ಪುರಾತನ ಪ್ರಪಂಚದ ೭ ಅದ್ಭುತಗಳು
(ಪ್ರಪಂಚದ ಏಳು ಅದ್ಭುತಗಳು ಇಂದ ಪುನರ್ನಿರ್ದೇಶಿತ)
- ಈ ಲೇಖನ ಪುರಾತನ ಗ್ರೀಸ್ ದೇಶದಲ್ಲಿ ತಿಳಿದಿದ್ದ ೭ ಅದ್ಭುತಗಳ ಬಗ್ಗೆ. ವಿಶ್ವದ ಅದ್ಭುತಗಳ ಬಗೆಗಿನ ಸಾರ್ವತ್ರಿಕ ಮಾಹಿತಿಗೆ ಈ ಲೇಖನವನ್ನು ನೋಡಿ
ಕ್ರಿ.ಪೂ. ೨ನೇ ಶತಮಾನದಲ್ಲಿ ಗ್ರೀಸ್ ದೇಶದ ಸೀಡನ್ ನ ಆಂಟಿಪಾಟರ್ಎಂಬ ಲೇಖಕ ಮೆಡಿಟೆರೇನಿಯ ಸಮುದ್ರದ ಸುತ್ತಲಿನಲ್ಲಿದ್ದ ಮಾನವ ನಿರ್ಮಿತ ೭ ಅದ್ಭುತ ವಾಸ್ತುಶಿಲ್ಪಗಳ ಪಟ್ಟಿಯನ್ನು ತಯಾರಿಸಿದ್ದ. ಈ ಅದ್ಭುತಗಳೇ ಪುರಾತನ ಪ್ರಪಂಚದ ೭ ಅದ್ಭುತಗಳು.
ನಿರ್ಮಾಣ ಕಾಲದ ಮೇಲೆ ಸಂಘಟಿತ ಪಟ್ಟಿ
ಬದಲಾಯಿಸಿಅದ್ಭುತ | ನಿರ್ಮಾಣದ ಕಾಲ | ಕಟ್ಟಿದವರು | ನಿರ್ಣಾಮದ ಕಾಲ | ನಿರ್ಣಾಮದ ಕಾರಣ |
---|---|---|---|---|
ಗೀಝಾದ ಮಹಾನ್ ಪಿರಮಿಡ್‌ಗಳು | ಸುಮಾರು ಕ್ರಿ.ಪೂ. ೨೫೫೦ | ಈಜಿಪ್ಟಿಯನ್ನರು | ಇನ್ನೂ ಇದೆ | ಇನ್ನೂ ಇದೆ |
ಬ್ಯಾಬಿಲೋನಿಯಾದ ನೇತಾಡುವ ತೋಟಗಳು | ಸುಮಾರು ಕ್ರಿ.ಪೂ. ೬೦೦ | ಬ್ಯಾಬಿಲೊನಿಯನ್ನರು | after 1st century BC | ಭೂಕಂಪ |
ಎಫಿಸಸ್‌ನ ಆರ್ಟೇಮಿಸ್ ದೇವಾಲಯ | ಕ್ರಿ.ಪೂ.೫೫೦ | ಲಿಡಿಯನ್ನರು, ಗ್ರೀಕರು | ಕ್ರಿ.ಪೂ. ೩೫೬ | ಬೆಂಕಿ |
ಒಲಂಪಿಯಾದಲ್ಲಿರುವ ಜಿಯಸ್‌ನ ಮೂರ್ತಿ | ಕ್ರಿ.ಪೂ. ೪೩೫ | ಗ್ರೀಕರು | ಕ್ರಿ.ಶ. ೫-೬ನೇ ಶತಮಾನ | ಬೆಂಕಿ |
Mausoleum of Maussollos at Halicarnassus | 351 BC | ಕರಿಯನ್ನರು, ಗ್ರೀಕರು | ಕ್ರಿ.ಶ. ೧೪೯೪ | ಭೂಕಂಪ |
Colossus of Rhodes | 292-280 BC | Hellenistic Greece | 224 BC | ಭೂಕಂಪ |
Lighthouse of Alexandria | ಕ್ರಿ. ಪೂ. ೩ನೇ ಶತಮಾನ | Hellenistic Egypt | ಕ್ರಿ. ಶ. ೧೩೦೩ - ೧೪೮೦ರ ಮಧ್ಯದಲ್ಲಿ | ಭೂಕಂಪ |
ಈ ೭ರಲ್ಲಿ, ಕೇವಲ ಈಜಿಪ್ಟ್ ದೇಶದ ಗೀಜಾ ಪಿರಮಿಡ್ ಮಾತ್ರ ಈಗಿನವರೆಗೂ ಉಳಿದುಬಂದಿದೆ. Antipater's original list replaced the Lighthouse of Alexandria with the Walls of Babylon. It wasn't until the 6th century AD that the list above was used. The existence of the Hanging Gardens has not been definitively proven. Records show that the other five wonders were destroyed by natural disasters. The Temple of Artemis and the Statue of Zeus were destroyed by fire, while the Lighthouse of Alexandria, Colossus, and Mausoleum of Maussollos, were destroyed by earthquakes.