ಪ್ರಕಾಶ ಕಂಬತ್ತಳ್ಳಿ

ಪ್ರಕಾಶ ಕಂಬತ್ತಳ್ಳಿ ಇವರು ಕನ್ನಡದ ಗಣನೀಯ ರಂಗವಿಮರ್ಶಕರು:

ಇವರ ಕೃತಿಗಳು:

  • ರಂಗ ವಿಹಾರ (ರಂಗ ಸಮೀಕ್ಷೆ)
  • ಅನ್ವೇಷಕರು ಮತ್ತು ಇತರ ನಾಟಕಗಳು