಿಕ್ರುತವಾದಾಗ ಫಿಲೋಲಜಿ ಯನ್ನು ಭಾಷಾಶಾಸ್ತ್ರಕ್ಕೆ ತತ್ಸಮಾನವಾಗಿ ಬಳಸಲಾಯಿತು.೨೦ನೆಯ ಶತಮಾನದಲ್ಲಿ ಫರ್ಡಿನೆಂಡ್ ಡಿ ಸಸ್ಯೂರ್ ನ synchronic analysis ನ ಪ್ರಾಮುಖ್ಯತೆ ಮತ್ತು ಅನಂತರದಲ್ಲಿನ ಬೆಳವಣಿಗೆಗಳಾದ [೧] ಮತ್ತು ನೋಅಮ್ ಚಾಮ್ಸ್ಕೀ ಯ syntax ಮೇಲಿನ ಪ್ರಾಮುಖ್ಯತೆಯು ಇದಕ್ಕೆ ಕಾರಣ.
ಎಟಿಮೋಲಜಿ
ಬದಲಾಯಿಸಿಎಟಿಮೋಲಜಿಯು ಗ್ರೀಕಿನ philologia ಎಂಬ ಪದದಿಂದ ಬಂದಿದೆ, philos ಎಂದರೆ ಪ್ರೀತಿ,ವಿಶ್ವಾಸ, ಪ್ರಿಯವಾದ,ಅಕ್ಕರೆಯ,ಸ್ನೇಹಿತ ಮತ್ತು logos ಎಂದರೆ ಪದ,ಸ್ಪಷ್ಟವಾಗಿ ಹೇಳುವ,ಕಾರಣ ಎಂದರ್ಥ. .ಪ್ರೀತಿಯ ,ಸಾಹಿತ್ಯದ ವಾದದ ಮತ್ತು ಕಾರಣಗಳ ಪ್ರೀತಿಯನ್ನು ಚಿತ್ರಿಸುವುದು ಹಾಗೂ logos ನ ಭಾವನೆಗಳ ಅದಿಯಲ್ಲಿ ಬರುವ ಚಟುವಟಿಕೆಗಳ ಬಗ್ಗೆ ಪ್ರತಿಪಲಿಸುವುದು. ಈ ಪದವು ಲ್ಯಾಟಿನ್ ನ philogin ನ ಜೊತೆ ಸೇರಿ ಅಲ್ಪ ಬದಲಾವಣೆಯಾದರು ನಂತರದ ೧೬ನೇ ಶತಮಾನದಲ್ಲಿ ಆಂಗ್ಲ ಭಾಷೆಯನ್ನು ಸೇರಿಕೊಂಡಿತು.
ಫಿಲೋಲೊಗಸ್ ಎಂದರೆ ಚಚ್ಯನ್ನು ಇಶ್ಟಪದುವ ಅಥವಾ ಅತೀ ಮಾತಿನ ಎಂದರ್ಥ. Hellenistic ಗ್ರೀಕಿನಲ್ಲಿ ಕೂಡ ನಿಜವಾದ philosophos ಜ್ನಾನದ ಬಗ್ಗೆ ಹೆಚ್ಚಾಗಿ ಒತ್ತು ಕೊಟ್ಟಿದ್ಡಾರೆ.
ಸಾಹಿತ್ಯಕ ಪಾಂಡಿತ್ಯದ ಅನ್ಯೋಕ್ತಿಯಾಗಿ pholologia ವು ೫ ನೇ ಶತಮಾನದ ನಂತರದ ಶ್ರೇಶ್ಟ ಸಾಹಿತ್ಯದಲ್ಲಿ ಗೋಚರಿಸುತ್ತದೆ. ಇದು ಕೊನೆಯ ಬಾಗದಮದ್ಯಯುಗದ ಸಾಹಿತ್ಯ ದಲ್ಲಿ ಸುದಾರಣೆಗೊಂದಿರುವ ಒಂದು ಕಲ್ಪನೆ.
