ಫಾರ್ಮುಲಾ ಒನ್, ಅಥವಾ ಎಫ್೧, ಒಂದು ವಾಹನ ಓಟದ ಪಂದ್ಯ. ಇದರ ವಿಧಾಯಕ ಸಂಸ್ಥೆಯ ಹೆಸರು 'ಎಫ್ಐಎ' ಎಂದು. ಎಫ್೧ ವಿಶ್ವ ಕ್ರೀಡಾಕೂಟವು ಹಲವಾರು ಸರಣಿಯ ಪಂದ್ಯಗಳನ್ನು ಒಳಗೊಂಡಿರುತ್ತದೆ. ಈ ಪಂದ್ಯಗಳನ್ನು 'ಗ್ರ್ಯಾಂಡ್ ಪ್ರೀ' ಎಂದು ಕರೆಯುತ್ತಾರೆ.

ಜುವಾನ್ ಮ್ಯಾನುಯೆಲ್ ಫಾಂಗಿಯೊ 1954 ಮತ್ತು 1955 ಪ್ರಶಸ್ತಿಗಳನ್ನು ಗೆದ್ದ ಮರ್ಸಿಡಿಸ್ ಬೆಂಜ್ W196 ನ ಚಿತ್ರ.