ಪ್ರೇಮಿಗಳ ಸವಾಲ್ (ಚಲನಚಿತ್ರ)

ಕನ್ನಡ ಚಲನಚಿತ್ರ

ಪ್ರೇಮಿಗಳ ಸವಾಲ್, ವಿ.ಸೋಮಶೇಖರ್ ನಿರ್ದೇಶನ ಮತ್ತು ಫಿಲ್ಮ್ ಕೋ. ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್,ರವಿಚಂದ್ರನ್[೧] ಮತ್ತು ಅರ್ಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨]

ಪ್ರೇಮಿಗಳ ಸವಾಲ್ (ಚಲನಚಿತ್ರ)
ಪ್ರೇಮಿಗಳ ಸವಾಲ್
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಫಿಲ್ಮ್ ಕೋ.
ಪಾತ್ರವರ್ಗಪ್ರಭಾಕರ್, ರವಿಚಂದ್ರನ್, ಅರ್ಚನ, ವಜ್ರಮುನಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಮಹೇಂದ್ರ
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಫಿಲಮ್ಕೋ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಪ್ರಭಾಕರ್, ರವಿಚಂದ್ರನ್
  • ನಾಯಕಿ(ಯರು) = ಅರ್ಚನ
  • ಪೋಷಕ ನಟರು = ವಜ್ರಮುನಿ

ಉಲ್ಲೇಖಗಳು

ಬದಲಾಯಿಸಿ
  1. https://kannadamoviesinfo.wordpress.com/2013/02/27/premigala-saval-1984/
  2. http://chiloka.com/movie/premigala-saval-1984