೧೯ ನೇ ಶತಮಾನದ ಬಳಕೆಯಲ್ಲಿ ಈ ಪದವು ಸಾಹಿತ್ಯ ಮತ್ತು ಕಲಿಯುವಿಕೆಯ ಪ್ರೀತಿ ಎಂಬುದರಿಂದ ಸಂಕುಚಿತಗೊಂದು ಭಾಷೆಗಳ ಐತಿಹಾಸಿಕ ಬೆಳವಣಿಗಯ ಅದ್ಯಯನ ಎಂದಾಯಿತು.ಶಬ್ದದ ನಿಯಮಗಳು ಮತ್ತು ಭಾಷೆಗಳನ್ನು ಅರ್ಥಮಾದಿಕೊಳ್ಳುವ ಸಲುವಾಗಿ ಆದಂತಹ ಕ್ಶಿಪ್ರ ಬದಲಾವಣೆಗಳು ಫಿಲೋಲಜಿ ಯ ಸುವರ್ಣ ಯುಗವು ೧೯ ನೇ ಶತಮಾನದುದ್ದಕ್ಕು ಅಥವ Fredrich Schlegel ಇಂದ Nietzsche ವರೆಗು ಉಳಿಯುವಂತೆ ಮಾದಿದವು.ಆಂಗ್ಲೋ ಸಾಕ್ಸನ್ ಪ್ರಪಂಚದಲ್ಲಿ ಫಿಲೋಲಜಿಯನ್ನು ಭಾಷೆ ಮತ್ತು ಸಾಇತ್ಯದ ಮೇಲಿನ ಕೆಲಸಗಳನ್ನು ವಿವವರಿಸಲು ಬಳಸುತ್ತಿದ್ದರು,ಇದನ್ನು ಜರ್ಮನ್ ವಿದ್ವಾಂಸರ ರೂಡಿಗಳಿಗೆ ಪರ್ಯಾಯವಾಗಿ ಬಳಸುತ್ತಿದರು. ಸುಮಾರು ಯುರೋಪಿಯನ್ ದೇಶಗಳು ಈ ಪದವನ್ನು ವಿಭಾಗಗಳ,ಕಾಲೇಜುಗಳ,ಪದವಿಗಳ ಶೀರ್ಶಿಕೆಗಳು ಮತ್ತು ಸಂಚಿಕೆಗಳನ್ನು ಗುರುತಿಸಲು ಬಳಸುತ್ತಿವೆ.J.R.R Tolkien ಫಿಲೋಲಾಜಿಕಲ್ ಆಚರಣೆಗಳ ಬಗ್ಗೆ ರಾಶ್ತ್ರೀಯತವಾದಿಗಳ ಪ್ರಕ್ರಿಯೆಗಳನ್ನು ವಿರೊದಿಸುತ್ತ ಫಿಲೋಲೊಜಿಕಲ್ ಹುಟ್ಟುಗುಣಗಳು ಭಾಷೆಯ ಬಳಕೆಯಂತೆ ಸಾರ್ವತ್ರಿಕ ಎಂದು ಪ್ರತಿಪಾದಿಸಿದರು.ಬ್ರಿಟೀಶ್ ಭಾಶಾವಿಜ್ನಾನದ ಪರಿಭಾಷೆಯಲ್ಲ್ಕಿ ಫಿಲೋಲಜಿಯು ಐತಿಹಾಸಿಕ ಭಾಶವಿಜ್ನಾನದ [historical linguistics] ಪರ್ಯಾಯವಾಗಿದೆ.ಆದರೆ ಅಮೇರಿಕ [ಯು,ಎಸ್] ಭಾಶಾವಿಜ್ನಾನದ ಪರಿಭಾಷೆಯಲ್ಲಿ ವಿಸ್ತಾರಗೊಂಡು ಭಾಷೆಗಳ ಪರಂಪರೆ,ಎತಿಹಾಸ ಮತ್ತು ವ್ಯಾಕರಣ ವನ್ನು ಅದ್ಯಯನ ಮಡುವುದು ಎಂದಾಗಿದೆ.
