ಪ್ರೀತಿ ಬೋಸ್ (ಜನನ ೨೦ ಏಪ್ರಿಲ್ ೧೯೯೨, ಹರಿಯಾಣದ ಸೋನಿಪತ್‌) ಒಬ್ಬ ಭಾರತೀಯ ಕ್ರಿಕೆಟ್‌ಗಾರ್ತಿ. [೧] ಅವರು ಹರಿಯಾಣ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ದೇಶೀಯ ಪಂದ್ಯಗಳಲ್ಲಿ ಆಡುತ್ತಾರೆ. [೨] ಇವರು ಭಾರತ ಮಹಿಳಾ ತಂಡ, ಭಾರತೀಯ ರೈಲ್ವೇ ತಂಡ ಮತ್ತು ಟಿ೨೦ ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲಿ ಆಡಿದ ಹರಿಯಾಣದ ಮೊದಲ ಮಹಿಳಾ ಆಟಗಾರ್ತಿ. [೩]

ಪ್ರೀತಿ ಬೋಸ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಪ್ರೀತಿ ಬೋಸ್
ಹುಟ್ಟು (1992-04-20) ೨೦ ಏಪ್ರಿಲ್ ೧೯೯೨ (ವಯಸ್ಸು ೩೨)
ಸೋನಿಪತ್, ಹರಿಯಾಣ
ಬ್ಯಾಟಿಂಗ್ಬಲಗೈ
ಬೌಲಿಂಗ್ಎಡಗೈ
ಪಾತ್ರಚೆಂಡು ಎಸೆತಗಾರ್ತಿ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಒಂದೇ ಅಂ. ಏಕದಿನ​ (ಕ್ಯಾಪ್ ೧೧೬)೧೯ ಫೆಬ್ರವರಿ ೨೦೧೬ v ಶ್ರೀಲಂಕಾ
ಟಿ೨೦ಐ ಚೊಚ್ಚಲ (ಕ್ಯಾಪ್ ೫೨)೧೮ ನವೆಂಬರ್ ೨೦೧೬ v ವೆಸ್ಟ್ ಇಂಡೀಸ್
ಕೊನೆಯ ಟಿ೨೦ಐ೪ ಡಿಸೆಂಬರ್ ೨೦೧೬ v ಪಾಕಿಸ್ತಾನ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೦/೧೧–೨೦೧೮/೧೯ಹರಿಯಾಣ
೨೦೧೯/೨೦-ಪ್ರಸ್ತುತರೈಲ್ವೇ
೨೦೨೩ರಾಯಲ್ ಚಾಲೆಂಜರ್ಸ್ ಬೆಂಗಳೂರು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಡಬ್ಲೂ‌ಒ‌ಡಿಐ ಡಬ್ಲೂ‍ಟಿ೨೦ಐ
ಪಂದ್ಯಗಳು
ಗಳಿಸಿದ ರನ್ಗಳು -
ಬ್ಯಾಟಿಂಗ್ ಸರಾಸರಿ - -
೧೦೦/೫೦ -/- -/-
Top score - ೨*
ಎಸೆತಗಳು ೪೮ ೯೬
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೪.೦೦ ೧೫.೮೦
ಐದು ವಿಕೆಟ್ ಗಳಿಕೆ - -
ಹತ್ತು ವಿಕೆಟ್ ಗಳಿಕೆ - -
ಉನ್ನತ ಬೌಲಿಂಗ್ ೨/೮ ೩/೧೪
ಹಿಡಿತಗಳು/ ಸ್ಟಂಪಿಂಗ್‌ -/- ೧/-
ಮೂಲ: ESPNcricinfo, ೧೨ ನವೆಂಬರ್, ೨೦೧೯

ಅವರು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲೂ‌ಪಿ‌ಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. [೪]

ಅಂತರರಾಷ್ಟ್ರೀಯ ವೃತ್ತಿಜೀವನ ಬದಲಾಯಿಸಿ

ಏಕದಿನ ಅಂತಾರಾಷ್ಟ್ರೀಯ ಬದಲಾಯಿಸಿ

೧೯ ಫೆಬ್ರವರಿ ೨೦೧೬ ರಂದು, ಬೋಸ್ ಶ್ರೀಲಂಕಾ ಮಹಿಳೆಯರ ವಿರುದ್ಧ ಭಾರತ ಮಹಿಳೆಯರಿಗಾಗಿ ತನ್ನ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು ಮತ್ತು ಪಂದ್ಯದಲ್ಲಿ ಎರಡು ವಿಕೆಟ್ ಪಡೆದರು. [೨]

ಪ್ರೀತಿ ಬೋಸ್ ಅವರ ಬೌಲಿಂಗ್‌ನಿಂದ ಭಾರತವು ೨೦೧೬ ರ ಮಹಿಳಾ ಏಷ್ಯಾ ಕಪ್ ಟಿ೨೦ ಪ್ರಶಸ್ತಿಯನ್ನು ಬ್ಯಾಂಕಾಕ್‌ನಲ್ಲಿ ಪಾಕಿಸ್ತಾನದ ವಿರುದ್ಧ ೧೭ ರನ್‌ಗಳಿಂದ ಗೆದ್ದುಕೊಂಡರು. [೫]

ಉಲ್ಲೇಖಗಳು ಬದಲಾಯಿಸಿ

  1. "Preeti Bose". ESPN Cricinfo. Retrieved 16 May 2016.
  2. ೨.೦ ೨.೧ Preeti Bose, Deepti Sharma in India Women ODI squad
  3. "Haryana women cricketers". pen18. Retrieved 16 May 2022.[ಶಾಶ್ವತವಾಗಿ ಮಡಿದ ಕೊಂಡಿ][ಮಡಿದ ಕೊಂಡಿ]
  4. "Royal Challengers Bangalore Women Squad". ESPNcricinfo. Retrieved 3 October 2023.
  5. "India vs Pakistan, Women's Asia Cup T20 Final: IND beat PAK by 17 runs". hindustantimes. Retrieved 4 Dec 2016.

ಬಾಹ್ಯ ಕೊಂಡಿಗಳು ಬದಲಾಯಿಸಿ