ಪ್ರೇಮಾಗ್ನಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಪ್ರೇಮಾಗ್ನಿ, ಟಿ.ಎಸ್.ನಾಗಾಭರಣ ನಿರ್ದೇಶನ ಮತ್ತು ವಿ.ವರ್ಗೀಸ್ ನಿರ್ಮಾಪಣ ಮಾಡಿರುವ ೧೯೮೯ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಸರ್ಜಾ, ತಾರ ಮತ್ತು ಖುಷ್ಬು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಪ್ರೇಮಾಗ್ನಿ (ಚಲನಚಿತ್ರ)
ಪ್ರೇಮಾಗ್ನಿ
ನಿರ್ದೇಶನಟಿ.ಎಸ್.ನಾಗಾಭರಣ
ನಿರ್ಮಾಪಕವಿ.ವರ್ಗೀಸ್
ಕಥೆಟಿ ಎಸ್ ನಾಗಾಭರಣ
ಪಾತ್ರವರ್ಗಅರ್ಜುನ್ ಸರ್ಜಾ ಖುಷ್ಬು ಶಶಿಕುಮಾರ್, ತಾರ
ಸಂಗೀತಹಂಸಲೇಖ
ಛಾಯಾಗ್ರಹಣಆರ್.ದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಸೂರ್ಯ ಕ್ರಿಯೇಟರ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಅರ್ಜುನ್ ಸರ್ಜಾ
  • ನಾಯಕಿ(ಯರು) = ಖುಷ್ಬು
  • ಶಶಿಕುಮಾರ್
  • ತಾರ

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