ಪ್ರಭಾ ಶಂಕರ್
ಜನನ: ೨೩.೬.೧೯೩೯ ಹುಟ್ಟದ ಊರು: ನ೦ಜನಗೂಡು ತಾಯಿ: ದಿ|| ಶ್ರೀಮತಿ ಪದ್ಮಾವತಿ ಬಾಯಿ ತಂದೆ: ದಿ|| ಶ್ರೀ ಬಿ.ಆರ್.ಎಸ್.ಮೂರ್ತಿ ಉದ್ಯೋಗ: ವೈದ್ಯೆ, ಕಲಾವಿದೆ, ಲೇಖಕಿ ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ., ಜಿ.ಡಿ. ಆರ್ಟ್, ಹೋಮೀಯೋಪತಿ, ಆರ್.ಎಂ.ಪಿ.
ಕೃತಿಗಳು
ಬದಲಾಯಿಸಿ- ಸಣ್ಣ ಕಥೆಗಳು: ೨೫ಕ್ಕೂ ಹೆಚ್ಚು
- ಕಾದಂಬರಿ: ಆಸರೆ
- ಸಣ್ಣ ಕಥೆಗಳ ಸಂಗ್ರಹ: ಹಂದರ
- ಕಲಾ ಅರ್ಪಣ: ಕಲಾ ಅರ್ಪಣ, ಬಾಟಿಕ್,ಇಕೆಬಾನ ಹಾಗೂ ಮೇಣದ ಕಲೆಗಳನ್ನು ಒಳಗೊಂಡಿದೆ.
ಚಿತ್ರಕಲೆಯ ಮಾಹಿತಿ
ಬದಲಾಯಿಸಿಸೇವೆಗಳು
ಬದಲಾಯಿಸಿಸೃಜನಶೀಲ ಕಲಾಶಿಕ್ಷಕಿಯಾಗಿ
ಬದಲಾಯಿಸಿ- ಜವಹರ್ ಬಾಲಭವನ್, ೧೯೭೩-೧೯೯೮[೧]
- ರಾಜ್ಯ ಯುವಕ ಕೇಂದ್ರ, ೧೯೭೪-೭೫
- ನೆಹರು ವಿದ್ಯಾಕೇಂದ್ರ, ೧೯೮೨-೮೩
- ಸುದರ್ಶನ ವಿದ್ಯಾ ಮಂದಿರ, ಜಯನಗರ, ೧೯೯೧-೯೩
- ಎನ್.ಎಂ.ಕೆ.ಅರ್.ವೆ.ಕಾಲೇಜು, ೧೯೯೦
ಉಲ್ಲೇಖ
ಬದಲಾಯಿಸಿ- ↑ ನಮ್ಮ ಬದುಕಿನ ಪುಟಗಳು ಪ್ರಧಾನ ಸಂಪಾದಕರು ಡಾ. ಕೆ. ಆರ್. ಸಂಧ್ಯಾರೆಡ್ಡಿ ಕರ್ನಾಟಕ ಲೇಖಕಿಯರ ಸಂಘ(ರಿ.) ಬೆಂಗಳೂರು ಪುಟ ಸಂಖ್ಯೆ೧೭೪