ವಿಭಾಗಗಳು
ಬದಲಾಯಿಸಿತುಲನಾತ್ಮಕ
ಬದಲಾಯಿಸಿಫಿಲೋಲಜಿ ಯಲ್ಲಿನ ತುಲನಾತ್ಮಕ ಭಾಶಾಶಾಸ್ತ್ರವು ಭಾಷೆಗಳ ನದುವೆ ಇರುವ ಸಂಬಂದವನ್ನು ಅದ್ಯಯನ ಮಾದುತ್ತದೆ .ಮೊದಲಾರ್ದದ ೧೬ ನೇ ಶತಮಾನದ ಮೊದಲಾರ್ದದಲ್ಲಿ ಸಂಸ್ಕ್ರುತ ಮತ್ತು ಯುರೋಪಿಯನ್ ಭಾಷೆಗಳಲ್ಲಿ ಸಾಮ್ಯತೆ ಕಂಡುಬಂದಿತು,ಇದು ಸಾಮಾನ್ಯ ಪೂರ್ವಿಕ ಭಾಷೆಗಳ ಊಹಾ ಪೂಹಕ್ಕೆ ಎಡೆಮಾದಿಕೊಟ್ಟಿತು. ಇದನ್ನು ಈಗ ಪ್ರೋಟೊ-ಇಂಡಿಯನ್-ಯುರೂಪಿಅನ್ ಎಂದು ಹೆಸರಿದಲಾಗಿದೆ.
ಪ್ರಾಚೀನ ಭಾಷೆಗಳಲ್ಲಿರುವ ಫಿಲೋಲಜಿ ಯ ಹಿತಾಸಕ್ತಿಯು ೧೮ ನೇ ಶತಮಾನದಲ್ಲಿನ ಪರಭಾಷೆಗಳನ್ನು ಮತ್ತು ಪ್ರಾಚೀನ ಗ್ರಂಥಗಳ ಹುಟ್ಟಿನ ಗೂದಾರ್ತಗಳು ಹಾಗು ಅವುಗಳಲ್ಲಿರುವ ಸಮಸ್ಯೆಗಳ ಮೇಲೆ ಬೆಳಕನ್ನು ಚೆಲ್ಲುವನ್ತೆ ಅದ್ಯಯನ ಮಾಡಲು ಎಡೆಮಾಡಿಕೊಟ್ಟಿತು .
ಗ್ರಂಥಸಂಪಾದನೆ
ಬದಲಾಯಿಸಿಫಿಲೋಲಜಿಯು ಗ್ರಂಥಗಳು ಹಾಗು ಅವುಗಳ ಎತಿಹಾಸ ಅದ್ಸ್ಯಯನವನ್ನು ಒಳಗೊಂಡಿದೆ.ಇದು ಗ್ರಂಥ ವಿಮರ್ಶೆಯ ಮೂಲವಸ್ತುಗಳನ್ನು ಒಳಗೊಂಡು ಬರಗಾರನ ಮೂಲ ಗ್ರಂಥವನ್ನು ಮತ್ತೆ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಮೂಲಗ್ರಂಥವು ಬೇರೆ ಬೇರೆ ಹಸ್ತಪ್ರತಿಗಳ ಮೇಲೆ ಆದಾರಿತವಾಗಿದೆ.ಜೋಪಾನವಾಗಿ ಕಳಿಹಿಸುವಿಕೆ ಮತ್ತು ಶಬ್ದಗಳ ಅರ್ಥ ವಿವರನೆಯ ಕಾರಣದಿಂದ ಈ ವಿಭಾಗದಲ್ಲಿ ಸಂಶೋದನೆಗಳು ಶುರುವಾಗಿ ಸುಮಾರು ಕ್ರಿ.ಪೂ. ೪ ನೇ ಶತಮಾನದ ಗ್ರೀಕ್ ಮಾತನಾಡುವ ಪ್ರಪಂಚದಲ್ಲಿ ಉತ್ತಮ ಗ್ರಂಥಗಳನ್ನು ರಚಿಸಲಾಯಿತು.ಆಗಿನಿಂದ ಗ್ರಂಥ ವಿಮರ್ಶೆಯ ಮೂಲತತ್ವಗಳು ಸುದಾರಣೆಗೊಂದು,ವಿಸ್ತಾರಗೊಂಡು ಬ್ಯೆಬಲ್ ನಂತಹ ಗ್ರಂಥ ಗಳಿಗೆ ಅನ್ವಯಿತವಾಯಿತು.ಹಲವಾರು ವಿದ್ವಾಂಸರು ಹಸ್ತಪ್ರತಿಗಳನ್ನು ಇಟ್ಟುಕೊಂಡು ಮೂಲ ಬೈಬಲ್ ಓದನ್ನು ಕಟ್ಟಿಕೊದಲು ಪ್ರಯಾತ್ನಿಸಿದರು. ಇದೇ ರೀತಿಯನ್ನು ಶಾಸ್ತ್ರೀಯ ಅದ್ಯಯನಕ್ಕು ಮತ್ತು ಮದ್ಯ ಭಾಗದ ಗ್ರಂಥಗಳಿಗೆ ಅನ್ವಯಿಸಿ ಕರ್ತ್ರುವಿನ ಮೂಲಕ್ರುತಿಯನ್ನು ಕಟ್ಟಿಕೊಡಲು ದಾರಿ ಮಾದಿಕೊಡಲಾಯಿತು.
