ಪ್ರಕಾಶ ರಾಠೋಡಯವರು ಮಾಜಿ ರಣಜಿ ಕ್ರಿಕೆಟ್ ಆಟಗಾರರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜಕೀಯ ಧುರೀಣರು. ಮಾಜಿ ಶಾಸಕ ಮತ್ತು ಸಚಿವರಾದ ಕೆ.ಟಿ.ರಾಠೋಡರ ಪುತ್ರರು.[೧]

ಪ್ರಕಾಶ ರಾಠೋಡ
ಜನನ19ನೇ ಏಪ್ರಿಲ್, 1960
ಬೆಂಗಳೂರು, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಪ್ರಕಾಶರವರು 19ನೇ ಏಪ್ರಿಲ್, 1960ರಂದು ಬೆಂಗಳೂರುನಲ್ಲಿ ಜನಿಸಿದರು.

ನಿರ್ವಹಿಸಿದ ಖಾತೆಗಳು

ಬದಲಾಯಿಸಿ
  • 2004 ಮತ್ತು 2018ರಲ್ಲಿ ಕ್ರೀಡಾ ಕೋಟಾದಡಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು[೨]
  • ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.
  • ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದರು.
  • ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.[೩]

ಉಲ್ಲೇಖಗಳು

ಬದಲಾಯಿಸಿ