ಪ್ಯಾನ್‍ಕೇಕ್ ಹಲವುವೇಳೆ ತೆಳ್ಳನೆಯ, ಹಾಗೂ ದುಂಡಗಿರುವ, ಮೊಟ್ಟೆಗಳು, ಹಾಲು ಹಾಗೂ ಬೆಣ್ಣೆಯನ್ನು ಒಳಗೊಂಡಿರಬಹುದಾದ ಪಿಷ್ಟ ಆಧಾರಿತ ಹಿಟ್ಟಿನಿಂದ ತಯಾರಿಸಲಾಗುವ ಮತ್ತು ಹಲವುವೇಳೆ ಎಣ್ಣೆ ಅಥವಾ ಬೆಣ್ಣೆಯ ಜೊತೆಗೆ ಹೆಂಚು ಅಥವಾ ಕಾವಲಿಯಂತಹ ಒಂದು ಬಿಸಿ ಮೇಲ್ಮೈ ಮೇಲೆ ಬೇಯಿಸಲಾಗುವ ಒಂದು ಚಪ್ಪಟೆಯಾದ ಕೇಕ್. ಬ್ರಿಟನ್‍ನಲ್ಲಿ, ಪ್ಯಾನ್‍ಕೇಕ್‍ಗಳು ಹಲವುವೇಳೆ ಹುದುಗಿರುವುದಿಲ್ಲ, ಮತ್ತು ಕ್ರೇಪ್ ಅನ್ನು ಹೋಲುತ್ತವೆ. ಉತ್ತರ ಅಮೇರಿಕಾದಲ್ಲಿ, ಒಂದು ಏರಿಕೆ ಪದಾರ್ಥವನ್ನು ಬಳಸಲಾಗುತ್ತದೆ (ಸಾಮಾನ್ಯವಾಗಿ ಒದಗುಪುಡಿ).

Platt brunch.jpg