ವಿಮರ್ಶೆಯ ಆವ್ರುತ್ತಿಗಳು[ಕ್ರಿಟಿಕಲ್ ಎಡಿಶನ್ಸ್] ಎಂಬ ಉತ್ಪಾದಿತ ವಿದಾನವು ಪುನರ್ನಿರ್ಮಿಸಲಾದ ಗ್ರಂಥವನ್ನು ಜೊತೆಯಲ್ಲಿ ವಿಮರ್ಶೆಯ ಉಪಕರಣಗಳು[ಕ್ರಿಟಿಕಲ್ ಅಪ್ಪರಾನ್ಟುಸ್] ಅಂದರೆ ಬೇರೆ ಬೇರೆ ರೀತಿಯ ಹಸ್ತಪ್ರತಿಯ ರೂಪಂತರಗಳಾನ್ನು ಪಟ್ಟಿ ಮಾಡಿದ ಅದಿ ಟಿಪ್ಪಣಿಗಳು ವಿದ್ವಾಂಸರಿಗೆ ಹಸ್ತ ಪ್ರತಿಗಳ ಪರಂಪರೆ ಮತ್ತು ರೂಪಾಂತರಗಳ ಬಗ್ಗೆ ಚರ್ಚೆ ಮಾಡಲು ಆಳ್:ವಾದ ಜ್ನಾನವನ್ನು ಒದಗಿಸುತ್ತದೆ.
ಈ ಸಂಬಂದಗಳ ಅದ್ಯಯನ ಮಾಡುವ ವಿದಾನವನ್ನು ಉನ್ನತ ವಿಮರ್ಶಾ ಅದ್ಯಯನ ಎಂದು ಮತ್ತು ಅದರ ಕರ್ತ್ರುತ್ವದ,ದಿನಾಂಕ ಮತ್ತು ಗ್ರಂಥದ ಉಗಮಸ್ತಾನವು ಇಂತಹ ಗ್ರಂತಗಳನ್ನು ಐತಿಹಾಸಿಕ ಹಿನ್ನಲೆಯಲ್ಲಿಡುತ್ತದೆ.ವಿವರಣೆಯಾ ವಿಶಯಗಳು ಮತ್ತು ಫಿಲೋಲಾಜಿಕಲ್ ವಿಶಯಗಳು ಯಾವಾಗಲು ಬೇರ್ಪದಿಸಲಾಗದಂತಹವುಗಳು ಹಾಗಾಗಿ ಫಿಲೋಲಜಿ ಮತ್ತು ಹರ್ಮನೆಯುಟಿಕ್ಸ್ ಗಳ ಮದ್ಯೆ ಯಾವುದೆ ನಿರ್ದಿಶ್ಟ ನಿರ್ಬಂದಗಳಿಲ್ಲ . ಯಾವಾಗ ಒಂದು ಗ್ರನ್ಥವು ಮಹತ್ವದ ರಾಜಕೀಯ ಅಥವ ದರ್ಮದ ಪ್ರೆರನೆಯನ್ನು ಹೊಂದಿರುತ್ತದೆ ಆಗ ವಿದ್ವಾಂಸರಿಗೆ ವಸ್ತುನಿಶ್ಟ ಅಭಿಪ್ರಾಯಕ್ಕೆ ಬರಲು ಕಶ್ಟವಾಗುತ್ತದೆ .