ಪ್ರಿಯಾ ಪುಣಿಯಾ

ಭಾರತೀಯ ಕ್ರಿಕೆಟ್ ಆಟಗಾರ್ತಿ

ಪ್ರಿಯಾ ಪುಣಿಯಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಮದ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ದೆಹಲಿ, ಇಂಡಿಯಾ ಗ್ರೀನ್ ತಂಡಗಳಿಗೆ ಆಡಿದ್ದಾರೆ.[೧]

ಪ್ರಿಯಾ ಪುಣಿಯಾ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಪ್ರಿಯಾ ಸುರೇಂದರ್ ಪುಣಿಯಾ
ಹುಟ್ಟು (1996-08-06) ೬ ಆಗಸ್ಟ್ ೧೯೯೬ (ವಯಸ್ಸು ೨೭)
ಜೈಪುರ, ರಾಜಸ್ಥಾನ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ
ಪಾತ್ರಬ್ಯಾಟ್ಸ್ಮನ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೧೨೭)೯ ಅಕ್ಟೋಬರ್ ೨೦೧೯ v ದಕ್ಷಿಣ ಆಫ್ರಿಕಾ
ಕೊನೆಯ ಅಂ. ಏಕದಿನ​೩ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಟಿ೨೦ಐ ಚೊಚ್ಚಲ (ಕ್ಯಾಪ್ ೬೧)೬ ಫೆಬ್ರವರಿ ೨೦೧೯ v ನ್ಯೂಜಿಲೆಂಡ್
ಕೊನೆಯ ಟಿ೨೦ಐ೧೦ ಫೆಬ್ರವರಿ ೨೦೧೯ v ನ್ಯೂಜಿಲೆಂಡ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WODI WT20I
ಪಂದ್ಯಗಳು
ಗಳಿಸಿದ ರನ್ಗಳು ೧೭೫
ಬ್ಯಾಟಿಂಗ್ ಸರಾಸರಿ ೪೩.೭೫
೧೦೦/೫೦ -/೨ -/-
ಉನ್ನತ ಸ್ಕೋರ್ ೭೫*
ಎಸೆತಗಳು
ವಿಕೆಟ್‌ಗಳು
ಬೌಲಿಂಗ್ ಸರಾಸರಿ
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್
ಹಿಡಿತಗಳು/ ಸ್ಟಂಪಿಂಗ್‌ ೦/– ೧/–
ಮೂಲ: Cricinfo, ೧ ಜನವರಿ ೨೦೨೦

ಆರಂಭಿಕ ಜೀವನ ಬದಲಾಯಿಸಿ

ಪ್ರಿಯಾ ಪುಣಿಯಾ ರವರು ಆಗಸ್ಟ್ ೦೬, ೧೯೯೬ ರಂದು ರಾಜಸ್ಥಾನದ ಜೈಪುರನಲ್ಲಿ ಜನಿಸಿದರು. ಇವರ ತಂದೆ ಇವರ ಕ್ರಿಕೆಟ್ ಜೀವನಕ್ಕೆ ಸದಾ ಸಾಥ್ ಕೊಟ್ಟಿದ್ದಾರೆ. ಭಾರತೀಯ ತಂಡಕ್ಕೆ ಆಯ್ಕೆಯಾಗಿರುವುದು ಇವರು ತಮ್ಮ ತಂದೆಗೆ ಕೊಟ್ಟಿರುವ ಕೊಡುಗೆ ಎನ್ನುತ್ತಾರೆ ಪ್ರಿಯಾ.[೨]

ವೃತ್ತಿ ಜೀವನ ಬದಲಾಯಿಸಿ

ಪ್ರಥಮ ದರ್ಜೆ ಕ್ರಿಕೆಟ್ ಬದಲಾಯಿಸಿ

ದೇಶಿ ಕ್ರಿಕೆಟ್‍ನಲ್ಲಿ ದೆಹಲಿ, ಇಂಡಿಯಾ ಗ್ರೀನ್ ತಂಡಗಳಿಗೆ ಆಡಿದ್ದಾರೆ. ಇವರು ಪ್ರಮುಖವಾಗಿ ಬ್ಯಾಟಿಂಗ ವಿಭಾಗದಲ್ಲಿ ಆಯ್ಕೆಗೊಂಡು, ಉತ್ತಮ ಪ್ರದರ್ಷನ ನೀಡಿ ಭಾರತೀಯ ಟಿ-೨೦ ಕ್ರಿಕೆಟ್ ತಂಡಕ್ಕೆ ಅಯ್ಕೆಗೊಂಡರು. ರಾಜಸ್ಥಾನ ರಾಜ್ಯ ತಂಡದಲ್ಲಿ ಮೇಲ್ ಕ್ರಮಾಂಕದ ಬ್ಯಾಟ್ಸ್‌‍ಉಮನ ಆದ ಇವರು, ಇಂಡಿಯಾ ಗ್ರೀನ್ ತಂಡವನ್ನೂ ಪ್ರತಿನಿಧಿಸಿದ್ದಾರೆ.[೩]

ಅಂತರರಾಷ್ಟ್ರೀಯ ಕ್ರಿಕೆಟ್ ಬದಲಾಯಿಸಿ

ಫೆಬ್ರವರಿ ೦೬, ೨೦೧೯ರಲ್ಲಿ ನ್ಯೂ ಜೀಲ್ಯಾಂಡ್‌‍ನ ವೆಲ್ಲಿಂಗ್ಟನ್‍ನಲ್ಲಿ ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ಮೊದಲನೇ ಹಗಲು-ಇರುಲು ಟಿ-೨೦ ಪಂದ್ಯದ ಮೂಲಕ ಪ್ರಿಯಾ ಪುಣಿಯಾರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪]


ಪಂದ್ಯಗಳು ಬದಲಾಯಿಸಿ

  • ಟಿ-೨೦ ಕ್ರಿಕೆಟ್ : ೦೩' ಪಂದ್ಯಗಳು[೫]


ಉಲ್ಲೇಖಗಳು ಬದಲಾಯಿಸಿ

  1. https://www.cricbuzz.com/profiles/13638/priya-punia
  2. https://www.crictracker.com/priya-punia-repays-her-father-for-building-cricket-ground-by-earning-a-national-call/
  3. https://www.womenscriczone.com/priya-punia-dreams-on-the-back-of-her-familys-personal-cricket-ground/
  4. http://www.espncricinfo.com/series/18819/scorecard/1153858/new-zealand-women-vs-india-women-1st-t20i-india-women-in-nz-2018-19
  5. http://www.espncricinfo.com/india/content/player/883391.html